ಚಿತ್ರ: ವಿಕ್ಟರಿ-2
ಹಗ್ಲೂ ರಾತ್ರಿ ಕುಟ್ಟಿ ಕುಟ್ಟಿ
ಕುಟ್ತಪ್ಪಂತ ಹೆಸ್ರು ಬಂತು
ಕುಟ್ಟಿ ಕುಟ್ಟಿ ಸಣ್ಣಗೋಯ್ತು ಜೀವ
ನಿನ್ನ ಜೀವದಾಗ ಏನೈತೆ ಮಾವ
ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟಪ್ಪ
ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟಪ್ಪ
ಹುಡ್ಗಿ ನಿನಗ ಏನ್ ಗೊತ್ತು ಹಳ್ಳಿ ಹೈದನ್ ತಾಕತ್ತು
ಗೂಳಿ ಹಂಗ ಇದ್ಡೀವ್ನಿ ಗಾವ
ನಿನ್ನ ನೋಡಿದರೆ ಏರ್ತೈತೆ ಕಾವ ಹೋ
ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟಪ್ಪ
ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟಪ್ಪ
ಹೇಯ್ ಬಡ್ಕ ಇದ್ರು ಬಾರಿ ಕಡ್ಕ ಮಾವ
ಎಡ್ಕ ಬಾಲ್ಕ ನನಗ ಕಣ್ ಹೊಡಿಯಾವ
ನಿಂಗ್ಯಾರ ಸಾಮ್ಯರ ಹೆಸ್ರಿಟ್ಟವ
ಕುಟ್ಟಿ ಕುಟ್ಟಿ ಸಣ್ಣಗೋತು ಜೀವ
ನಿನ್ನ ಜೀವದಾಗ ಏನೈತೆ ಮಾವ
ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟಪ್ಪ
ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟಪ್ಪ
ಆರು ಊರಾಗ ಗೆಡ್ಡೆ ಕುಟ್ಟಮ್ಮ
ನಿನ್ನ ಪ್ರೀತ್ಯಾಗ ಬಿದ್ದೆ ಕುಟ್ಟಮ್ಮ
ಮಾಡೋದೆಲ್ಲ ಮಾಡಿಬಿಟ್ಟಿ ತೋರ್ಸ್ಬೇಡ ತೊಡೆ ತಟ್ಟಿ
ಟಗರಿನಂಗ ಪೊಗರು ಮಾವ
ಹುಡ್ಗಿ ನನ್ನ ಕಾಡಿ ಕಾಡಿ ಚಿಗಿರಿಯಂಗ ಓಡಿ ಓಡಿ
ದಿನಕೊಂದು ಹೇಳ್ತಿ ನೆವ
ತಡಕ ತಡಕ ತಡಕ ತಡಕ ತಡಕ
ಹಿಡಕ ಹಿಡಕ ಹಿಡಕ ಹಿಡಕ ಹಿಡಕ
ಲೋಡ್ ಆದ ಬಂದೂಕ ಹಿಡ್ದಂಗ್ ಇವ
ಹೋರಿಯಾಂಗ ಬೆಳೇದಿನಿ ಗಾವ
ನಿನ್ನ ನೋಡಿದರೆ ಮೈಯೆಲ್ಲ ಕಾವ
ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟಪ್ಪ
ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟಪ್ಪ
ಯಾರು ಇಲ್ದಾಗ ಕರೀತಿ ಕುಟ್ತಪ್ಪ
ಯಾಕ ಮೈಮ್ಯಾಗ ಬರುತಿ ಕುಟ್ತಪ್ಪ
ದಿನ ನಿನ್ನ ನೋಡಿ ನೋಡಿ ಕುಣಿತಾವ
ನರ ನಾಡಿ ಜೋರೈತಿ ಥಂಡಿ ಹವಾ
ಎಲ್ಲಿಹೋದ್ರು ಅಡ್ಡಾದಿಡ್ಡಿ ಕಾಡ್ತಿಯಾಕೆ
ಮೈಯ್ಯ ಮುಟ್ಟಿ ನೋಡಿದರೆ ಬೈತಾಳವ್ವ
ಎಡಕ ಎಡಕ ಎಡಕ ಎಡಕ ಎಡಕ
ಅದಕ ಅದಕ ಅದಕ ಅದಕ ಅದಕ ಅದಕ
ಬ್ಯಾಡಂದ್ರು ಬೆನ್ನತ್ತಿ ಕೊಡ್ತಿ ಹೂವ
ಚುತ್ಟು ಚುತ್ಟು ಅಂತೈತೆ ಜೀವ
ನನ್ನ ಯಾವಾಗ ಮದುವೆ ಆಗ್ತಿ ಮಾವ
ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟಪ್ಪ
ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟಪ್ಪ
No comments:
Post a Comment
Write Something about PK Music