Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಮನವ ಮಂತ್ರಾಲಯವ ಮಾಡಿ - Manava Manthraalayava Madi Lyrics - Rajkumar - Chi. Udayashankar



ಗಾಯನ: ಡಾ. ರಾಜಕುಮಾರ್

ಸಾಹಿತ್ಯ: ಚಿ. ಉದಯಶಂಕರ್


ಮನವ ಮಂತ್ರಾಲಯವ ಮಾಡಿ
ಹೃದಯ ಬೃಂದಾವನವ ಮಾಡಿ
ಭಕ್ತಿ ಎನ್ನುವ ತುಂಗೆಯಲ್ಲಿ
ಈಜುತಿರುವ ಸಮಯದಲ್ಲಿ
ಜ್ಯೋತಿ ತುಂಬುವುದು
ಕಂಗಳ ಕಾಂತಿ ತುಂಬುವುದು
♫♫♫♫♫♫♫♫♫♫♫♫
ಉಸಿರು ಉಸಿರಲಿ ರಾಘವೇಂದ್ರನ
ಸ್ಮರಣೆ ಬೆರೆತಿರಲಾಗ
ಉಸಿರು ಉಸಿರಲಿ ರಾಘವೇಂದ್ರನ
ಸ್ಮರಣೆ ಬೆರೆತಿರಲಾಗ
ಪ್ರಭೆಯಲಿ ಗುರುವು ಕಾಣಿಸುವ
ಬ್ರಹ್ಮಾನಂದ ತೋರಿಸುವ
ಮನವ ಮಂತ್ರಾಲಯವ ಮಾಡಿ...
ಹೃದಯ ಬೃಂದಾವನವ ಮಾಡಿ
ಭಕ್ತಿ ಎನ್ನುವ ತುಂಗೆಯಲ್ಲಿ..
ಈಜುತಿರುವ ಸಮಯದಲ್ಲಿ.
ಜ್ಯೋತಿ ತುಂಬುವುದು

ಕಂಗಳ ಕಾಂತಿ ತುಂಬುವುದು
♫♫♫♫♫♫♫♫♫♫♫♫
ಮಡಿಗೆ ಪೂಜೆಗೆ ಒಲಿಯದಾತನ
ಮಂತ್ರ ತಂತ್ರಕೆ ಸೋಲದಾತನ
ಮಡಿಗೆ ಪೂಜೆಗೆ ಒಲಿಯದಾತನ
ಮಂತ್ರ ತಂತ್ರಕೆ ಸೋಲದಾತನ
ಭಕ್ತಿ ಗೆಲ್ಲುವುದು
ಚಿತ್ತ ಶುದ್ಧಿ ನಿಲಿಸುವುದು

ಮನವ ಮಂತ್ರಾಲಯವ ಮಾಡಿ
ಹೃದಯ ಬೃಂದಾವನವ ಮಾಡಿ
ಭಕ್ತಿ ಎನ್ನುವ ತುಂಗೆಯಲ್ಲಿ
ಈಜುತಿರುವ ಸಮಯದಲ್ಲಿ
ಜ್ಯೋತಿ ತುಂಬುವುದು
ಕಂಗಳ ಕಾಂತಿ ತುಂಬುವುದು
♫♫♫♫♫♫♫♫♫♫♫♫
ನಿತ್ಯ ನಿರ್ಮಲ ಭಾವ ತುಂಬಿದ..
ಉತ್ತಮೋತ್ತಮ ಗುಣವ ಹೊಂದಿದ
ಸತ್ಯ ಸುಂದರನು

ದರುಷನ ನೀಡಿ ಹರಸುವನು
ನಿತ್ಯ ನಿರ್ಮಲ ಭಾವ ತುಂಬಿದ
ಉತ್ತಮೊತ್ತಮ ಗುಣವ ಹೊಂದಿದ
ಸತ್ಯ ಸುಂದರನು

ದರುಷನ ನೀಡಿ ಹರಸುವನು
ಮನವ ಮಂತ್ರಾಲಯವ ಮಾಡಿ
ಹೃದಯ ಬೃಂದಾವನವ ಮಾಡಿ
ಭಕ್ತಿ ಎನ್ನುವ ತುಂಗೆಯಲ್ಲಿ
ಈಜುತಿರುವ ಸಮಯದಲ್ಲಿ
ಜ್ಯೋತಿ ತುಂಬುವುದು
ಕಂಗಳ ಕಾಂತಿ ತುಂಬುವುದು
ಕಂಗಳ ಕಾಂತಿ ತುಂಬುವುದು
ಕಂಗಳ ಕಾಂತಿ ತುಂಬುವುದು


Manava Manthraalayava Maadi Lyrics
Manava Mantraalayava Madi Lyrics
Manava Manthralayava Madi Lyrics
Manava Manthralayava Maadi Lyrics

No comments:

Post a Comment

Write Something about PK Music

new1

new2

new5