Singer : Nihal
Music -Arjun Janya
Director -Ramesh Indira
Banner - Shruti Naidu Chitra
Producer - ShrutiNaidu
Music -Arjun Janya
Director -Ramesh Indira
Banner - Shruti Naidu Chitra
Producer - ShrutiNaidu
ನಾ ಹುಡುಕೋ ನಾಳೆ… ನೆನ್ನೆಗಳ ಕೇಳದು…
ನೀ ನಡೆಯೋ ಎಂದು… ಮೈಲಿಗಲ್ಲು ಹೇಳದು….
ಈ ಪಯಣ ಹೀಗೆ… ನಾನೇ ಮಾಲೀಕ ನನಗೆ…
ಈ ಬದುಕೇ ಹೀಗೆ... ನಾನೇ ರೂಪಕ ನನಗೆ
ನೆನಪ ಎಸೆದು ಮುಂದೆ ನಡೆವೆ
ಬರುವಾ ಸಮಯ ಹೇ.. ಇನ್ನೂ ಮುಂದೆ ನಂದೇ ನನ್ನದೇ
ಹೊಸದು ಕನಸು ನಾನೇ ಹೊಸೆದು..
ಅದರ ಕಡೆಗೆ ನಾ ನಡೆವೆ ಮುಂದೆ ಎಲ್ಲ ನಂದೇ ನಂದೇ ನೆ
ಜಾರೋ ಜಲಪಾತ ಕೊನೆಯಲ್ಲ
ಒಂದೇ ಹರಿಯೋದು ನಾ ಕಂಡೆ…
ಬೀಳೋ ಹಿಮರಾಶಿ ಸಾಯೊಲ್ಲ
ಭೂಮಿ ಹದವಾಯ್ತು ನಾ ಕಂಡೆ…
ಈ ಜಗವೇ ನಮ್ಮ.. ನಿತ್ಯ ಪಾಟ ಶಾಲೆಯು…
ಈ ಬದುಕೇ ಹೀಗೆ… ಒಂದು ಪಾಕಶಾಲೆಯು
ಸಿಹಿಯೋ ಕಹಿಯೋ ಒಗರೇ ಇರಲಿ
ಕಲಸಿ ಬಳಸಿ ರುಚಿಯಾದ ಬದುಕು ಮಾಡಿಕೊಳ್ಳುವೆ
ಚಳಿಯೋ ಮಳೆಯೋ ಬಿಸಿಲೇ ಬರಲಿ
ಅದರಾ ಜೊತೆಗೆ ನಾ ಬಿಡದೆ ಬಿಡದೆ ನಡೆವೆ ನಡೆವೆ
ನಾ ಹುಡುಕೋ ನಾಳೆ… ನೆನ್ನೆಗಳ ಕೇಳದು…
ನೀ ನಡೆಯೋ ಎಂದು… ಮೈಲಿಗಲ್ಲು ಹೇಳದು….
Naa huduko
naale… nennegala keladu…
Nee nadeyo
endu… mailigallu heladu….
Ee payana
heege… Naane maalika nange…
Ee baduke
heege... naane roopaka nange
Nenapa esedu
munde nadeve
Baruvaa samaya
he.. innu munde nande nannade
Hosadu kanasu
naane hosedu..
Adara kadege
naa nadeve munde ella nande nandene
Jaaro jalapaata
koneyalla
Onde hariyodu
naa kande…
Beelo himaraashi
saayolla
bhoomi
hadavaaytu naa kande…
Ee jagave
namma..
Nitya paata
shaleyu…
Ee baduke
heege…
ondu
paakashaleyu
Sihiyo kahiyo
ogare irali
Kalasi balasi
ruchiyaada baduku maadikolluve
Chaliyo maleyo
bisile barali
Adaraa jotege
naa bidade bidade nadeve nadeve
Naa huduko naale… nennegala keladu…
No comments:
Post a Comment
Write Something about PK Music