ಶಾಕುಂತ್ಲೇ ಸಿಕ್ಕಳು ಸುಮ್ ಸುಮ್ನೆ ನಕ್ಕಳು
ಶಾಕ್ ಆಯ್ತು ನರ ನಾಡಿ ಒಳಗೆ
ದುಷ್ಯಂತ ಆಗಲಾ ಉಂಗ್ರಾನ ನೀಡಲಾ
ನದಿ ಯಾವ್ದು ಇರಬಾರ್ದು ನಮಗೆ
ಮನಸೇ ನೀ ಬದಲಾದೆ ತುಟಿಯೇ ನೀ ತೊದಲಾದೆ
ಪದೇ ಪದೇ ಸತಾಯಿಸೋ ನಗುವು ಅವಳದೇ
ಶಾಕುಂತ್ಲೇ ಸಿಕ್ಕಳು ಸುಮ್ ಸುಮ್ನೆ ನಕ್ಕಳು
ಶಾಕ್ ಆಯ್ತು ನರ ನಾಡಿ ಒಳಗೆ
ಮಳೆಗೆ ತಿಳಿ ಗಾಳಿ ಹಿಂಬಾಲಕ
ಅಲೆಗೆ ಅಲೆಯೊಂದು ಹಿಂಬಾಲಕ
ಅವುಗಳಿಗೆ ಇರುವ ತರ ನನಗಿದೆ ವ್ಯಾಮೋಹವೂ
ಇವಳ ನಡೆ ಇರುವ ಕಡೆ ಅಲೆಯುವೆ ನಾನು
ಅವಳೇ ನನ್ನೆದುರಲ್ಲಿ ಅವಳೇ ಕಣ್ಣೆದುರಲ್ಲಿ
ಪದೇ ಪದೇ ಮಿಲಾಯಿಸೋ ಕಣ್ಣು ಅವಳದೇ
ಅವಳ ನೇರಳೇನೇ ಸಮ್ಮೋಹಕ
ನನಗೆ ಅನುರಾಗ ಸಂವಾಹಕ
ಅನುದಿನವೂ ಅನುಕ್ಷಣವೂ ಎದುರಿಗೆ ನಾ ಹೋದೆನು
ಒಲವೆನುವ ಪದನಿಸ ವ ಗುನುಗುವೆ ನಾನು
ಅವಳೇ ನನ್ನ ಖಾಸಾ ಅವಳೇ ನನ್ನವಕಾಶ
ಶಾಕುಂತ್ಲೇ ಸಿಕ್ಕಳು ಸುಮ್ ಸುಮ್ನೆ ನಕ್ಕಳು
ಶಾಕ್ ಆಯ್ತು ನರ ನಾಡಿ ಒಳಗೆ
ದುಷ್ಯಂತ ಆಗಲಾ ಉಂಗ್ರಾನ ನೀಡಲಾ
ನದಿ ಯಾವ್ದು ಇರಬಾರ್ದು ನಮಗೆ
ಮನಸೇ ನೀ ಬದಲಾದೆ ತುಟಿಯೇ ನೀ ತೊದಲಾದೆ
ಪದೇ ಪದೇ ಸತಾಯಿಸೋ ನಗುವು ಅವಳದೇ
No comments:
Post a Comment
Write Something about PK Music