Download
Search This Blog
Hey Hudugi Song Lyrics from Samarthya Kannada Movie
Hey Hudugi Song from Samarthya Kannada Movie, Hey
Hudugi Song was Released in 11
June 2022 on Anand Audio.
Samarthya Kannada Movie Presenting from the Banner of Karthik Movies…, R. Karthik is a
Producer. Directed by H Vasu. Music
Director is Arun Andrew.
Starring Balaji Sharma, Gagana, Avinash, Shobraj & Others
Hey Hudugi Kannada Song Lyrics by Vishwaji, and
the Song Composed by Arun Andrew. Song Sung by Chandan
Shetty & Mangli.
About the
Song
Album |
Samarthya |
Song |
Hey Hudugi |
Music |
Arun Andrew |
Lyrics |
Vishwaji |
Singer |
Chandan Shetty &
Mangli |
Music Label |
Anand Audio |
ಹೇ ಹುಡುಗಿ ನಿನ್ನ ಕಣ್ಣು ತುಂಬ ಚೆಂದ
ಬೆಲೆ ಕಟ್ಟಲು ಸಾದ್ಯವಿಲ್ಲ ಅಂದ ಚಂದ
ಹೇಳಿ ಹೊಗಳಿ ಸಾಲದು ನಿನ್ನ ಮಾತಿನಿಂದ
ಬೇಕೆ ಬೇಕು ಲೈಫ್ ಅಲ್ಲಿ ನಿನ್ನೆ ಇನ್ನ ಮುಂದ
ಬಂಗಾರದ ಜಿಂಕೆ ನಾನು
ಸುಮ್ ಸುಮ್ನೆ ಬಲೆಗೆ ಬಿಳ್ತಿನೇನು
ಕಣ್ಮುಂದೆ ಕಾಡು ಜೇನು
ಕಲ್ಲು ಹೊಡುದ್ರೆ ಸುಮ್ನೆ ಇರ್ತಿನೇನು
ತಗೋ ತಗೋ ತಗೋ ಟೆನ್ಶನ್
ನಮ್ ಲವ್ವಿಂಗ್ ಎಲ್ಲಿದೆ ಸೊಲ್ಯೂಶನ್
ಮಾಡು ಮಾಡು ಮಾಡು ಮೆನ್ಷನ್
ನಿನ್ನ ಹಾರ್ಟಿನಲ್ಲಿ ನಂದೇ ಪೊಲ್ಯೂಷನ್
ನಾ ನಾ ನಾ ನಾ ನಾ
ನನ್ನ ಕನಸಲ್ಲಿ ಮನಸಿನಲ್ಲೂ ನೀನೇ
ನಾ ನಾ ನಾ ನಾ ನಾ
ನನ್ನ ಹಾರ್ಟಿನಲ್ಲೂ ಸೈಟಿನಲ್ಲೂ ನೀನೇ
ನಾ ನಾ ನಾ ನಾ ನಾ
ನನ್ನ ಎದೆಯ ಬಾಗಿಲ ಬೆಲ್ಲು ಒತ್ತಿರುವೆ
ನಾ ನಾ ನಾ ನಾ ನಾ
ಐಶ್ವರ್ಯಾ ಅಲಿಯಾ ನೆಲ್ಲ ಸ್ವಲ್ಪ ನೀನು ಸೈಗಿರ್ಸಿ
ಆ ದೀಪಿಕಾ ನನ್ನ ಮುಂದೆ ನಿಲ್ಲೋದು ತುಂಬ ಫ್ಯಾಂಟಸಿ
ಡಿಂಪಲ್ಲೆ ಸಿಂಪಲ್ಲಗಿ ಸೈಲೆಂಟಾಗಿ ತಲೆ ಬಾಗಿದೆ
ಬ್ಯೂಟಿಗೂ ನನ್ನದೆ ಇಲ್ಲಿ ಪರ್ಮಿಷನ್ ಬೇಕಾಗಿದೆ
ಕೇಳು ಪರ್ಮಿಷನ್ ರೆಸ್ಟ್ರಿಕ್ಷನ್ ನಂಗಂತುಯಿಲ್ಲ
ನನ್ನ್ಲೈಫ್ ಅಲ್ಲಿ ಫೇಕ್ ಅನ್ನೋ ಸಿಂಬಲ್ಲೇ ಇಲ್ಲ
ಲವ್ ಅನ್ನೋದು ಥರ್ಟಿ ಫೋರ್ಟಿ ಸೈಟಲ್ಲ
ನನ್ನ್ ಹಾರ್ಟ್ ಅಲ್ಲಿ ನಿನ್ನ್ ಬಿಟ್ರೆ ಪ್ಲೇಸ್ ಯಾರ್ಗುಯಿಲ್ಲ
ಇಡ್ಕೋ ಲೆಟ್ ಮಿ ಇಡ್ಕೋ
ಲವ್ ಅನ್ನೋದು ಫಿಗರ್ ಅಲ್ಲಾ
ಓಪನ್ ಮಾಡು ನಿನ್ನ ಫೀಲಿಂಗ್ಸ್ ನೆಲ್ಲಾ
ಮತ್ತೆ ಟೀನೇಜು ಬರೋದೇ ಇಲ್ಲಾ
ಕ್ಯಾ ಅಲ್ಲಾ ಮಾಶಲ್ಲಾ
ಫೇಸ್ ಬುಕ್ ಅನ್ನೋದು ಗೊತ್ತಿಲ್ಲ
