ಹಾಡಿದವರು: ಸಿ. ಅಶ್ವಥ್
ಕತ್ತಲಲ್ಲಿ ಬೆತ್ತಲಾದ ಚಂದ್ರಮ,
ಬಿತ್ತಿ ತಾರೆಗಳ ಬೆಳೆದರೆಷ್ಟು ಸಂಭ್ರಮ
ಕತ್ತಲಲ್ಲಿ
ಬೆತ್ತಲಾದ ಚಂದ್ರಮ,
ಬಿತ್ತಿ ತಾರೆಗಳ ಬೆಳೆದರೆಷ್ಟು ಸಂಭ್ರಮ
ಬಿತ್ತಿ ತಾರೆಗಳ ಬೆಳೆದರೆಷ್ಟು ಸಂಭ್ರಮ
ಒಂದಕ್ಕೊಂದು
ಮೋಡ ಕೂಡಿಕೊಂಡು,
ಹೊಂದಿಕೊಳ್ಳದೆ ಜಗಳ ಆಡಿಕೊಂಡು
ಹೊಂದಿಕೊಳ್ಳದೆ ಜಗಳ ಆಡಿಕೊಂಡು
ಚಿಟಪಟ ಮಳೆಗೆ ಸೂರ್ಯನೇ
ಬೆಚ್ಚಿದ ಬೆಳಕಿನ ರಾಶಿಯ
ಕೂಡಲೇ ಬಾಚಿದ ಗುಡುಗು ಒದರಿದ
ಸದ್ದಿಗೆ ಹೆದರಿದ
ಮೋಡದ ಹಿಂದೆ ನೋಡದೆ ಮುದುರಿದ
ಮಿಂಚಿನ ಗಾಯ ಕ್ಷಣದಲಿ ಮಾಯ
ಮಿಂಚಿನ ಗಾಯ ಕ್ಷಣದಲಿ ಮಾಯ
ತೂ ನೀನ್ ನೆಗೆದ್ ಬಿದ್
ಸಾಯ
ಆಗ ಮಳೆಗೂ, ಆಗ ಬಿಸಿಲಿಗೂ
ಆಗ ಮಳೆಗೂ ಬಿಸಿಲಿಗೂ
ಕದನ,
ಬಣ್ಣದ ಕಾಮನ ಬಿಲ್ಲಿನ ಜನನ
ಬಣ್ಣದ ಕಾಮನ ಬಿಲ್ಲಿನ ಜನನ
ಆಗ ಮಳೆಗೂ ಬಿಸಿಲಿಗೂ
ಕದನ,
ಬಣ್ಣದ ಕಾಮನ ಬಿಲ್ಲಿನ ಜನನ
ಬಣ್ಣದ ಕಾಮನ ಬಿಲ್ಲಿನ ಜನನ
ಕತ್ತಲಲ್ಲಿ
ಬೆತ್ತಲಾದ ಚಂದ್ರಮ,
ಬಿತ್ತಿ ತಾರೆಗಳ ಬೆಳೆದರೆಷ್ಟು ಸಂಭ್ರಮ
ಬಿತ್ತಿ ತಾರೆಗಳ ಬೆಳೆದರೆಷ್ಟು ಸಂಭ್ರಮ
ಕತ್ತಲಲ್ಲಿ
ಬೆತ್ತಲಾದ ಚಂದ್ರಮ,
ಬಿತ್ತಿ ತಾರೆಗಳ ಬೆಳೆದರೆಷ್ಟು ಸಂಭ್ರಮ
ಬಿತ್ತಿ ತಾರೆಗಳ ಬೆಳೆದರೆಷ್ಟು ಸಂಭ್ರಮ
ಮರಕ್ಕಿಂತ
ಮರ ದೊಡ್ಡದು,
ಬುರುಡೆಗಿಂದ ಹಣೆಬರಹ ದೊಡ್ಡದು
ಬುರುಡೆಗಿಂದ ಹಣೆಬರಹ ದೊಡ್ಡದು
ಜಾತಕಕ್ಕಿಂತ
ಜನುಮ ದೊಡ್ಡದು,
ಕಾಣೋ ಕಣ್ಣಿಗಿಂತ ಕನ್ಸು ದೊಡ್ಡದು
ಕಾಣೋ ಕಣ್ಣಿಗಿಂತ ಕನ್ಸು ದೊಡ್ಡದು
ಮರಕ್ಕಿಂತ
ಮರ ದೊಡ್ಡದು,
ಬುರುಡೆಗಿಂದ ಹಣೆಬರಹ ದೊಡ್ಡದು
