Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಕನ್ನಡ ಶುಭಾಷಿತಗಳು Ep#2 | Most inspirational words



ನಿಮ್ಮ ಮನಸ್ಸು ಶುದ್ದವಾಗಿದ್ದಾರೆ ಸಂತೋಷ
ನೆರಳಿನಂತೆ ನಿಮ್ಮನ್ನು ಹಿಂಬಾಲಿಸುತ್ತದೆ
- ಭಗವಾನ್ ಬುದ್ದ

ನೀವು ಸಮಯದ ಹಿಂದೆ ಓದುವುದನ್ನು ಕಲಿಯಿರಿ,
ಇಲ್ಲವೇ ಸಮಯವೇ ನಿಮ್ಮನ್ನು ಅಟ್ಟಿಸಿಕೊಂಡು ಬರಲಿದೆ
- ಜೆಮ್ ರಾನ್

ಮನುಷ್ಯ ಗಳಿಸುವ ಸಂಪತ್ತಿನಲ್ಲಿ
ಪ್ರಾಮಾಣಿಕತೆಯೇ ಅತ್ಯಂತ ಬೆಲೆಯುಳ್ಳದ್ದು
- ಜೋಷ್ ಬಿಲಿಂಗ್ಸ್

ನೀವು ಸಾಧಿಸಬೇಕೆನ್ನುವ ಗುರಿ ಮುಟ್ಟಲು
ಆತ್ಮ ವಿಶ್ವಾಸ ಬೆಳೆಸಿಕೊಳ್ಳುವುದೊಂದೇ ಮಾರ್ಗ
- ಜಾರ್ಜ್ ಪ್ಯಾಟನ್ ಜ್ಯೂ

ಯಾವುವು ಭಯವನ್ನು ಹುಟ್ಟಿಸುವುದೋ
ಅದರ ಮೇಲೆ ಪ್ರೀತಿ ಹುಟ್ಟಲಾರದು
- ಅರಿಸ್ಟಾಟಲ್

ನೀವು ಎಲ್ಲರಿಂದ ದೂರಾಗಿ ಒಬ್ಬಂಟಿಗರಾಗಿದ್ದಾರೆ
ನಿಮ್ಮ ಪಾಪದ ಕೃತ್ಯಗಳಿಂದ ಸಂಕಟ ಪಡಬೇಕಾಗುತ್ತದೆ
- ಸಂತ ಕಬೀರ

ರೋಗ ಗ್ರಸ್ತವಾದ ಮನಸ್ಸಿಗೆ
ಒಳ್ಳೆಯ ಮಾತುಗಳೇ ವೈದ್ಯನಂತೆ
- ಈಸೋಪ

ಕೆಟ್ಟ ಆಲೋಚನೆಗಳಿಂದ ವಿಮುಕ್ತರಾದವರಿಗೆ
ಖಂಡಿತ ಶಾಂತಿ ಮತ್ತು ನೆಮ್ಮದಿ ಸಿಗಲಿದೆ
- ಭಗವಾನ್ ಬುದ್ದ

ಬದಲಾವಣೆ ನಿಮ್ಮ ಮನಸನ್ನು ಸಿದ್ದಗೊಳಿಸಿ
ಭವಿಷ್ಯವೇ ನಿಮ್ಮನ್ನು ಬದಲಾವಣೆ ಮಾಡಲಿದೆ
- ಪೋರ್ಚುಗೀಸ್ ಗಾದೆ

ಶಾಂತಿ ನಮ್ಮೊಳಗಿನಿಂದ ಬರುವಂತದ್ದು
ಅದನ್ನು ಹೊರಗಿನಿಂದ ನಿರೀಕ್ಷಿಸಬಾರದು
- ಭಗವಾನ್ ಬುದ್ದ

ಸ್ವಾರ್ಥವನ್ನು ಬಿಟ್ಟು ಇತರರನ್ನು ಯಾರು
ಸೇವೆ ಮಾಡುತ್ತಾರೋ ಅವರು
ಉತ್ತಮ ಮಾರ್ಗದಲ್ಲಿ ಮುನ್ನಡೆಯುತ್ತಾರೆ
- ರಾಮಕೃಷ್ಣ ಪರಮಹಂಸ

ಸಂತೋಷ ಮತ್ತು ಅದರ ಉಪಯುಕ್ತತೆಯೇ
ಜೀವನದ ಮೂಲ ಉದ್ದೇಶ
- ತೆಂಜೇನ್ ಗ್ಯಾಸ್ಟೋ

No comments:

Post a Comment

Write Something about PK Music

new1

new2

new5