ರತ್ನಗರ್ಭ ಗಣಪತಿಂ ಸಮಾಶ್ರಯಾಮಿ ಸತತಂ
ರತ್ನವಚನಗೀಯ ಮಾನ ನಿಜಚರಿತ್ರ ವೈಭವಂ
ತುಮುಲ ಏಶ ಶೇಖರಂ ಪ್ರಣವಮಯ ಸ್ವರೂಪಿಣಂ
ಶಿವಸುತಂ ಭವದಮಖಿಲಭುವನ ಮಂಗಳಪ್ರದಂ
ಆಆಆಆಆಆ
ಶರಣು ಶರಣು ಹೇ ಗಣಪನೆ ಶರಣು ಬೆನಕನೆ
ಶರಣು ಪಾರ್ವತಿ ತನಯನೆ ನಿನಗೆ ವಂದನೆ
ಶರಣು ಶರಣು ಹೇ ಗಣಪನೆ ಶರಣು ಬೆನಕನೆ
ಶರಣು ಪಾರ್ವತಿ ತನಯನೆ ನಿನಗೆ ವಂದನೆ
ಶರಣು ಶರಣು ಹೇ ಗಣಪನೆ ಶರಣು ಬೆನಕನೇ...
ಸಿಧ್ಧಿ ಬುದ್ಧಿ ಗೆದ್ದ ಗಣಪ ಲಂಭೋಧರನೇ
ವಿದ್ಯೆಗೆ ಅಧಿಪತಿ ನೀನೆ ಹೇ ಗಜಮುಖನೆ
ಸಿಧ್ಧಿ ಬುದ್ಧಿ ಗೆದ್ದ ಗಣಪ ಲಂಭೋಧರನೇ
ವಿದ್ಯೆಗೆ ಅಧಿಪತಿ ನೀನೆ ಹೇ ಗಜಮುಖನೆ
ತುಂಬುರು ನಾರದ ವಂದಿತ ವಿಘ್ನನಾಶನೆ
ತುಂಬುರು ನಾರದ ವಂದಿತ ವಿಘ್ನನಾಶನೆ
ಹೇರಂಭ ಗಣಪತಿಯೆ ನಿನಗೆ ವಂದನೆ
ಹೇರಂಭ ಗಣಪತಿಯೆ ನಿನಗೆ ವಂದನೆ
ಶರಣು ಶರಣು ಹೇ ಗಣಪನೆ ಶರಣು ಬೆನಕನೆ
ಶರಣು ಪಾರ್ವತಿ ತನಯನೆ ನಿನಗೆ ವಂದನೆ
ಶರಣು ಶರಣು ಹೇ ಗಣಪನೆ ಶರಣು ಬೆನಕನೇ...
ಸೂಕ್ಷ್ಮನೇತ್ರ ಏಕದಂತ ಶೂರ್ಪಕರ್ಣನೇ
ಡಮರುಗ ಹಸ್ತ ಸುಪುತ್ರ ಮುಕ್ತಿದಾತನೆ
ಸೂಕ್ಷ್ಮನೇತ್ರ ಏಕದಂತ ಶೂರ್ಪಕರ್ಣನೇ
ಡಮರುಗ ಹಸ್ತ ಸುಪುತ್ರ ಮುಕ್ತಿದಾತನೆ
ಕಶ್ಯಪಾದಿ ಮೌನಿ ಹೃದಯ ಕಮಲವಾಸನೆ
ಕಶ್ಯಪಾದಿ ಮೌನಿ ಹೃದಯ ಕಮಲವಾಸನೆ
ಆನಂದ ಗಣಪತಿಯೆ ನಿನಗೆ ವಂದನೆ
ಆನಂದ ಗಣಪತಿಯೆ ನಿನಗೆ ವಂದನೆ
ಶರಣು ಶರಣು ಹೇ ಗಣಪನೆ ಶರಣು ಬೆನಕನೆ
ಶರಣು ಪಾರ್ವತಿ ತನಯನೆ ನಿನಗೆ ವಂದನೆ
ಶರಣು ಶರಣು ಹೇ ಗಣಪನೆ ಶರಣು ಬೆನಕನೆ
ಶರಣು ಪಾರ್ವತಿ ತನಯನೆ ನಿನಗೆ ವಂದನೆ
ಶರಣು ಶರಣು ಹೇ ಗಣಪನೆ ಶರಣು ಬೆನಕನೇ...
Sharanu Sharanu He BenakaneLyrics in
English
Ratnagarbha ganapatim
samaashrayaami satatam
Ratnavachanageeya maana nijacharitra vaibhavam
tumulaesha shekharam pranavamaya swaroopinam
shivasutam bhavadamakhilabhuvana mangalapradam
Sharanu sharanu he ganapane sharanu benakane
Sharanu paarvati tanayane ninage vandane
sharanu sharanu he ganapane sharanu benakane
Sharanu paarvati tanayane ninage vandane
sharanu sharanu he ganapane sharanu benakane...
Siddhi buddhi gedda lambhodharane
vidyege adhipati neene he gajamukhane
Siddhi buddhi gedda lambhodharane
vidyege adhipati neene he gajamukhane
tumburu narada vandita vighna nashane
tumburu narada vandita vighna nashane
herambha ganapatiye ninage vandane
herambha ganapatiye ninage vandane
sharanu sharanu he ganapane sharanu benakane
Sharanu paarvati tanayane ninage vandane
sharanu sharanu he ganapane sharanu benakane...
Sookshmanetra ekadanta shurpakarnane
dhamaruga hasta suputra muktidaatane
Sookshmanetra ekadanta shurpakarnane
dhamaruga hasta suputra muktidaatane
kashyapaadi mouni hrudaya kamalavasane
kashyapaadi mouni hrudaya kamalavasane
ananda ganapatiye ninage vandane
ananda ganapatiye ninage vandane
Sharanu sharanu he ganapane sharanu benakane
Sharanu paarvati tanayane ninage vandane
sharanu sharanu he ganapane sharanu benakane
Sharanu paarvati tanayane ninage vandane
sharanu sharanu he ganapane sharanu benakane...
No comments:
Post a Comment
Write Something about PK Music