Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Enaagali munde saagu nee Lyrics in kannada | ನಾಗಲಿ ಮುಂದೆ ಸಾಗು ನೀ


 ಚಿತ್ರ : ಮುಸ್ಸಂಜೆ ಮಾತು
ಅಹಹಾ ಅಹಹಾ ಅಹಹಾ ಅಹಹಾ...
ಅಹಹಾ ಅಹಹಾ ಅಹಹಾ ಅಹಹಾ...

ಅಹಹಾಹ ಅಹಹಾ ಅಹಹಾ ಅಹಹಾ...

ಏನಾಗಲಿ ಮುಂದೆ ಸಾಗು ನೀ
ಬಯಸಿದ್ದೆಲ್ಲ ಸಿಗದು ಬಾಳಲಿ
ಬಯಸಿದೆಲ್ಲ ಸಿಗದು ಬಾಳಲಿ
ಹೋ......
ನನ್ನಾಣೆ ನನ್ನ ಮಾತು ಸುಳ್ಳಲ್ಲ 
ಹೋ......
ನನ್ನಾಣೆ ನನ್ನ ಮಾತು ಸುಳ್ಳಲ್ಲ 

ಏನಾಗಲಿ ಮುಂದೆ ಸಾಗು ನೀ
ಬಯಸಿದ್ದೆಲ್ಲ ಸಿಗದು ಬಾಳಲಿ….
ಬಯಸಿದೆಲ್ಲ ಸಿಗದು ಬಾಳಲಿ
ಹೋ......
ನನ್ನಾಣೆ ನನ್ನ ಮಾತು ಸುಳ್ಳಲ್ಲ 
ಹೋ......
ನನ್ನಾಣೆ ನನ್ನ ಮಾತು ಸುಳ್ಳಲ್ಲ 
ಅಹಹಾ ಅಹಹಾ ಅಹಹಾ ಅಹಹಾ...

ಅಹಹಾಹ ಅಹಹಾ ಅಹಹಾ ಅಹಹಾ

♬♬♬♬♬♬♬♬♬♬♬♬♬♬♬♬♬♬♬♬♬♬♬♬

ಚಲಿಸುವ ಕಾಲವು ಕಲಿಸುವ ಪಾಠವ
ಮರೆಯಬೇಡ ನೀ ತುಂಬಿಕೊ ಮನದಲಿ
ಚಲಿಸುವ ಕಾಲವು ಕಲಿಸುವ ಪಾಠವ
ಮರೆಯಬೇಡ ನೀ… ತುಂಬಿಕೊ ಮನದಲಿ

ಎಂದಿಗೊ ನಾಳೆಗೊ ಮುಂದಿನ ಬಾಳಲಿ…………
ಗೆಲ್ಲುವಂತ ಸ್ಪೂರ್ತಿ ದಾರಿದೀಪ
ನಿನಗೆ  ಅನುಭವ ನಿನಗೆ  ಅನುಭವ
ಎಂದಿಗೊ ನಾಳೆಗೊ ಮುಂದಿನ ಬಾಳಲಿ…………
ಗೆಲ್ಲುವಂತ ಸ್ಪೂರ್ತಿ ದಾರಿದೀಪ
ನಿನಗೆ  ಅನುಭವ ನಿನಗೆ  ಅನುಭವ

ಏನಾಗಲಿ ಮುಂದೆ ಸಾಗು ನೀ …
ಬಯಸಿದ್ದೆಲ್ಲ ಸಿಗದು ಬಾಳಲಿ
ಏನಾಗಲಿ ಮುಂದೆ ಸಾಗು ನೀ ….
ಬಯಸಿದೆಲ್ಲ ಸಿಗದು ಬಾಳಲಿ
ಬಯಸಿದೆಲ್ಲ ಸಿಗದು ಬಾಳಲಿ

ಹೋ......
ನನ್ನಾಣೆ ನನ್ನ ಮಾತು ಸುಳ್ಳಲ್ಲ
ಹೋ......
ನನ್ನಾಣೆ ನನ್ನ ಮಾತು ಸುಳ್ಳಲ್ಲ

♬♬♬♬♬♬♬♬♬♬♬♬♬♬♬♬♬♬♬♬♬♬♬♬


ಕರುಣೆಗೆ ಬೆಲೆಯಿದೆ ಪುಣ್ಯಕೆ ಫಲವಿದೆ
ದಯವ ತೋರುವ ಮಣ್ಣಿನ ಗುಣವಿದೆ
ಸಾವಿನ ಸುಳಿಯಲಿ ಸಿಲುಕಿದ ಜೀವಕೆ
ಜೀವ ನೀಡುವ ಹೃದಯೇ ದೈವವು
ಹರಿಸಿದಾ ಕೈಗಳು ನಮ್ಮನು… ಬೆಳೆಸುತ
ವಿಧಿಯಬರಹ ವಾಗಿ ಮೌನದಲ್ಲೇ
ನಮ್ಮನು ಕಾಯುತ
ಪ್ರತಿಫಲ ಬಯಸದೆ ತೋರಿದ ಕರುಣೆಯು
ಮೊದಲು ಮನುಜನೆಂಬ ಸಾರ್ಥಕತೆಯ 
ನೆಮ್ಮದೀ ತರುವುದು ನೆಮ್ಮದೀ ತರವುದು

ಏನಾಗಲಿ ಮುಂದೆ ಸಾಗು ನೀ 
ಪ್ರೀತಿಗಾಗೆ ಬದುಕು ಬಾಳಲಿ  
ಪ್ರೀತಿಗಾಗೆ ಬದುಕು ಬಾಳಲಿ  
ಹೋ......
ನನ್ನಾಣೆ ಪ್ರೀತಿ ಎಂದು ಸುಳ್ಳಲ್ಲ
ಹೋ......
ನನ್ನಾಣೆ ಪ್ರೀತಿ ಎಂದು ಸುಳ್ಳಲ್ಲ
ಅಹಹಾ ಅಹಹಾ ಅಹಹಾ ಅಹಹಾ...

ಅಹಹಾಹ ಅಹಹಾ ಅಹಹಾ ಅಹಹಾ
ಅಹಹಾ ಅಹಹಾ...ಅಹಹಾ ಅಹಹಾ
ಲಾಲಲಾಲಲಾ ಲಾಲಲಾ ಲಾಲಲಾ

ಲಾಲಲಾಲಲಾ ಲಾಲಲಾ ಲಾಲಲಾ

No comments:

Post a Comment

Write Something about PK Music

new1

new2

new5