Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Ninna raja naanu nanna raani neenu Lyrics in kannada | Seetharama kalyana Movie songs Lyrics ನಿನ್ನ ರಾಜ ನಾನು ನನ್ನ ರಾಣಿ ನೀನು


ಚಿತ್ರ: ಸೀತಾರಾಮ ಕಲ್ಯಾಣ
ಗಾಯಕರು : ಅರ್ಮಾನ್ ಮಲಿಕ್
ಸಾಹಿತ್ಯ : ವಿ ಸಾಯ್ ಸುಕನ್ಯಾ
ಸಂಗೀತ: ಅನೂಪ್ ರೂಬೆನ್ಸ್
ಕಲಾವಿದರು: ನಿಖಿಲ್ ಕುಮಾರಸ್ವಾಮಿ, ರಚಿತಾ ರಾಮ್.

ಓ.. ಅರೆ ಅರೆ ಮುದ್ಧು ಗಿಣಿ
ಮನ್ಸು ಕದ್ಧ ಮನ್ಮೋಹಿನಿ
ಆಸೆ ಆಯ್ತು ನಿನ್ನ ಮೇಲೆ
ಕೋಲಾರದ ಹಟ್ಟಿ ಗಣಿ
ಕೋಗಿಲೆದೆ ನಿನ್ನ ಧ್ವನಿ
ಕಾಳಿದಾಸ ಕಾವ್ಯ ನೀನೇ

ನಿನ್ನ ರಾಜ ನಾನು ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನೂ
ನಿನ್ನ ರಾಜ ನಾನು ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನೂ

ಅರೆ ಅರೆ ಮುದ್ಧು ಗಿಣಿ
ಮನ್ಸು ಕದ್ಧ ಮನ್ಮೋಹಿನಿ
ಆಸೇ ಆಯ್ತು ನಿನ್ನ ಮೇಲೆ
ಕೋಲಾರದ ಹಟ್ಟಿ ಗಣಿ
ಕೋಗಿಲೆದೆ ನಿನ್ನ ಧ್ವನಿ
ಕಾಳಿದಾಸ ಕಾವ್ಯ ನೀನೇ

ನಿನ್ನ ರಾಜ ನಾನು ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನೂ
ನಿನ್ನ ರಾಜ ನಾನು ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನೂ

ಝರಿ ಝರಿ ಝರಿಯೋ ಒಲವಿನ ಸುಳಿಯೊ
ಸಿಲು ಸಿಲುಕಿ ಸೋತೋದೆ ನಾ
ಸುರಿ ಸುರಿ ಸುರಿಯೋ ಸುರಿ ಮಳೆ ಧ್ವನಿಯೋ
ಹನಿ ಹನಿ ಹನಿ ಹಾಡಾದೆ ನೀನೇನಾ
ಒಲವೆ ನಿನ್ನ ಚೆಲ್ಲಾಟವೇ ನನಗೆ ಪ್ರೇಮದ ಪಾಟವೇ
ಮನಸೋತಿದೆ ಮರುಳಾಗಿದೆ
ಮನಸೇಳುವುದೊಂದೆ ಕಣೆ

ನಿನ್ನ ರಾಜ ನಾನು ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನೂ
ನಿನ್ನ ರಾಜ ನಾನು ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನೂ

ತರ ತರ ತರಹ, ಒಲವಿನ ಬರಹ
ಬರೆ ಬರೆದು ಸಾಕಾದೆನಾ
ಇರೆ ನಿನ್ನ ವಿನಹ, ಇದೆ ವಿಧಿ ಬರಹ
ಅನುಭವಿಸಲೇ ಬೇಕೇ ನೀನು ನಾ

ಮನದ ಹೊಸಿಲ ನೀ ದಾಟಿದೆ
ಉಸಿರ ವೇಗ ತಾ ಹೆಚ್ಚಿದೆ
ಎದೆ ಗೂಡಲಿ ನಿನ್ನ ಹಾವಳಿ
ತನು ಮನದಲು ನೀನೇ ಕಣೆ

ನಿನ್ನ ರಾಜ ನಾನು, ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನೂ

ಅರೆ ಅರೆ ಮುದ್ಧು ಗಿಣಿ
ಮನ್ಸು ಕದ್ಧ ಮನ್ಮೋಹಿನಿ
ಆಸೆ ಆಯ್ತು ನಿನ್ನ ಮೇಲೆ
ಕೋಲಾರದ ಹಟ್ಟಿ ಗಣಿ
ಕೋಗಿಲೆ ದೆ ನಿನ್ನ ಧ್ವನಿ
ಕಾಳಿದಾಸ ಕಾವ್ಯ ನೀನೇ

ನಿನ್ನ ರಾಮ ನಾನು ನನ್ನ ಸೀತೆ ನೀನು
ಪ್ರೇಮ ಕಲ್ಯಾಣವೇ ಇನ್ನೂ
ನಿನ್ನ ರಾಮ ನಾನು ನನ್ನ ಸೀತೆ ನೀನು
ಪ್ರೇಮ ಕಲ್ಯಾಣವೇ ಇನ್ನೂ

No comments:

Post a Comment

Write Something about PK Music

new1

new2

new5