Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

baanigondu elle ellide Lyrics in kannada | ಬಾನಿಗೊಂದು ಎಲ್ಲೇ ಎಲ್ಲಿದೇ

ಚಿತ್ರ: ಪ್ರೇಮದ ಕಾಣಿಕೆ

ಬಾನಿಗೊಂದು ಎಲ್ಲೇ ಎಲ್ಲಿದೇ... ನಿನ್ನಾಸೆಗೆಲ್ಲಿ ಕೊನೆಯಿದೇ…
ಏಕೇ ಕನಸು ಕಾಣುವೆ ನಿಧಾನಿಸೂ ನಿಧಾನಿಸೂ
ಬಾನಿಗೊಂದು ಎಲ್ಲೇ ಎಲ್ಲಿದೇ... ನಿನ್ನಾಸೆಗೆಲ್ಲಿ ಕೊನೆಯಿದೇ… 
ಏಕೇ ಕನಸು ಕಾಣುವೆ ನಿಧಾನಿಸೂ  ನಿಧಾನಿಸೂ
ನಿಧಾನಿಸೂ  ನಿಧಾನಿಸೂ
♬♬♬♬♬♬♬♬♬♬♬♬♬♬♬♬
ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆ
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು
ನಾವು ನೆನೆಸಿದಂತೆ ಬಾಳಲೇನು ನಡೆಯದು
ವಿಷಾದವಾಗಲಿ ವಿನೋದವಾಗಲೀ
ಅದೇನೇ ಆಗಲಿ ಅವನೇ ಕಾರಣ
ಬಾನಿಗೊಂದು ಎಲ್ಲೇ ಎಲ್ಲಿದೇ ನಿನ್ನಾಸೆಗೆಲ್ಲಿ ಕೊನೆಯಿದೇ…
ಏಕೇ ಕನಸು ಕಾಣುವೆ ನಿಧಾನಿಸೂ ನಿಧಾನಿಸೂ
♬♬♬♬♬♬♬♬♬♬♬♬♬♬♬♬♬
ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರುವ ಎರಡು ಮುಖಗಳು
ಹರುಷವೊಂದೆ  ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಸೆಯೇತಕೆ ನಿರಾಸೆಯೆತಕೆ
ಅದೇನೇ ಬಂದರೂ ಅವನ ಕಾಣಿಕೆ
ಬಾನಿಗೊಂದು ಎಲ್ಲೇ ಎಲ್ಲಿದೇ..  ನಿನ್ನಾಸೆಗೆಲ್ಲಿ ಕೊನೆಯಿದೇ..
ಏಕೇ ಕನಸು ಕಾಣುವೆ ನಿಧಾನಿಸೂ ನಿಧಾನಿಸೂ
ನಿಧಾನಿಸೂ ನಿಧಾನಿಸೂ ನಿಧಾನಿಸೂ ನಿಧಾನಿಸೂ

No comments:

Post a Comment

Write Something about PK Music

new1

new2

new5