ಬುರುಡೆಗಿಂದ ಹಣೆಬರಹ ದೊಡ್ಡದು
ಜಾತಕಕ್ಕಿಂತ
ಜನುಮ ದೊಡ್ಡದು,
ಕಾಣೋ ಕಣ್ಣಿಗಿಂತ ಕನ್ಸು ದೊಡ್ಡದು
ಕಾಣೋ ಕಣ್ಣಿಗಿಂತ ಕನ್ಸು ದೊಡ್ಡದು
ಕನಸಿಗಿಂತ ಕನಸಿಗಿಂತ
ಕನಸಿಗಿಂತ ಕನಸಿಗಿಂತ ಕನಸಿಗಿಂತ
ಕನಸಿಗಿಂತ ಕನಸಿಗಿಂತ
ಕನಸಿಗಿಂತ
ಕನಸಿಗಿಂತ ಕನಸಿಗಿಂತ ಕನಸಿಗಿಂತ ಕನಸಿಗಿಂತ
ಕನಸಿಗಿಂತ ಕನಸಿಗಿಂತ ಕನಸಿಗಿಂತ ಕನಸಿಗಿಂತ
ಕನಸಿಗಿಂತ ಕಿಲುಬು
ಕಾಸೆ ದೊಡ್ಡದು
ಕಾಸಿಲ್ದಿದ್ರೆ ದೇವ್ರಾಣೆ
ಕನಸಲ್ ಕೂಡ ಕನ್ಸು ಬೀಳಲ್ಲ
ಕನಸಲ್ ಕೂಡ ಕನ್ಸು ಬೀಳಲ್ಲ
ಆಗ ಕನಸಿಗೂ.. ಆಗ ಮನಸಿಗೂ…
ಆಗ ಕನಸಿಗೂ ಮನಸಿಗೂ
ಕದನ,
ನೆರವೇರದ ಆಸೆಯ ಮರಣ
ನೆರವೇರದ ಆಸೆಯ ಮರಣ
ಆಗ ಕನಸಿಗೂ ಮನಸಿಗೂ
ಕದನ,
ನೆರವೇರದ ಆಸೆಯ ಮರಣ
ನೆರವೇರದ ಆಸೆಯ ಮರಣ
ಕತ್ತಲಲ್ಲಿ
ಬೆತ್ತಲಾದ ಚಂದ್ರಮ,
ಬಿತ್ತಿ ತಾರೆಗಳ ಬೆಳೆದರೆಷ್ಟು ಸಂಭ್ರಮ
ಬಿತ್ತಿ ತಾರೆಗಳ ಬೆಳೆದರೆಷ್ಟು ಸಂಭ್ರಮ
ಕತ್ತಲಲ್ಲಿ
ಬೆತ್ತಲಾದ ಚಂದ್ರಮ,
ಬಿತ್ತಿ ತಾರೆಗಳ ಬೆಳೆದರೆಷ್ಟು ಸಂಭ್ರಮ
ಬಿತ್ತಿ ತಾರೆಗಳ ಬೆಳೆದರೆಷ್ಟು ಸಂಭ್ರಮ
ಈ ಪರಪಂಚನೆಲ್ಲಾ ಆಳೋ ಭಗವಂತ ಬಲ್ಲ
ಅಂಬೆಗಾಲಿಡೋ
ಮನ್ಸ ಜಂಬ ಪಡಬಾರದು
ಜಂಬ ಪಡಬಾರದು ಜಂಬ ಪಡಬಾರದು ಜಂಬ ಪಡಬಾರದು
ಜಂಬ ಜಂಬ ಜಂಬ ಜಂಬ
ಜಂಬ ಪಡಬಾರದು
ಜಂಬ ಪಡಬಾರದು…… ಜಂಬ ಪಡಬಾರದು
ಜಂಬ ಪಡಬಾರದು
ಜಂಬ ಪಡಬಾರದು
ಕೊಂಬೆ ಮೇಲಿನ ದುಂಬಿನ ದೊಂಬಿ
ಮಾಡಬಾರದು
ಕೊಂಬೆ ಕೊಂಬೆ ಕೊಂಬೆ
ಮೇಲಿನ ದುಂಬಿನ
ದೊಂಬಿ ಮಾಡಬಾರದು
ದೊಂಬಿ ಮಾಡಬಾರದು
ದೊಂಬಿ ಮಾಡಬಾರದು…….
