ಹೇ ಹೇ… ರ ರ ರ ರ ರ…
ದೇವಣ್ಣ.. ಹೇ ದೇವಣ್ಣ
ಅರೇ ಓಯ್ ದೇವಣ್ನೋ ನಿಲ್ಲು
ದೇವಣ್ಣ ನಿನ ಮೇಲೆ ಮನಸಣ್ಣ
ಮಾಗೈತೆ ಈ ಹಣ್ಣು ನೋಡಣ್ಣ
ದೇವಣ್ಣ ನಿನ ಮೇಲೆ ಮನಸಣ್ಣ
ಮಾಗೈತೆ ಈ ಹಣ್ಣು ನೋಡಣ್ಣ
ದೇವಣ್ಣ ನಿನ ಮೇಲೆ ಮನಸಣ್ಣ
ಮಾಗೈತೆ ಈ ಹಣ್ಣು ನೋಡಣ್ಣ
ನಿಂಗಮ್ಮ ನಿನ ಮೇಲೆ ಮನಸಮ್ಮ
ಬಂದೀವ್ನಿ ಕೈ ತುಂಬಾ ನೀಡಮ್ಮ
ಬಯಕೆಯ ಬೆಲ್ಲ ನೀ ಮಿಡಿದರೇ ನಲ್ಲ
ನಾ ಸವರಲು ಗಲ್ಲ ಈ ಸವಿ ರಸ ಗುಲ್ಲ
ನೀ ಕಾಣದ ಸುಖ ಕೊಡುವೆ
ದೇವಣ್ಣ ನಿನ ಮೇಲೆ ಮನಸಣ್ಣ
ಮಾಗೈತೆ ಈ ಹಣ್ಣು ನೋಡಣ್ಣ
ನಿಂಗಮ್ಮ ನಿನ ಮೇಲೆ ಮನಸಮ್ಮ
ಬಂದೀವ್ನಿ ಕೈ ತುಂಬಾ ನೀಡಮ್ಮ
ನೀ ನನ್ನ ಸೋಕಿ ಈ ನವೀರೇಕೆ
ಪ್ರಣಯದ ಬೆಂಕಿಗೆ ನೀ ಸೆಳೆವೆ
ಅರೆ ಹ ಹ ಹಾ ಹ…
ನೀ ನನ್ನ ಸೋಕಿ ಈ ನವೀರೇಕೆ
ಪ್ರಣಯದ ಬೆಂಕಿಗೆ ನೀ ಸೆಳೆವೆ
ಈ ನೋವು ಸಾಕು ನಾ ಸೇರಬೇಕು
ಬರಿ ಮಾತಲ್ಲಿ ಯಾಕೆ ನೀ ಸುಡುವೆ
ತಂಗಾಳಿ ತಂಪಾಗಿ ಬೀಸುವೆನು
ಈ ಬೇಗೆ ತಾಪಕೆ ಅಂಜುವೆನು
ಓ ನಲ್ಲೇ ಬಾರೆ ನನ್ನ ಸೇರೆ
ದೇವಣ್ಣ ನಿನ ಮೇಲೆ ಮನಸಣ್ಣ
ಮಾಗೈತೆ ಈ ಹಣ್ಣು ನೋಡಣ್ಣ
ನಿಂಗಮ್ಮ ನಿನ ಮೇಲೆ ಮನಸಮ್ಮ
ಬಂದೀವ್ನಿ ಕೈ ತುಂಬಾ ನೀಡಮ್ಮ
ಹೂವಂತೆ ನೀನು ದುಂಬಿಯಂತೆ ನಾನು
ಮಧುವಿನ ಬಟ್ಟಲ ನೀಡುವೆಯ
ಅರೆ ಹ ಹ ಹಾ ಹಾಆಆ…
ಹೂವಂತೆ ನೀನು ದುಂಬಿಯಂತೆ ನಾನು
ಮಧುವಿನ ಬಟ್ಟಲ ನೀಡುವೆಯ
ಈ ತನುವು ನಿಂದು ಈ ಮನವು ನಿಂದು
ಇಡೀ ಬಾಳೆಲ್ಲ ನಿಂದೆ ಕೊಡು ಕೈಯಾ
ತೋಳಲ್ಲಿ ನಿನ್ನನ್ನು ತೂಗುವೆನು
ನೋವೆಲ್ಲ ನಿನ್ನಿಂದ ನೀಗುವೆನು
ಈ ಬಾಳಿಗೆಂದು ನೀನೇ ರಾಜ
ದೇವಣ್ಣ ನಿನ ಮೇಲೆ ಮನಸಣ್ಣ
ಮಾಗೈತೆ ಈ ಹಣ್ಣು ನೋಡಣ್ಣ
ನಿಂಗಮ್ಮ ನಿನ ಮೇಲೆ ಮನಸಮ್ಮ
ಬಂದೀವ್ನಿ ಕೈ ತುಂಬಾ ನೀಡಮ್ಮ
ಬಯಕೆಯ ಬೆಲ್ಲ ನೀ ಮಿಡಿದರೇ ನಲ್ಲ
ನಾ ಸವರಲು ಗಲ್ಲ ಈ ಸವಿ ರಸ ಗುಲ್ಲ
ನೀ ಕಾಣದ ಸುಖ ಕೊಡುವೆ
ಹೇ ಹೇ ಹೇ ಹೇ
ದೇವಣ್ಣ ನಿನ ಮೇಲೆ ಮನಸಣ್ಣ
ಮಾಗೈತೆ ಈ ಹಣ್ಣು ನೋಡಣ್ಣ
ನಿಂಗಮ್ಮ ನಿನ ಮೇಲೆ ಮನಸಮ್ಮ
ಬಂದೀವ್ನಿ ಕೈ ತುಂಬಾ ನೀಡಮ್ಮ
No comments:
Post a Comment
Write Something about PK Music