Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಉತ್ತರ ಧ್ರುವದಿಂ - Uttara dhruvadim dakshina druvaku Lyrics in kannada

Uttara Druvadim Dakshina Druvaku Song Lyrics from Sharapanjara Kannada Movie, Uttara Druvadim Dakshina Druvaku Song was Released on 1971.

 

Sharapanjara Kannada Movie based on Sharapanjara Novel Written by Triveni, Movie was Released on 1971, Presenting from the Banner of  Vardhini Arts..., C.S Raja is a Producer of the Movie, And the Movie Directed by Puttanna Kanagal. Music Director is Vijayabhaskar.

 

Uttara Druvadim Dakshina Druvaku Kannada Song Lyrics by Da.Ra Bendre, and the Song Composed by Vijayabhaskar. Song Sung by P B Srinivas & P. Susheela. Starring Kalpana, Gangadhar, Leelavathi, K.S Ashwath, Shivaram, Narasimharaju & Others



About the Song

Movie          

Sharapanjara

Song

Uttara Druvadim Dakshina Druvaku

Music

Vijayabhaskar

Lyrics

Da.Ra Bendre

Singer

P B Srinivas & P. Susheela

Music Label

Saregama



ಓಹೋಹೂ………. ಅಹಹಹಾ………..
ಉತ್ತರ ಧ್ರುವದಿಂ… ದಕ್ಷಿಣ ಧ್ರುವಕೂ…
ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿಂಬಕೆ… ಚಂದ್ರನ ಬಿಂಬವು
ರಂಬಿಸಿ ನಗೆಯಲಿ ಬೀಸುತಿದೆ

♫♫♫♫ ♫♫♫♫ ♫♫♫♫ ♫♫♫♫

ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ
ತಾನೇ ಸವಿಯನು ಸವಿಯುತಿದೆ
ಉತ್ತರ ಧ್ರುವದಿಂ… ದಕ್ಷಿಣ ಧ್ರುವಕೂ…
ಚುಂಬಕ ಗಾಳಿಯು ಬೀಸುತಿದೆ

♫♫♫♫ ♫♫♫♫ ♫♫♫♫ ♫♫♫♫

ಭೂವಣ ಕುಸುಮಿಸಿ ಪುಳಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸಯಿಸಿತು
ಭೂವಣ ಕುಸುಮಿಸಿ ಪುಳಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸಯಿಸಿತು
ಮಿಕ್ಕನ ಮೈತ್ರಿಯ ಹೊಸಗೆ ಮಸಗಡಗಿದೆ
ಮರುಕದ ದಾರೆಯ ಮಸಯಿಸಿತು
ಮರುಕದ ದಾರೆಯ ಮಸಯಿಸಿತು
ಉತ್ತರ ಧ್ರುವದಿಂ… ದಕ್ಷಿಣ ಧ್ರುವಕೂ..
ಚುಂಬಕ ಗಾಳಿಯು ಬೀಸುತಿದೆ

♫♫♫♫ ♫♫♫♫ ♫♫♫♫ ♫♫♫♫

ಅಕ್ಷಿಣಿ ಮೀಲನ ಮಾಡದ ನಕ್ಷತ್ರದ
ಗಣ ಗಗನದಿ ಹಾರಡಿದೆ
ಅಕ್ಷಿಣಿ ಮೀಲನ ಮಾಡದ ನಕ್ಷತ್ರದ
ಗಣ ಗಗನದಿ ಹಾರಡಿದೆ
ಬಿದಿಗೆಯ ಬಿಂಬ ಧರದಲಿ ಇಂದಿಗೂ
ಮಿಲನದ ಸಿಂಹವು ತೋರದಿದೆ
ಮಿಲನದ ಸಿಂಹವು ತೋರದಿದೆ
ಉತ್ತರ ಧ್ರುವದಿಂ… ದಕ್ಷಿಣ ಧ್ರುವಕೂ…
ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಬಿಸಿ ನಗೆಯಲಿ ಬೀಸುತಿದೆ

----------------------------------------------------
Sharapanjara Songs Lyrics
  1. Kodagina Kaveri Song Lyrics
  2. Uttara Druvadim Song Lyrics
  3. Bandhana Sharapanjaradali Lyrics
  4. Biligiri Rangayya Neena Helayya Lyrics
  5. Hadinaalku Varusha Song Lyrics
  6. Sandesha Megha Sandesha Lyrics
  7. Bandhana Sharapanjaradali Lyrics ( Female )
----------------------------------------------------

Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics feel free to correct it and Mention in the Comment Box.



No comments:

Post a Comment

Write Something about PK Music

new1

new2

new5