ಕೆ ಜಿ ಎಫ್ ಚಿತ್ರ ನಿರ್ಮಾಣ ಹಂತ ಮುಗಿದು
ಬಿಡುಗಡೆಗೆ ಸಿದ್ದವಾಗಿದೆ, ಚಿತ್ರವು ಡಿಸೆಂಬರ್ 21 ಕ್ಕೆ ಬಿಡುಗಡೆಯಾಗುತ್ತಿದ್ದು, ಕೆಲವೇ ಗಂಟೆಗಳು
ಬಾಕಿ ಇರುವುದು ಚಿತ್ರ ತಯಾರಕರು ಜನರ ಪ್ರತಿಕ್ರಿಯೆ ಯನ್ನು ನಿರೀಕ್ಷಿಸುತಿದ್ದಾರೆ,
ಆದರೆ ದೇಶದಾದ್ಯಂತ ಕೆ ಜಿ ಎಫ್ ಸೂಪರ್
ಹಿಟ್ ಎನ್ನುವ ಮಾತು ಬಿಡುಗಡೆಗೂ ಮೊದಲೇ ಕೇಳಿ ಬರುತ್ತಿದೆ, ದೇಶದಲ್ಲಿ ಅಲ್ಲದೇ ಹೊರದೇಶಗಳಲ್ಲೂ ಟ್ರೇಲರ್
ನೋಡಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ನೀಡಿದ್ದರು.
ಈಗ ದುಬೈನಲ್ಲಿ ಸೆನ್ಸಾರ್ ಮಂಡಳಿ ಯವರು
ಚಿತ್ರವನ್ನು ವಿಮರ್ಶೆ ಮಾಡಿದ್ದು ಚಿತ್ರಕ್ಕೆ U/A ಸರ್ಟಿಫಿಕೇಟ್ ನೀಡಿದ್ದು, ಚಿತ್ರ ತುಂಬಾ ಸೊಗಸಾಗಿ
ಮೂಡಿ ಬಂದಿದೆ ಎಂದು ಪ್ರಸಂಶಿಸಿದ್ದಾರೆ.
No comments:
Post a Comment
Write Something about PK Music