Music/Singer: C Ashwath
ಚೆಲುವೆಯ ಬಣ್ಣಿಸಲಾಗದೆ ಕವಿತೆ ಸೋತಿದೆ
ಈ ಚೆಲುವೆಯ ಬಣ್ಣಿಸಲಾಗದೆ ಕವಿತೆ ಸೋತಿದೆ
ಈ ರೂಪ ಹಿಡಿದಿಡಲು, ಈ ರೂಪ ಹಿಡಿದಿಡಲು..
ಪದಗಳೇ ಸಾಲದೇ……
ಚೆಲುವೆಯ ಬಣ್ಣಿಸಲಾಗದೆ ಕವಿತೆ ಸೋತಿದೆ
ಈ ಚೆಲುವೆಯ ಬಣ್ಣಿಸಲಾಗದೆ ಕವಿತೆ ಸೋತಿದೆ
ಈ ನಡಿಗೆಯ ಮೋಡಿಗೆ ನವಿಲು ನಾಚಿದೆ
ಕುಡಿನೋಟದ ಮಿಂಚಿಗೆ ಉಪಮೇ ಎಲ್ಲಿದೆ
ಈ ನಡಿಗೆಯ ಮೋಡಿಗೆ ನವಿಲು ನಾಚಿದೆ
ಕುಡಿನೋಟದ ಮಿಂಚಿಗೆ ಉಪಮೇ ಎಲ್ಲಿದೆ
ತುಟಿ ಅಂಚಿನ ಕಿರುನಗೆ ಕಾಡಿದೆ
ಚೆಲುವೆಯ ಬಣ್ಣಿಸಲಾಗದೆ ಕವಿತೆ ಸೋತಿದೆ
ಈ ಚೆಲುವೆಯ ಬಣ್ಣಿಸಲಾಗದೆ ಕವಿತೆ ಸೋತಿದೆ
ಮುಖ ಚಂದಿರ ಬೆಳದಿಂಗಳ ಹಾಲು ಸುರಿದಿದೆ
ಮುಂಗುರುಳಿನ ಮಾಟವು ಸನಿಹ ಕರೆದಿದೆ
ಮುಖ ಚಂದಿರ ಬೆಳದಿಂಗಳ ಹಾಲು ಸುರಿದಿದೆ
ಮುಂಗುರುಳಿನ ಮಾಟವು ಸನಿಹ ಕರೆದಿದೆ
ಈ ಸೊಬಗಿಗೆ ಹೋಲಿಕೆ ಎಲ್ಲಿದೆ
ಚೆಲುವೆಯ ಬಣ್ಣಿಸಲಾಗದೆ ಕವಿತೆ ಸೋತಿದೆ
ಈ ಚೆಲುವೆಯ ಬಣ್ಣಿಸಲಾಗದೆ ಕವಿತೆ ಸೋತಿದೆ
ಹಗಲಲ್ಲು ಹೊಳೆವ ತಾರೆ ಇವಳ ಕಂಗಳು
ಸವಿ ಮಾತು ಅತಿ ಮಧುರ ಜೇನಿಗಿಂತಲು
ಹಗಲಲ್ಲು ಹೊಳೆವ ತಾರೆ ಇವಳ ಕಂಗಳು
ಸವಿ ಮಾತು ಅತಿ ಮಧುರ ಜೇನಿಗಿಂತಲು
ಈ ಕವಿಗೆ ಸವಾಲು ನೀಡಿದೆ
ಚೆಲುವೆಯ ಬಣ್ಣಿಸಲಾಗದೆ ಕವಿತೆ ಸೋತಿದೆ
ಈ ಚೆಲುವೆಯ ಬಣ್ಣಿಸಲಾಗದೆ ಕವಿತೆ ಸೋತಿದೆ
ಈ ರೂಪ ಹಿಡಿದಿಡಲು, ಈ ರೂಪ ಹಿಡಿದಿಡಲು..
ಪದಗಳೇ ಸಾಲದೇ……
ಚೆಲುವೆಯ ಬಣ್ಣಿಸಲಾಗದೆ ಕವಿತೆ ಸೋತಿದೆ
ಈ ಚೆಲುವೆಯ ಬಣ್ಣಿಸಲಾಗದೆ ಕವಿತೆ ಸೋತಿದೆ
No comments:
Post a Comment
Write Something about PK Music