Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Tuvvi Tuvvi endu haaduva Lyrics in kannada | ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ


ಚಿತ್ರ: ಆನಂದ್

ಹೆಯ್ ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
ಹೊಸ ಹಕ್ಕಿಯ ನೋಡಿದೆ
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
ಹೊಸ ಹಕ್ಕಿಯ ನೋಡಿದೆ
ಕೇಳುತ ಕೇಳುತ ಮೇಲೆ ನಾ ಹಾರಿದೆ
ಕೇಳುತ ಕೇಳುತ ಮೇಲೆ ನಾ ಹಾರಿದೆ ಹಾಡಿದೆ……
ಟುವ್ವಿ ಟುವ್ವಿಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ…….
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
ಹೊಸ ಹಕ್ಕಿಯ ನೋಡಿದೆ
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
ಹೊಸ ಹಕ್ಕಿಯ ನೋಡಿದೆ
ಕೇಳುತ ಕೇಳುತ ಮೇಲೆ ನಾ ಹಾರಿದೆ……..
ಕೇಳುತ ಕೇಳುತ ಮೇಲೆ ನಾ ಹಾರಿದೆ…..ಹಾಡಿದೆ……
ಟುವ್ವಿ ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ……
♫♫♫♫ ♫♫♫♫ ♫♫♫♫ ♫♫♫♫
ನೆನ್ನೆಯು ಮುಗಿದುದು ನಾಳೆಯು ಕನಸದು
ತುಂಬಿದ ಯವ್ವನ ದಿನ ನಮ್ಮದು
ಎನ್ನುತ ಹಾಡಿದೆ ಆಗ ಹೊಸತನ ನೋಡಿದೆ
.ನೆನ್ನೆಯು ಮುಗಿದುದು ನಾಳೆಯೂ ಕನಸದು
ತುಂಬಿದ ಯವ್ವನ ದಿನ ನಮ್ಮದು
ಎನ್ನುತ ಹಾಡಿದೆ ಆಗ ಹೊಸತನ ನೋಡಿದೆ
ನೂರು ಕಲ್ಪನೆ ಮಾಡಿದೆ ನೂರು ರಾಗವ ಹಾಡಿದೆ
ಹೇ
ನೂರು ಕಲ್ಪನೆ ಮಾಡಿದೆ ನೂರು ರಾಗವ ಹಾಡಿದೆ
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
ಹೊಸ ಹಕ್ಕಿಯು ನೋಡಿದೆ
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
ಹೊಸ ಹಕ್ಕಿಯ ನೋಡಿದೆ
ಕೇಳುತ ಹಾ ಕೇಳುತ ಮೇಲೆ ನಾ ಹಾರಿದೆ
ಕೇಳುತ ಕೇಳುತ ಮೇಲೆ ನಾ ಹಾರಿದೆ ಹಾಡಿದೆ….
ಟುವ್ವಿ ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ…..
♫♫♫♫ ♫♫♫♫ ♫♫♫♫ ♫♫♫♫
ರಪ್ಪಪ್ಪ ರಪ್ಪಪ್ಪಾ ರಪ್ಪಪಪ್ಪ
ರಪ್ಪಪ್ಪ ರಪ್ಪಪ್ಪಾ ರಪ್ಪಪಪ್ಪ
ರಪ್ಪಪ್ಪ ಪಾಪ ಪಪ್ಪಪಪ್ಪ
ರಪ್ಪಪ್ಪ ಪಾಪ ರಪ್ಪಪಪ್ಪ
ಸೂರ್ಯನ ಕಿರಣವ ಕೈಯಲಿ ಹಿಡಿದೆನು
ಮೋಡವ ಕರಗಿಸಿ ಆಡುತ ಕುಡಿದೆನು
ಎಣಿಸುತ ತಾರೆಯ ನಾನು ಕಳೆದೆನು ರಾತ್ರಿಯ
ತರ ತರ ತರ ತರ
ಸೂರ್ಯನ ಕಿರಣವ ಕೈಯಲಿ ಹಿಡಿದೆನು
ಮೋಡವ ಕರಗಿಸಿ ಆಡುತ ಕುಡಿದೆನು
ಎಣಿಸುತ ತಾರೆಯ ನಾನು ಕಳೆದೆನು ರಾತ್ರಿಯಾ
ಮುಗಿಲ ಮೆತ್ತೆಯಲಿ ತೇಲಿದೆ
ಭುವಿಯ ಅಂದವನು ನೋಡಿದೆ
ಹೇ ಹೇ
ಮುಗಿಲ ಮೆತ್ತೆಯಲಿ ತೇಲಿದೆ
ಭುವಿಯ ಅಂದವನು ನೋಡಿದೆ
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
ಹೊಸ ಹಕ್ಕಿಯ ನೋಡಿದೆ
ಎವೆರಿಬಡೀ
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
ಹೊಸ ಹಕ್ಕಿಯ ನೋಡಿದೆ
ಎಹ್ ಕೇಳುತಾ ಅಹ ಕೇಳುತ ಮೇಲೆ ನಾ ಹಾರಿದೆ
ಅಗೈನ್ ಜಾಯ್ನ್ ಫೋಕ್ಸ್
ಕೇಳುತ ಕೇಳುತ ಮೇಲೆ ನಾ ಹಾರಿದೆ ಹಾಡಿದೆ….
ಟುವ್ವಿ ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಅಹ ಟುವ್ವಿ…..



No comments:

Post a Comment

Write Something about PK Music

new1

new2

new5