Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Hey Hudugi Song Lyrics from Samarthya Kannada Movie

Hey Hudugi Song from Samarthya Kannada Movie, Hey Hudugi Song was Released in 11 June 2022 on Anand Audio.

                                                     

Samarthya Kannada Movie Presenting from the Banner of Karthik Movies…, R. Karthik is a Producer. Directed by H Vasu. Music Director is Arun Andrew.

Starring Balaji Sharma, Gagana, Avinash, Shobraj & Others

 

Hey Hudugi  Kannada Song Lyrics by Vishwaji, and the Song Composed by Arun Andrew. Song Sung by Chandan Shetty & Mangli.

 


About the Song                                    

Album         

Samarthya

Song

Hey Hudugi  

Music

Arun Andrew

Lyrics

Vishwaji

Singer

Chandan Shetty & Mangli

Music Label

Anand Audio

 

ಹೇ ಹುಡುಗಿ ನಿನ್ನ ಕಣ್ಣು ತುಂಬ ಚೆಂದ
ಬೆಲೆ ಕಟ್ಟಲು ಸಾದ್ಯವಿಲ್ಲ ಅಂದ ಚಂದ
ಹೇಳಿ ಹೊಗಳಿ ಸಾಲದು ನಿನ್ನ ಮಾತಿನಿಂದ
ಬೇಕೆ ಬೇಕು ಲೈಫ್ ಅಲ್ಲಿ ನಿನ್ನೆ ಇನ್ನ ಮುಂದ


ಬಂಗಾರದ ಜಿಂಕೆ ನಾನು
ಸುಮ್ ಸುಮ್ನೆ ಬಲೆಗೆ ಬಿಳ್ತಿನೇನು
ಕಣ್ಮುಂದೆ ಕಾಡು ಜೇನು
ಕಲ್ಲು ಹೊಡುದ್ರೆ ಸುಮ್ನೆ ಇರ್ತಿನೇನು
ತಗೋ ತಗೋ ತಗೋ ಟೆನ್ಶನ್
ನಮ್ ಲವ್ವಿಂಗ್ ಎಲ್ಲಿದೆ ಸೊಲ್ಯೂಶನ್
ಮಾಡು ಮಾಡು ಮಾಡು ಮೆನ್ಷನ್
ನಿನ್ನ ಹಾರ್ಟಿನಲ್ಲಿ ನಂದೇ ಪೊಲ್ಯೂಷನ್
ನಾ ನಾ ನಾ ನಾ ನಾ
ನನ್ನ ಕನಸಲ್ಲಿ ಮನಸಿನಲ್ಲೂ ನೀನೇ
ನಾ ನಾ ನಾ ನಾ ನಾ
ನನ್ನ ಹಾರ್ಟಿನಲ್ಲೂ ಸೈಟಿನಲ್ಲೂ  ನೀನೇ
ನಾ ನಾ ನಾ ನಾ ನಾ
ನನ್ನ ಎದೆಯ ಬಾಗಿಲ ಬೆಲ್ಲು ಒತ್ತಿರುವೆ

ನಾ ನಾ ನಾ ನಾ ನಾ


ಐಶ್ವರ್ಯಾ ಅಲಿಯಾ ನೆಲ್ಲ ಸ್ವಲ್ಪ ನೀನು ಸೈಗಿರ್ಸಿ
ಆ ದೀಪಿಕಾ ನನ್ನ ಮುಂದೆ ನಿಲ್ಲೋದು ತುಂಬ ಫ್ಯಾಂಟಸಿ
ಡಿಂಪಲ್ಲೆ ಸಿಂಪಲ್ಲಗಿ ಸೈಲೆಂಟಾಗಿ ತಲೆ ಬಾಗಿದೆ
ಬ್ಯೂಟಿಗೂ ನನ್ನದೆ ಇಲ್ಲಿ ಪರ್ಮಿಷನ್ ಬೇಕಾಗಿದೆ
ಕೇಳು ಪರ್ಮಿಷನ್ ರೆಸ್ಟ್ರಿಕ್ಷನ್ ನಂಗಂತುಯಿಲ್ಲ
ನನ್ನ್ಲೈಫ್ ಅಲ್ಲಿ ಫೇಕ್ ಅನ್ನೋ ಸಿಂಬಲ್ಲೇ ಇಲ್ಲ
ಲವ್ ಅನ್ನೋದು ಥರ್ಟಿ ಫೋರ್ಟಿ ಸೈಟಲ್ಲ
ನನ್ನ್ ಹಾರ್ಟ್ ಅಲ್ಲಿ ನಿನ್ನ್ ಬಿಟ್ರೆ ಪ್ಲೇಸ್ ಯಾರ್ಗುಯಿಲ್ಲ


ಇಡ್ಕೋ ಲೆಟ್ ಮಿ ಇಡ್ಕೋ
ಲವ್ ಅನ್ನೋದು ಫಿಗರ್ ಅಲ್ಲಾ
ಓಪನ್ ಮಾಡು ನಿನ್ನ ಫೀಲಿಂಗ್ಸ್ ನೆಲ್ಲಾ
ಮತ್ತೆ ಟೀನೇಜು ಬರೋದೇ ಇಲ್ಲಾ
ಕ್ಯಾ ಅಲ್ಲಾ ಮಾಶಲ್ಲಾ
ಫೇಸ್ ಬುಕ್ ಅನ್ನೋದು ಗೊತ್ತಿಲ್ಲ
ಟ್ವಿಟ್ಟರ್ ಅನ್ನು ಯೂಸ್ ಮಾಡೋದಿಲ್ಲ
ವಾಟ್ಸಪ್ಪ್ ನಲ್ಲು ಡೇಟಿಂಗ್ ಇಲ್ಲಾ
ಕ್ಯಾ ಅಲ್ಲಾ ಮಾಶಲ್ಲಾ
ಬಿಡು ಬಿಡು ಚಿಂತೆಯನ್ನ
ನನ್ನ ಹಾರ್ಟು ಬೀಟು ನೀನಾದೆ ಇನ್ನ
ಬಂಗಾರದ ಜಿಂಕೆ ಯನ್ನ
ಲೈಫ್ ಲಾಂಗು ಮೈಂಟೇನ್ ಮಾಡು ಚಿನ್ನ


 

 ---------------------------------------------------

Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

No comments:

Post a Comment

Write Something about PK Music

new1

new2

new5