ಟ್ವಿಟ್ಟರ್ ಅನ್ನು ಯೂಸ್ ಮಾಡೋದಿಲ್ಲ
ವಾಟ್ಸಪ್ಪ್ ನಲ್ಲು ಡೇಟಿಂಗ್ ಇಲ್ಲಾ
ಕ್ಯಾ ಅಲ್ಲಾ ಮಾಶಲ್ಲಾ
ಬಿಡು ಬಿಡು ಚಿಂತೆಯನ್ನ
ನನ್ನ ಹಾರ್ಟು ಬೀಟು ನೀನಾದೆ ಇನ್ನ
ಬಂಗಾರದ ಜಿಂಕೆ ಯನ್ನ
ಲೈಫ್ ಲಾಂಗು ಮೈಂಟೇನ್ ಮಾಡು ಚಿನ್ನ
Like My FaceBook Page
: PK Music Lyrics
If you want any Kannada
Sing along Karaoke : PK Music Karaoke World
Malli Malli Song Lyrics - Raana Kannada Movie - Chandan Shetty
Malli Malli Song
Lyrics from Raana Kannada Movie, Malli Malli Song was Released on 10 February 2022 in Anand Audio Youtube Channel.
Raana Kannada
Movie Presenting from the Banner of Gujjal Talkies...,
Gujjal Purushottam is a Producer of the Movie, And the Movie Directed by Nanda Kishore. Music Director is Chandan Shetty.
Malli Malli Kannada
Song Lyrics by Shivu Bhergi. and the
Song Composed by Chandan Shetty. Song Sung by Chandan Shetty & Divya Ramachandra. Starring Shreyas Manju, Reeshma Nanaiah &
Others
About the Song
Movie |
Raana |
Song |
Malli Malli |
Music |
Chandan Shetty |
Lyrics |
Shivu Bhergi |
Singer |
Chandan Shetty & Divya Ramachandra |
Music
Label |
Anand Audio |
Baare Paataragitti Song Lyrics Raana
--------------------------------------------------------
Like My FaceBook Page : PK Music Lyrics
If you want any Kannada Sing
along Karaoke : PK
Music Karaoke World
If you find any mistakes
in this Page of Lyrics feel free to
correct it and Mention in the Comment Box.
Laka Laka Lambargini song lyrics - Chandan Shetty - Rachitha Ram
Laka Laka
Lamargini Kannada Album Song was Released on 29 December 2021, Presenting from the Banner of Bindiya Movies..., R. Keshav is
a Producer of the Album Song, And
Song the Directed by Nanda Kishore. Music
Director is Chandan Shetty.
