Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Nammuru mysuru nimmuru yavuru Lyrics in kannada | ನಮ್ಮೂರು ಮೈಸೂರು ನಿಮ್ಮೂರು ಯಾವೂರು




ಚಿತ್ರ: ಪ್ರೀತಿ ಮಾಡು ತಮಾಷೆ ನೋಡು

ನಮ್ಮೂರು ಮೈಸೂರು
ನಿಮ್ಮೂರು ಯಾವೂರು
ನಮ್ಮೂರು ಮೈಸೂರು
ನಿಮ್ಮೂರು ಯಾವೂರು
ಎಲ್ಲಿಂದ ಬಂದೆ ಹೇಳು ಜಾಣೆ....
ನಿನ್ನಂಥಾ ಚೆಲುವೆ ಎಲ್ಲೂ ಕಾಣೆ...
ಜೊತೆಯಲಿ ಬಂದರೆ
ಇಲ್ಲವೇ ತೊಂದರೆ ನನ್ನಾಣೆ....
ಜೊತೆಯಲಿ ಬಂದರೆ
ಇಲ್ಲವೇ ತೊಂದರೆ ನಿನ್ನಾಣೆ....
ಕೇಳು ಹೆಣ್ಣೆ
ಎಲ್ಲಿಂದ ಬಂದೆ ಹೇಳು ಜಾಣೆ....
ನಿನ್ನಂಥಾ ಚೆಲುವೆ ಎಲ್ಲೂ ಕಾಣೆ...
ನಿಮ್ಮೂರೇ ನಮ್ಮೂರು
ನೀವೀಗ ನಮ್ಮೋರು
ನಿಮ್ಮೂರೇ ನಮ್ಮೂರು
ನೀವೀಗ ನಮ್ಮೋರು
ಎಲ್ಲಿಂದ ಬಂದರೇನು ನಾನು....
ನಿಮ್ಮವಳೇ ಆದಮೇಲೆ ಇನ್ನೇನು..
ಕುಳ್ಳನ ಆಸರೆ ಬಯಸಿದೆ ಬಾ ದೊರೆ
ನಂಬುವೆಯಾ....
ಕುಳ್ಳನ ಆಸರೆ ಬಯಸಿದೆ ಬಾ ದೊರೆ
ನಂಬುವೆಯಾ.. ನನ್ನ ನೀನು
ಎಲ್ಲಿಂದ ಬಂದರೇನು ನಾನು....
ನಿಮ್ಮವಳೇ ಆದಮೇಲೆ ಇನ್ನೇನು..
♫♫♫♫ ♫♫♫♫ ♫♫♫♫ ♫♫♫♫
ಚಾಮುಂಡಿ ಬೆಟ್ಟಾವ ಹತ್ತಿಸುವೆ ಬಾರೆ
ಕಾವೇರಿ ನದಿಯಾಗೆ ಈಜಿಸುವೆ ಬಾರೆ
ಚಾಮುಂಡಿ ಕಾವೇರಿ ಕಂಡಿರುವೆ ನಾನು
ಬೇಲೂರ ಗುಡಿಯನ್ನು
ತೋರುವೆಯಾ ನೀನು
ಬೇಲೂರು ಒಂದೇ ಏಕೆ
ಕೊಲ್ಲೂರ ಬಿಟ್ಟೆ ಏಕೆ
ಕನ್ನಡ ನಾಡ ಚಿನ್ನದ ನಾಡ
ಸುತ್ತಿಸಿ ಬರುವೆ ನಿನ್ನನ್ನು
ನಮ್ಮೂರು ಮೈಸೂರು
ನಿಮ್ಮೂರು ಯಾವೂರು
ನಿಮ್ಮೂರೇ ನಮ್ಮೂರು
ನೀವೀಗ ನಮ್ಮೋರು
ಹೊ..ಎಲ್ಲಿಂದ ಬಂದೆ ಹೇಳು ಜಾಣೆ....
ನಿನ್ನಂಥಾ ಚೆಲುವೆ ಎಲ್ಲೂ ಕಾಣೆ...
ಎಲ್ಲಿಂದ ಬಂದರೇನು ನಾನು....
ನಿಮ್ಮವಳೇ ಆದಮೇಲೆ ಇನ್ನೇನು..
♫♫♫♫ ♫♫♫♫ ♫♫♫♫ ♫♫♫♫
ಮಾರುದ್ದ ಮಾತೋನೆ ಮೆಚ್ಚಿದೆ ನಿನ್ನನ್ನು
ಚೋಟುದ್ದ ನಿಂತೋನೆ ಒಪ್ಪಿದೆ ನಿನ್ನನ್ನು
ಹೂವಂಥ ಮೊಗದೋಳೆ ಮೆಚ್ಚಿದೆ ನಿನ್ನನ್ನು
ಹಾವಂತ ಜಡೆಯೋಳೆ ಒಪ್ಪಿದೆ ನಿನ್ನನ್ನು
ನಿನ್ನಾಟ ಬಲ್ಲೆ ನಾನು
ಕಿಲಾಡಿ ಕುಳ್ಳ ನೀನು
ತುಂಟನ ಹಾಗೆ ತಂಟೆಯ ಮಾಡಿ
ಕೆರಳಿಸಬೇಡ ನನ್ನನ್ನು
ನಮ್ಮೂರು ಮೈಸೂರು
ನಿಮ್ಮೂರು ಯಾವೂರು
ನಿಮ್ಮೂರೇ ನಮ್ಮೂರು
ನೀವೀಗ ನಮ್ಮೋರು
ಎಲ್ಲಿಂದ ಬಂದೆ ಹೇಳು ಜಾಣೆ..
ನಿನ್ನಂಥಾ ಚೆಲುವೆ ಎಲ್ಲೂ ಕಾಣೆ...
ಎಲ್ಲಿಂದ ಬಂದರೇನು ನಾನು.. ..
ನಿಮ್ಮವಳೇ ಆದಮೇಲೆ ಇನ್ನೇನು..
ಎಲ್ಲಿಂದ ಬಂದರೇನು ನಾನು....
ನಿಮ್ಮವಳೇ ಆದಮೇಲೆ ಇನ್ನೇನು.
ನಮ್ಮೂರು ಮೈಸೂರು
ನಿಮ್ಮೂರು ಯಾವೂರು
ನಮ್ಮೂರು ಮೈಸೂರು
ನಿಮ್ಮೂರು ಯಾವೂರು
ಎಲ್ಲಿಂದ ಬಂದೆ ಹೇಳು ಜಾಣೆ....
ನಿನ್ನಂಥಾ ಚೆಲುವೆ ಎಲ್ಲೂ ಕಾಣೆ...
ಜೊತೆಯಲಿ ಬಂದರೆ
ಇಲ್ಲವೇ ತೊಂದರೆ ನನ್ನಾಣೆ....
ಜೊತೆಯಲಿ ಬಂದರೆ
ಇಲ್ಲವೇ ತೊಂದರೆ ನಿನ್ನಾಣೆ....
ಕೇಳು ಹೆಣ್ಣೆ
ಎಲ್ಲಿಂದ ಬಂದೆ ಹೇಳು ಜಾಣೆ.. ..
ನಿನ್ನಂಥಾ ಚೆಲುವೆ ಎಲ್ಲೂ ಕಾಣೆ...

No comments:

Post a Comment

Write Something about PK Music

new1

new2

new5