ಕೊಳಲೂ ನೀನಿರೆ - Kilalu Neenire Daniyu Naanire Song Lyrics in Kannada - Matsara Kannada Movie
ಚಿತ್ರ : ಮತ್ಸರ ಗಾಯನ : SPB, Chitra ಸ೦ಗೀತ : ಸ೦ಗೀತ ರಾಜ ಸಾಹಿತ್ಯ : ದೊಡ್ಡರ೦ಗೆಗೌಡ 321 ಲಲಲಲಲಾ ಲಲಲಲಲಾ ಲಲಲಾ ಲಾಲಾಲಾ ಆಆಆ ಲಲಲಲಲಾ ಲಲಲಲಲಾ ಲಲಲಾ ಲಾಲಾಲಾ ಆಆಆ ಕೊಳಲೂ ನೀನಿರೆ ದನಿಯು ನಾನಿರೆ ನಮ್ಮೊಲುಮೆ ಆಲಾಪ ರಾಗ ತಾಳವು ಸ್ವರ ಸ್ವರವೂ ಬೆರೆತಿರಲು ಮಧುರಾ ಗಾನವು ಸ್ವರ ಸ್ವರವೂ ಬೆರೆತಿರಲು ಮಧು ಮಧುರಾ ಗಾನವು ಕೊಳಲೂ ನೀನಿರೆ ದನಿಯು ನಾನಿರೆ ನಮ್ಮೊಲುಮೆ ಆಲಾಪ ರಾಗ ತಾಳವು ಸ್ವರ ಸ್ವರವೂ ಬೆರೆತಿರಲು ಮಧುರಾ ಗಾನವು ಸ್ವರ ಸ್ವರವೂ ಬೆರೆತಿರಲು ಮಧು ಮಧುರಾ ಗಾನವು ♬♬♬♬♬♬♬♬♬♬♬♬ ಚೈತ್ರವು ನೀನು ವಸುಧೆಯು ನಾನು ಚೈತ್ರವು ಬರಲು ವಸುಧೆಗೆ ಬೆಡಗು ಕಲ್ಪನೆ ನೀನು ವಾಸ್ತವ ನಾನು ಕಲ್ಪನೆ ಇರಲು ಸೃಜನೆಗೆ ಸೊಬಗು ಹೂವಲ್ಲೂ ನೀನೆ ಭಾವಲ್ಲೂ ನೀನೆ ಹಣ್ಣಲೂ ನೀನೆ ಕಣ್ಣಲ್ಲೂ ನೀನೆ ಸ್ವರ ಸ್ವರವೂ ಬೆರೆತಿರಲು ಮಧುರಾ ಗಾನವು ಸ್ವರ ಸ್ವರವೂ ಬೆರೆತಿರಲು ಮಧು ಮಧುರಾ ಗಾನವು ♬♬♬♬♬♬♬♬♬♬♬♬ ಆ.. ನೈದಿಲೆ ನೀನು ಚ೦ದ್ರನು ನಾನು ಚ೦ದ್ರನು ಮೂಡಲು ನೈದಿಲೆ ನಗುವು ಕು೦ಚವೂ ನೀನು ಬಣ್ಣವು ನಾನು ಚಿತ್ರವು ಮೂಡಲು ಸ೦ಗಮ ಚಿನ್ನು ಜೀವಕ್ಕೆ ಜೀವ ಭಾವಕ್ಕೆ ಭಾವ ರಾಗಕ್ಕೆ ರಾಗ ಆ.. ತಾಳಕ್ಕೆ ತಾಳಾ ಸ್ವರ ಸ್ವರವೂ ಬೆರೆತಿರಲು ಮಧುರಾ ...