Laka Laka
Lamargini Kannada Song Lyrics by Chandan Shetty, and the Song Composed
by Chandan Shetty. Song Sung by Chandan Shetty. Starring Rachitha
Ram, Chandan Shetty & Others
About the Song
Song |
Laka Laka Lamargini |
Music |
Chandan
Shetty |
Lyrics |
Chandan
Shetty |
Singers |
Chandan
Shetty |
Music Label |
Chandan
Shetty Music |
Alelelele
ivlu chandaagavle
Alle
red color lambargini hange avle
Alelelele
ivlu chandaagavle
Ayyo
amma ayyo yappa hot agavle
Thaluku
baluku super bro
Aagiddu
aagali game of the flow
Chiluku
chiluku chiluku touch made bitlu
Dingara
dingara dingara doll
Finger
tippige aagode sold
Edeya
olage kai haaki hrudaya kithkambutlu
Bari
kaiyyallene huli hidudaakavle
Nanna
touch maadi gaaliyalli thottakavle
Nange
modi maadi body yanne out madtavle
Nee
hing madder maneg hogod henge hele
Laka
laka laka laka holithavle lambargini
Laka
laka laka laka bandalu nodu lambargini
Laka
laka laka laka ivale nodu lambargini
Laka
laka laka laka Number Kode Lambargini
Neenu
aa Pista
Nin
Nodi Nan Sustha
Adroonu
Naan Thatha nin Bidakkilla
Haa
nee Gold Naan Diamond
Nan
Madko nin Boyfriend
Atleast
best friend en madodilla
Sweetu
gulkannu thara sihi neenu
Roundu
jaamoonu arebian Karjoora
Ella
thadkondu summane idru
Edurigr
bandu yaake psych maadtiya
Laka
laka laka laka holithavle lambargini
Laka
laka laka laka bandalu nodu lambargini
Laka
laka laka laka ivale nodu lambargini
Laka
laka laka laka Lip Kode Lambargini
Alelelele
ivlu chandaagavle
Aha
Kempu color lambargini hange avle
Alelelele
ivlu chandaagavle
Nanna
Brain Olage Chamcha haaki allaadsthavle
