Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Beduvenu varavannu Lyrics in kannada | ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು

                                                                 ಚಿತ್ರ :ಜೋಗಿ


ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು
ಕಡೆತನಕ ಮರೆಯಲ್ಲಾ ಜೋಗಿ
ಕಡೆತನಕ ಮರೆಯಲ್ಲಾ ಜೋಗಿ
ಕಡೆತನಕ ಮರೆಯಲ್ಲಾ ಜೋಗಿ
ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು
ಕಡೆತನಕ ಮರೆಯಲ್ಲಾ ಜೋಗಿ
ಕಡೆತನಕ ಮರೆಯಲ್ಲಾ ಜೋಗಿ
ಕಡೆತನಕ ಮರೆಯಲ್ಲಾ ಜೋಗಿ
♬♬♬♬♬♬♬♬♬♬♬♬♬♬
ಭೂಮಿ ತಾಯಿಯ ನೋಡೋ ಆಸೆಯಾ
ಹೊತ್ತು ದಿನವು ಆ ಸೂರ್ಯ ಬರುತಾನೋ
ಸವಿ ಲಾಲಿಯಾ,ತಾಯಿ ಹೇಳೆಯಾ
ಎಂದು ಧರೆಗೆ ಆ ಚಂದ್ರ ಬರುತಾನೋ
ದ್ವನಿ ಕೇಳದೇನು ಕೇಳಯ್ಯ ನೀನು
ದ್ವನಿ ಕೇಳದೇನು,ಕೇಳಯ್ಯ ನೀನು
ಈ ತಾಯಿ ಎದೆ ಕೂಗನು ಈ ತಾಯಿ ಎದೆ ಕೂಗನು
ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು
ಕಡೆತನಕ ಮರೆಯಲ್ಲಾ ಜೋಗಿ
ಕಡೆತನಕ ಮರೆಯಲ್ಲಾ ಜೋಗಿ
ಕಡೆತನಕ ಮರೆಯಲ್ಲಾ ಜೋಗಿ
♬♬♬♬♬♬♬♬♬♬♬♬♬♬
ದೂರ ಹೋದರು,ಎಲ್ಲೇ ಇದ್ದರು
ನೀನೇ ಮರೆತರೂ ತಾಯಿ ಮರೆಯಲ್ಲಾ
ಸಾವೇ ಬಂದರೂ,ಮಣ್ಣೇ ಆದರೂ
ತಾಯಿ ಪ್ರೀತಿಗೆಂದೆಂದು ಕೊನೆ ಇಲ್ಲಾ
ತಾಯಿನೆ ಎಲ್ಲಾ ಬದಲಾಗೊದಿಲ್ಲಾ
ತಾಯಿನೆ ಎಲ್ಲಾ ಬದಲಾಗೊದಿಲ್ಲಾ
ಯುಗ ಉರುಳಿ ಕಳೆದೋದರು
ಹಣೆ ಬರಹ ಬದಲಾದರು.
ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು
ಕಡೆತನಕ ಮರೆಯಲ್ಲಾ ಜೋಗಿ
ಕಡೆತನಕ ಮರೆಯಲ್ಲಾ ಜೋಗಿ
ಕಡೆತನಕ ಮರೆಯಲ್ಲಾ ಜೋಗಿ
ಬೇಡುವೆನು ವರವನ್ನು
ಕೊಡೆ ತಾಯಿ ಜನ್ಮವನು
ಕಡೆತನಕ ಮರೆಯಲ್ಲಾ ಜೋಗಿ
ಕಡೆತನಕ ಮರೆಯಲ್ಲಾ ಜೋಗಿ
ಕಡೆತನಕ ಮರೆಯಲ್ಲಾ ಜೋಗಿ


For more Kannada Karaoke Tracks
Contact 09591476287

PRASU

No comments:

Post a Comment

Write Something about PK Music

new1

new2

new5