ದೊಂಬಿ ಮಾಡಬಾರದು ದೊಂಬಿ ಮಾಡಬಾರದು
ದೊಂಬಿ ಮಾಡಬಾರದು ದೊಂಬಿ ಮಾಡಬಾರದು
ಜಲದಲ್ಲಿ
ನೆಲದಲ್ಲಿ ಬೇಲಿ ಹಾಕೊಂಡ್
ವಾದ ಮಾಡ್ಕೊಂಡ್ ಬದ್ಕೋರು
ವಾದ ಮಾಡ್ಕೊಂಡ್ ಬದ್ಕೋರು
ಸುರಿಯೋ
ಮಳೆಗೂ ಶುಂಕ ಹಾಕಿ ಸುಖವಾಗಿರು
ಅಂದೋರು
ಕಾಣೋ ಕನಸಿಗೂ ಕಂದಾಯ ಹಾಕಿ
ಹಾಳಾದ ಬಾವಿಗೆ ನೂಕೋರು
ಹಾಳಾದ ಬಾವಿಗೆ ನೂಕೋರು…….. ನೂಕೋರು ನೂಕೋರು
ಹಾಳಾದ ಬಾವಿಗೆ ನೂಕೋರು
ಹಾಳಾದ ಬಾವಿಗೆ ನೂಕೋರು
ಹಾಳಾದ ಬಾವಿಗೆ ನೂಕೋರು
ಹಾಳಾದ ಬಾವಿಗೆ ನೂಕೋರು
ಹಾಳಾದ ಬಾವಿಗೆ ನೂಕೋರು
ಹಾಳಾದ ಬಾವಿಗೆ ನೂಕೋರು
ಆಗ ಮಾನಕೂ.. ಆಗ ಪ್ರಾಣಕು..
ಆಗ ಮಾನಕೂ ಪ್ರಾಣಕು
ಕದನ
ಕಾಯುವ ಕೂಗಿ ಕರೆಯಿರಿ ಶಿವನ
ಕಾಯುವ ಕೂಗಿ ಕರೆಯಿರಿ ಶಿವನ
ಆಗ ಮಾನಕೂ ಪ್ರಾಣಕು
ಕದನ
ಕಾಯುವ ಕೂಗಿ ಕರೆಯಿರಿ ಶಿವನ
ಕಾಯುವ ಕೂಗಿ ಕರೆಯಿರಿ ಶಿವನ
ಕತ್ತಲಲ್ಲಿ ಬೆತ್ತಲಾದ ಚಂದ್ರಮ
ಬಿತ್ತಿ ತಾರೆಗಳ ಬೆಳೆದರೆಷ್ಟು ಸಂಭ್ರಮ
ಕತ್ತಲಲ್ಲಿ
ಬೆತ್ತಲಾದ ಚಂದ್ರಮ
ಬಿತ್ತಿ ತಾರೆಗಳ ಬೆಳೆದರೆಷ್ಟು ಸಂಭ್ರಮ
ಬಿತ್ತಿ ತಾರೆಗಳ ಬೆಳೆದರೆಷ್ಟು ಸಂಭ್ರಮ
ಒಂದಕ್ಕೊಂದು
ಮೋಡ ಕೂಡಿಕೊಂಡು
ಹೊಂದಿಕೊಳ್ಳದೆ ಜಗಳ ಆಡಿಕೊಂಡು
ಹೊಂದಿಕೊಳ್ಳದೆ ಜಗಳ ಆಡಿಕೊಂಡು
ಚಿಟಪಟ ಮಳೆಗೆ ಸೂರ್ಯನೇ
ಬೆಚ್ಚಿದ ಬೆಳಕಿನ ರಾಶಿಯ
ಕೂಡಲೇ ಬಾಚಿದ ಗುಡುಗು ಒದರಿದ
ಸದ್ದಿಗೆ ಹೆದರಿದ
ಮೋಡದ ಹಿಂದೆ ನೋಡದೆ ಮುದುರಿದ
ಮಿಂಚಿನ ಗಾಯ ಕ್ಷಣದಲಿ ಮಾಯ
ಮಿಂಚಿನ ಗಾಯ ಕ್ಷಣದಲಿ ಮಾಯ
ಆಗ ಮಳೆಗೂ ಆಗ ಬಿಸಿಲಿಗೂ
ಆಗ ಮಳೆಗೂ ಬಿಸಿಲಿಗೂ
ಕದನ
ಬಣ್ಣದ ಕಾಮನ ಬಿಲ್ಲಿನ ಜನನ
ಬಣ್ಣದ ಕಾಮನ ಬಿಲ್ಲಿನ ಜನನ
ಆಗ ಮಳೆಗೂ ಬಿಸಿಲಿಗೂ
ಕದನ
ಬಣ್ಣದ ಕಾಮನ ಬಿಲ್ಲಿನ ಜನನ
ಬಣ್ಣದ ಕಾಮನ ಬಿಲ್ಲಿನ ಜನನ
No comments:
Post a Comment
Write Something about PK Music