Hey
Thaluku baluku super bro
Aagiddu
aagali game of the flow
Jingala
Jingala Jingala Mingle Aage Butlu
Dingara
dingara dingara doll
South
north four
Magnet
elkondndang elkombutlu
Thogalu
gombe aadusdang aadusthavle
Nange
bhoomi mele indraloka thorusthavle
Magic
maadodu stop Maadi
Naa
vaapas maneg Hogodu henge Hele
Laka
laka laka laka holithavle lambargini
Laka
laka laka laka bandalu nodu lambargini
Laka
laka laka laka ivale nodu lambargini
Laka
laka laka laka Muttu Kode Lambargini
------------------------------------------------------
Like My FaceBook Page : PK Music Lyrics
If you want any Kannada Sing
along Karaoke : PK
Music Karaoke World
If you find any mistakes
in this Page of Lyrics free feel to
correct it and Mention in the Comment Box.
ನೀನು ನನ್ನವಳೆ - Neenu Nannavale Lyrics | Chandan Shetty | Niveditha Gowda | Raja Rani
ನನಗಂತ ಬರುವವಳು
ನೀನೇ ತಾನೆ
ನನ್ನ ಈ ಪುಟ್ಟ ಹೃದಯವಿದು
ನಿಂದೆ ತಾನೆ
ಕಾದಿರುವೆ ನಿನಗಾಗಿ
ಕಾದಿರುವೆ ಎಲ್ಲ ಮರೆತು
ನಿನ್ನ ಕುಳಿತು ನಿನಗಾಗೆ
ನನ್ನವಳೇ ನೀನು ನನ್ನವಳೇ
ಮನಸೊಳಗೆ ಮನೆಮಾಡಿ ನಿನಗಾಗಿ
ಕಾಯುತ ನಾನು ಕುತಿರುವೆ
ಹಗುರಾಗಿದೆ ಹೃದಯ ಮಗುವಾಗಿದೆ
ಉಸಿರು ನಿನ್ನ ನೋಡಿ ಮನಸೋತು
ಸಿಹಿಯಾಗಿದೆ ಕಳುವಾಗಿದೆ ಅಳುವು
ಕಳುವಾಗಿದೆ ಯಾಕೋ ನಿನ್ನ ನೋಡಿ
ಮಾತೆಲ್ಲ ಸ್ವರವಾಗಿದೆ
ಅಭಿರಾಮ ನಾನು ಅಭಿಸಾರಿಕೆ ನೀನು
ಬೇಕೆ ಇರುವಂತ
ಕನಸು ಶುರುವಾಯಿತು ಕಳೆದ ಅಷ್ಟು
ಜನುಮ ಜೊತೆಯಾಗಿದ್ದೆ ಮುಂದಷ್ಟು
ಜನುಮದಲ್ಲಿ ಜೊತೆಯಾಗಿರುವೆ
ನನ್ನವಳೇ ನೀನು ನನ್ನವಳೇ
ಮನಸೊಳಗೆ ಮನೆಮಾಡಿ ನಿನಗಾಗಿ
ಕಾಯುತ ನಾನು ಕುತಿರುವೆ
ಕೇಳದು ಏನು ಕಾಣದು
ನಿನ್ನ ಜೊತೆಯಲ್ಲಿ ಇರುವಾಗ
ಭಯವಾಗದು ಸೇರದು
ಹಸಿವೆ ಆಗದು ನಿನ್ನ ಗುಂಗಲ್ಲಿ
ಬೇರೆನು ನೆನಪಾಗದು
ಆ ಸೂರ್ಯ ನಾನು ಈ ಭೂಮಿ ನೀನು
ನೀ ನನ್ನ ಮುಂದೆ
ನಾ ಬೆನ್ನ ಹಿಂದೆ ದಿನವೆಲ್ಲ
ನಿ ನನ್ನ ಮುದ್ದಿಸಬೇಕು
ನಾ ಹೋದಲ್ಲೆಲ್ಲ ನೀ ಇರಲೇಬೇಕು
ನನ್ನವಳೇ ನೀನು ನನ್ನವಳೇ
ಮನಸೊಳಗೆ ಮನೆಮಾಡಿ ನಿನಗಾಗಿ
