Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಕನ್ನಡ ಶುಭಾಷಿತಗಳು Ep#3 | Most inspirational words



ಪ್ರಾಮಾಣಿಕರಿರುವುದು ಉತ್ತಮ ಆದರೆ
ಸರಿಯಾದ ಮಾರ್ಗದಲ್ಲಿ ನಡೆಯುವುದು ಉತ್ತಮ
- ವಿನ್ಸಟನ್ ಚರ್ಚಿಲ್

ಕಾಲವನ್ನು ನಾವು ಪಾಲಿಸಿದರೆ
ಅದು ನಮಗೆ ವಿದೇಯವಾಗಿರುತ್ತದೆ
ಸರ್ ಸಿ, ವಿ

ಮುಖವೇ ಮನುಷ್ಯನ ಕನ್ನಡಿ, ಅಂತರಂಗ ಭಾಗವನ್ನು
ಅದು ಹೇಗಾದರೂ ಮಾಡಿ ಬಯಲಿಗೆಳೆಯುತ್ತದೆ
- ರಾಮಾಯಣ

ಪಾಪವನ್ನು ದ್ವೇಷಿಸಿ ಆದರೆ
ಪಾಪ ಮಾಡಿದವರನ್ನು ದ್ವೇಷಿಸಬೇಡಿ
- ಶುಭಾಷಿತ

ಎದುರಿಗೆ ಕಾಣುವ ಮನುಷ್ಯನನ್ನು ಗೌರವಿಸದಿದ್ದರೆ
ಕಾಣದ ದೇವರನ್ನು ಪ್ರಾರ್ಥಿಸಲು ಹೇಗೆ ಸಾಧ್ಯ
- ಮದರ್ ತೆರೇಸಾ

ಎಲ್ಲೆಡೆ ಹುಡುಕಾಡಿದ ಮೇಲೆ
ಸುಖ ಸಿಗುವುದು ಮನೆಯಲ್ಲಿ ಮಾತ್ರ
- ವಾಲ್ಟೈರ್

ಇದು ಕಷ್ಟ ಎಂದು ಕೈ ಕಟ್ಟಿ ಕುಳಿತುಕೊಳ್ಳಬೇಡಿ
ಪ್ರಯತ್ನಿಸಿದರೆ ಕಷ್ಟ ಕಣ್ಮರೆಯಾಗಲಿದೆ
-ಮಾರ್ಷಲ್ ಘೋಷ್

ಇತರರ ಬಗೆಗೆ ನಗುವುದು ಸುಲಭ ಆದರೆ
ಅವರ ಸಂಕಷ್ಟದ ಬಗೆಗೆ ಅಳುವುದು ಕಷ್ಟ
- ಜಾನ್ ಲಿಲಿ

ಯಾವುದೇ ಸಂಸ್ಕೃತಿ ತನ್ನ ವೈಶಿಶ್ಟ್ಯವನ್ನು
ಉಳಿಸಿಕೊಳ್ಳದಿದ್ದರೆ ಅದು ಹೆಚ್ಚು ಕಾಲ ಉಳಿಯದು
- ಮಹಾತ್ಮ ಗಾಂಧಿ

ನಿಮ್ಮ ಶತ್ರುಗಳನ್ನು ಕ್ಷಮಿಸಿ ಆದರೆ
ಅವರ ಹೆಸರನ್ನೆಂದೂ ಮರೆಯದಿರಿ
- ಜಾನ್ ಎಫ್ ಕೆನಡಿ

ನೀವು ಬದುಕನ್ನು ಪ್ರೀತಿಸಿದರೆ
ಅದು ನಿಮ್ಮನ್ನು ಪ್ರೀತಿಸುತ್ತದೆ
- ಆರ್ಥರ್ ರೂಬೆನ್ ಸೈಡ್

No comments:

Post a Comment

Write Something about PK Music

new1

new2

new5