ಚಿತ್ರ: ಜ್ವಾಲಾಮುಖಿ
ಬಾಳೇ ಪ್ರೇಮಗೀತೆ
ನಲ್ಲ ನಲ್ಲೆ ಸೇರಿದಾಗಾ....
ಬಾಳೇ ಪ್ರೇಮಗೀತೆ
ನಲ್ಲ ನಲ್ಲೆ ಸೇರಿದಾಗಾ..
ನೋಡುವ ನೋಟವೆಲ್ಲಾ ಆಗಾ
ನೋಡುವ ನೋಟವೆಲ್ಲಾ ಆಗಾ
ಅಂದವೆ ತಾನೇ ಹೇಳೆ ಬೇಗಾ
ಬಾಳೇ ಪ್ರೇಮಗೀತೆ
ನಲ್ಲ ನಲ್ಲೆ ಸೇರಿದಾಗಾ..
♫♫♫♫♫♫♫♫♫♫♫♫
ನಲ್ಲ ನಲ್ಲೆ ಸೇರಿದಾಗಾ....
ಬಾಳೇ ಪ್ರೇಮಗೀತೆ
ನಲ್ಲ ನಲ್ಲೆ ಸೇರಿದಾಗಾ..
ನೋಡುವ ನೋಟವೆಲ್ಲಾ ಆಗಾ
ನೋಡುವ ನೋಟವೆಲ್ಲಾ ಆಗಾ
ಅಂದವೆ ತಾನೇ ಹೇಳೆ ಬೇಗಾ
ಬಾಳೇ ಪ್ರೇಮಗೀತೆ
ನಲ್ಲ ನಲ್ಲೆ ಸೇರಿದಾಗಾ..
♫♫♫♫♫♫♫♫♫♫♫♫
ಆಡೋ ಮಾತೂ ಹಾಡೇ...
ಮೌನ ಕೂಡ ಹಾಡೇ...
ಆಡೋ ಮಾತೂ ಹಾಡೇ...
ಮೌನ ಕೂಡ ಹಾಡೇ
ಕಾಣದ ಸುಖ ಹೃದಯಗಳನು
ಕಾಣದ ಸುಖ ಹೃದಯಗಳನು
ಕೂಗೀ ಕೂಗೀ ಹೀಗೇ...
ಹರುಷ ತರುತಿದೇ....
ಬಾಳೇ ಬಾಳೇ ಪ್ರೇಮಗೀತೆ
ನಲ್ಲ ನಲ್ಲೆ ಸೇರಿದಾಗಾ..
♫♫♫♫♫♫♫♫♫♫♫♫
ಮೌನ ಕೂಡ ಹಾಡೇ...
ಆಡೋ ಮಾತೂ ಹಾಡೇ...
ಮೌನ ಕೂಡ ಹಾಡೇ
ಕಾಣದ ಸುಖ ಹೃದಯಗಳನು
ಕಾಣದ ಸುಖ ಹೃದಯಗಳನು
ಕೂಗೀ ಕೂಗೀ ಹೀಗೇ...
ಹರುಷ ತರುತಿದೇ....
ಬಾಳೇ ಬಾಳೇ ಪ್ರೇಮಗೀತೆ
ನಲ್ಲ ನಲ್ಲೆ ಸೇರಿದಾಗಾ..
♫♫♫♫♫♫♫♫♫♫♫♫
ನೀಲೀ ಬಾನೂ ಎಲ್ಲೋ..
ನಿಂತ ಭೂಮಿ ಎಲ್ಲೋ..
ನೀಲೀ ಬಾನೂ ಎಲ್ಲೋ..
ನಿಂತ ಭೂಮಿ ಎಲ್ಲೋ..
ತೇಲುವ ಬಿಳಿ ಮುಗಿಲಲೆಯಲಿ
ತೇಲುವ ಬಿಳಿ ಮುಗಿಲಲೆಯಲಿ
ತೇಲೋ ಹಾಗೇ ಆಗೀ..
ಮನವು ನಲಿದಿದೇ....
ಬಾಳೇ ಬಾಳೇ ಪ್ರೇಮಗೀತೆ
ನಲ್ಲ ನಲ್ಲೆ ಸೇರಿದಾಗಾ..
ನೋಡುವ ನೋಟವೆಲ್ಲಾ ಆಗಾ
ನೋಡುವ ನೋಟವೆಲ್ಲಾ ಆಗಾ
ಅಂದವೆ ತಾನೇ ಹೇಳೆ ಬೇಗಾ
ಬಾಳೇ ಪ್ರೇಮಗೀತೆ
ನಲ್ಲ ನಲ್ಲೆ ಸೇರಿದಾಗಾ..ಆ..ಆ..
ನಿಂತ ಭೂಮಿ ಎಲ್ಲೋ..
ನೀಲೀ ಬಾನೂ ಎಲ್ಲೋ..
ನಿಂತ ಭೂಮಿ ಎಲ್ಲೋ..
ತೇಲುವ ಬಿಳಿ ಮುಗಿಲಲೆಯಲಿ
ತೇಲುವ ಬಿಳಿ ಮುಗಿಲಲೆಯಲಿ
ತೇಲೋ ಹಾಗೇ ಆಗೀ..
ಮನವು ನಲಿದಿದೇ....
ಬಾಳೇ ಬಾಳೇ ಪ್ರೇಮಗೀತೆ
ನಲ್ಲ ನಲ್ಲೆ ಸೇರಿದಾಗಾ..
ನೋಡುವ ನೋಟವೆಲ್ಲಾ ಆಗಾ
ನೋಡುವ ನೋಟವೆಲ್ಲಾ ಆಗಾ
ಅಂದವೆ ತಾನೇ ಹೇಳೆ ಬೇಗಾ
ಬಾಳೇ ಪ್ರೇಮಗೀತೆ
ನಲ್ಲ ನಲ್ಲೆ ಸೇರಿದಾಗಾ..ಆ..ಆ..
No comments:
Post a Comment
Write Something about PK Music