ಕಾಯುತ ನಾನು ಕೂತಿರುವೆ
ಸಲಿಗೆ - Salige Song Lyrics Kannada - Chandan Shetty
ಸಲಿಗೆ
ಹೆಚ್ಚಾಗಿ ಇತ್ತೀಚೆಗೆ ತಚ್ಚಲ್ ಚಂಚಿದೆ
ಮನಸು
ಹುಚ್ಚಾಗಿ ಗೊತ್ತಾಗದೆ ಅತ್ತಿತ್ತ ಓಡಿದೆ
ರೀಸೆಂಟಾಗಿ
ಏನೇನಾಗಿದೆ ಹೇಳಿಕೊಳ್ಳ..?
ಇಲ್ಲಾ
ಸುಮ್ನಾಗ್ಲ..?
ಬತ್ರು
ಮುಂದೆ ಹೇಳೋಕಾಗಲ್ಲ
ಲಾಕ್
ಮಾಡ್ಕೊ ನಿನ್ನ ಕಿಟಕಿ ಬಾಗ್ಲ
ನಡುಗೆವೆ
ಚಳಿಯಲ್ಲಿ
ತಿನ್ನುವ
ಹಾಟ್ ಚಾಕಲೇಟ್ ಕೇಕ್ ನಾನಾಗ್ಲ
ಅಥವಾ
ನಿನ್ನ ಬಳಿಯಲ್ಲಿ
ಸುಳಿಯುವ
ಪರ್ಫ್ಯೂಮ್ ನ ಪರಿಮಳವಾಗ್ಲ
ಸಲಿಗೆ
ಹೆಚ್ಚಾಗಿ ಇತ್ತೀಚೆಗೆ ತಚ್ಚಲ್ ಚಂಚಿದೆ
ಮನಸು
ಹುಚ್ಚಾಗಿ ಗೊತ್ತಾಗದೆ ಅತ್ತಿತ್ತ ಓಡಿದೆ
ಸಲಿಗೆ
ಹೆಚ್ಚಾಗಿ ಇತ್ತೀಚೆಗೆ ತಚ್ಚಲ್ ಚಂಚಿದೆ
ಮನಸು
ಹುಚ್ಚಾಗಿ ಗೊತ್ತಾಗದೆ ಅತ್ತಿತ್ತ ಓಡಿದೆ
ಹೃದಯ
ಒಂದು ಮಾತು ಹೇಳಿದೆ
ನನ್ನಲ್ಲೊಂದು
ಅಚ್ಚರಿ ಮೂಡಿದೆ
ಆ
ಫೀಲಲಿ ಗೋಣಿ ತೇಲಿ ಹೋಗಿದೆ
ಈ
ಎದೆಯ ಮೇಲೆ ಸೀಲು ಬಿದ್ದಿದೆ
ಸಲಿಗೆ
ಹೆಚ್ಚಾಗಿ ಇತ್ತೀಚೆಗೆ ತಚ್ಚಲ್ ಚಂಚಿದೆ
ಮನಸು
ಹುಚ್ಚಾಗಿ ಗೊತ್ತಾಗದೆ ಅತ್ತಿತ್ತ ಓಡಿದೆ
ಈ
ಎದೆಯ ಮೇಲೆ ಸೀಲು ಬಿದ್ದಿದೆ
ಒಡೆಯದಾದ್ರೆ
ಒಡಿ ನನ್ನ ತಲೆ
ಯಾಕೆ
ಒಡೀತೀಯಾ ನನ್ನ ಹಾರ್ಟ್
ಪದಗಳೇ
ಸಾಕು ಬೇಕಿಲ್ಲ ನಂಗೆ ಬಲೆ
ಈ
ಹುಡುಗ ಈಸ್ ತುಂಬಾ ಸ್ಮಾರ್ಟ್
ಆರ್ಟ್
ಅಂದ್ರೆ ಕಲೆ, ಕನ್ನಡ ನನ್ನ ನೆಲೆ
ಪ್ರೀತಿಗೆ
ನಾ ಕಟ್ಟೋದಿಲ್ಲ ಯಾವತ್ತಿಗೂ ಬೆಲೆ
ಬಾರೆ
ನಿನ್ನ ನೋಟ ಆಟಂ ಬಾಂಬ್ ಸ್ಪೋಟ
ಫುಲ್
ಹಾರ್ಟೆ ನಿಂದು ಇದ್ರಲಿಲ್ಲ ಕೋಟಾ ಇನ್ನೂ ಡೌಟಾ
ಧೆನ್
ವಾಯ್ಸ್ ಫವರ್
ಕಮಾನ್
ಗರ್ಲ್ ಬೇಗ ಹತ್ತು ನನ್ನ ಕಾರ್
ಯಾರಿಗೊತ್ತು
ನಾಳೆ ನಾನೆ ಸ್ಟಾರ್
ಲೆಟ್ಸ್
ಮೇಕ್ ಲವ್ ಯಾರಿಗೆ ಬೇಕು ವಾರ್
ಎದೆಯ
ಮೇಲೆ ಸೀಲು ಬಿದ್ದಿದೆ
ಸಲಿಗೆ
ಹೆಚ್ಚಾಗಿ ಇತ್ತೀಚೆಗೆ ತಚ್ಚಲ್ ಚಂಚಿದೆ
ಮನಸು
ಹುಚ್ಚಾಗಿ ಗೊತ್ತಾಗದೆ ಅತ್ತಿತ್ತ ಓಡಿದೆ
ಸಲಿಗೆ
ಹೆಚ್ಚಾಗಿ ಇತ್ತೀಚೆಗೆ ತಚ್ಚಲ್ ಚಂಚಿದೆ
ಮನಸು
ಹುಚ್ಚಾಗಿ ಗೊತ್ತಾಗದೆ ಅತ್ತಿತ್ತ ಓಡಿದೆ
ನನ್ನಲ್ಲೊಂದು
ಅಚ್ಚರಿ ಮೂಡಿದೆ
ಎದೆಯ ಮೇಲೆ ಸೀಲು ಬಿದ್ದಿದೆ
ಸಲಿಗೆ - Salige Song Lyrics Kannada - Chandan Shetty - Salige Lyrics - Composer - Singer - Editor: Chandan Shetty Lyrics: Nikhil Joshi
ಸಲಿಗೆ
ಹೆಚ್ಚಾಗಿ ಇತ್ತೀಚೆಗೆ ತಚ್ಚಲ್ ಚಂಚಿದೆ
ಮನಸು
ಹುಚ್ಚಾಗಿ ಗೊತ್ತಾಗದೆ ಅತ್ತಿತ್ತ ಓಡಿದೆ
ರೀಸೆಂಟಾಗಿ
ಏನೇನಾಗಿದೆ ಹೇಳಿಕೊಳ್ಳ..?
ಇಲ್ಲಾ
ಸುಮ್ನಾಗ್ಲ..?
