Amma Endare Mai Manavella Song Lyrics from Thayigintha Devarilla Kannada Movie, Amma Endare Mother Sentiment Song was Released on 1977.
Thaayigintha Devarilla Kannada Movie
Released on 1977, Movie
Presenting from the Banner of Kripasagari
Films, Lakshmi Vajramuni is a Producer of the Movie, and Movie Directed by Madhu Rathnakar.
Amma yendare Kannada
song Lyrics by Chi. Udayashankar,
and the Song Composed by Rajan- Nagendra
Song Sung by S Janaki. Starring Manjula, Jayanthi & Etc.
About the Song
Movie |
Thaayigintha
Devarilla |
Song |
Amma
Endare |
Music |
Rajan –Krishnan |
Lyrics |
Chi.
Udayashankar |
Singer |
S. Janaki |
Music Label |
TVNXT
Kannada |
ಅಮ್ಮ ಎಂದರೆ ಮೈ ಮನವೆಲ್ಲ
ಹೂವಾಗುವುದಮ್ಮಾ
ಎರಡಕ್ಷರದಲಿ ಏನಿದೆ ಶಕ್ತಿ
ಹೇಳುವರಾರಮ್ಮಾ
ಅಮ್ಮಾ ಅಮ್ಮಾ
♫♫♫♫♫ ♫♫♫♫♫ ♫♫♫♫♫
ತಾಯಿಗೆ ಮಿಂಚಿದ ದೇವರೆ ಇಲ್ಲ
ಆ ಆ ಆ ಆ ಆ ಆ ಆ
ತಾಯಿಗೆ ಮಿಂಚಿದ ದೇವರೆ ಇಲ್ಲ
ಎನ್ನುವರು ಎಲ್ಲಾ
ತಾಯಿಯ ಹಾಲಿನ ಅಮೃತವನ್ನು
ಸವಿದವರೆ ಎಲ್ಲಾ
ಹೊನ್ನಿನ ಬೆಲೆಯ ಬಡವರಿಗಿಂತ
ಬಲ್ಲವರು ಇಲ್ಲ
ತಾಯಿಯ ಆಸರೆ ತಬ್ಬಲಿಗಿಂತ
ಬಯಸುವರಾರಿಲ್ಲ
ಕಂದನು ನುಡಿವ ಮೊದಲನೆ ಮಾತೇ
ಅಮ್ಮಾ ಅಮ್ಮಾ
ನೋವೋ ನಲಿವೋ
ಅಮ್ಮ ಎಂದರೆ ಮೈ ಮನವೆಲ್ಲ
ಹೂವಾಗುವುದಮ್ಮಾ
ಎರಡಕ್ಷರದಲಿ ಏನಿದೆ ಶಕ್ತಿ
ಹೇಳುವರಾರಮ್ಮಾ
ಅಮ್ಮಾ ಅಮ್ಮಾ
ಕಂದಾ ಎನ್ನುವಳು
ಕಣ್ಣಲಿ ಕಣ್ಣ ಬೆರೆಸುವ ಮುನ್ನ
ಕರಗೇ ಹೋಗುವಳು
ಹoಬಲಿಸಿದರೂ ಬಾರಳು ಅವಳು
ಬಯಕೆಯ ಸಲ್ಲಿಸಲು
ಕಂಬನಿ ಮಿಡಿದರೂ ಅಮ್ಮನ ಕಾಣೆನು
ಎಂದೂ ಸನಿಹದೊಳು
ಎಂದೂ ಸನಿಹದೊಳು
ಅಮ್ಮನು ಕಾಣದ ಕಣ್ಣುಗಳೇಕೆ
ಅಮ್ಮಾ ಎಂದರೆ ಮೈಮನವೆಲ್ಲಾ
ಹೂವಾಗುವುದಮ್ಮಾ
ಎರಡಕ್ಷರದಲಿ ಏನಿದೆ ಶಕ್ತಿ
ಹೇಳುವರಾರಮ್ಮಾ
ಹೇಳುವರಾರಮ್ಮಾ
ಅಮ್ಮಾ ಅಮ್ಮಾ
ಅಮ್ಮಾ ಅಮ್ಮಾ
Amma Endare Mai manavella Song Karaoke
Like My FaceBook Page : PK Music Lyrics
If you want any Kannada Sing
along Karaoke PKMusic Karaoke World
If you find any mistakes
in this Page of Lyrics free feel to
correct it and Mention in the Comment Box.
Regards
PK Music Lyrics
No comments:
Post a Comment
Write Something about PK Music