ಬತ್ರು
ಮುಂದೆ ಹೇಳೋಕಾಗಲ್ಲ
ಲಾಕ್
ಮಾಡ್ಕೊ ನಿನ್ನ ಕಿಟಕಿ ಬಾಗ್ಲ
ನಡುಗೆವೆ
ಚಳಿಯಲ್ಲಿ
ತಿನ್ನುವ
ಹಾಟ್ ಚಾಕಲೇಟ್ ಕೇಕ್ ನಾನಾಗ್ಲ
ಅಥವಾ
ನಿನ್ನ ಬಳಿಯಲ್ಲಿ
ಸುಳಿಯುವ
ಪರ್ಫ್ಯೂಮ್ ನ ಪರಿಮಳವಾಗ್ಲ
ಸಲಿಗೆ
ಹೆಚ್ಚಾಗಿ ಇತ್ತೀಚೆಗೆ ತಚ್ಚಲ್ ಚಂಚಿದೆ
ಮನಸು
ಹುಚ್ಚಾಗಿ ಗೊತ್ತಾಗದೆ ಅತ್ತಿತ್ತ ಓಡಿದೆ
ಸಲಿಗೆ
ಹೆಚ್ಚಾಗಿ ಇತ್ತೀಚೆಗೆ ತಚ್ಚಲ್ ಚಂಚಿದೆ
ಮನಸು
ಹುಚ್ಚಾಗಿ ಗೊತ್ತಾಗದೆ ಅತ್ತಿತ್ತ ಓಡಿದೆ
ಹೃದಯ
ಒಂದು ಮಾತು ಹೇಳಿದೆ
ನನ್ನಲ್ಲೊಂದು
ಅಚ್ಚರಿ ಮೂಡಿದೆ
ಆ
ಫೀಲಲಿ ಗೋಣಿ ತೇಲಿ ಹೋಗಿದೆ
ಈ
ಎದೆಯ ಮೇಲೆ ಸೀಲು ಬಿದ್ದಿದೆ
ಸಲಿಗೆ
ಹೆಚ್ಚಾಗಿ ಇತ್ತೀಚೆಗೆ ತಚ್ಚಲ್ ಚಂಚಿದೆ
ಮನಸು
ಹುಚ್ಚಾಗಿ ಗೊತ್ತಾಗದೆ ಅತ್ತಿತ್ತ ಓಡಿದೆ
ಈ
ಎದೆಯ ಮೇಲೆ ಸೀಲು ಬಿದ್ದಿದೆ
ಒಡೆಯದಾದ್ರೆ
ಒಡಿ ನನ್ನ ತಲೆ
ಯಾಕೆ
ಒಡೀತೀಯಾ ನನ್ನ ಹಾರ್ಟ್
ಪದಗಳೇ
ಸಾಕು ಬೇಕಿಲ್ಲ ನಂಗೆ ಬಲೆ
ಈ
ಹುಡುಗ ಈಸ್ ತುಂಬಾ ಸ್ಮಾರ್ಟ್
ಆರ್ಟ್
ಅಂದ್ರೆ ಕಲೆ, ಕನ್ನಡ ನನ್ನ ನೆಲೆ
ಪ್ರೀತಿಗೆ
ನಾ ಕಟ್ಟೋದಿಲ್ಲ ಯಾವತ್ತಿಗೂ ಬೆಲೆ
ಬಾರೆ
ನಿನ್ನ ನೋಟ ಆಟಂ ಬಾಂಬ್ ಸ್ಪೋಟ
ಫುಲ್
ಹಾರ್ಟೆ ನಿಂದು ಇದ್ರಲಿಲ್ಲ ಕೋಟಾ ಇನ್ನೂ ಡೌಟಾ
ಧೆನ್
ವಾಯ್ಸ್ ಫವರ್
ಕಮಾನ್
ಗರ್ಲ್ ಬೇಗ ಹತ್ತು ನನ್ನ ಕಾರ್
ಯಾರಿಗೊತ್ತು
ನಾಳೆ ನಾನೆ ಸ್ಟಾರ್
ಲೆಟ್ಸ್
ಮೇಕ್ ಲವ್ ಯಾರಿಗೆ ಬೇಕು ವಾರ್
ಎದೆಯ
ಮೇಲೆ ಸೀಲು ಬಿದ್ದಿದೆ
ಸಲಿಗೆ
ಹೆಚ್ಚಾಗಿ ಇತ್ತೀಚೆಗೆ ತಚ್ಚಲ್ ಚಂಚಿದೆ
ಮನಸು
ಹುಚ್ಚಾಗಿ ಗೊತ್ತಾಗದೆ ಅತ್ತಿತ್ತ ಓಡಿದೆ
ಸಲಿಗೆ
ಹೆಚ್ಚಾಗಿ ಇತ್ತೀಚೆಗೆ ತಚ್ಚಲ್ ಚಂಚಿದೆ
ಮನಸು
ಹುಚ್ಚಾಗಿ ಗೊತ್ತಾಗದೆ ಅತ್ತಿತ್ತ ಓಡಿದೆ
ನನ್ನಲ್ಲೊಂದು
ಅಚ್ಚರಿ ಮೂಡಿದೆ
ಎದೆಯ
ಮೇಲೆ ಸೀಲು ಬಿದ್ದಿದೆ