Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Haavina dwesha Song lyrics - Naagarahaavu Movie song Lyrics - ಹಾವಿನ ದ್ವೇಷ ಹನ್ನೆರಡು ವರುಷ

Haavina Dwesha  Song Lyrics from Naagarahaavu Kannada Movie, Haavina Dwesha  Song was Released on 1972.

 

Naagarahaavu Movie Presenting from the Banner of  Eshwari Productions. N. VeeraSwamy is a Producer of the Movie, And the Movie Directed by Puttanna Kanagal.

 

Haavina Dwesha  Kannada Song Lyrics by Vijaya Narasimha, and the Song Composed by Vijaya Bhaskar. Song Sung by S.P Balasubramanya. Starring Vishnuvardhan, Aarathi, Shubha, K.S Ashwath, Ambarish, Leelavathi, Shivaram & Others



About the Song

Movie          

Arjun Gowda

Song

Haavina Dwesha

Music

Vijaya Bhaskar

Lyrics

Vijaya Narasimha

Singer

S.P Balasubramanya

Music Label

Saregama



ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ

ಅಂಜದ ಎದೆಯಲಿ ನಂಜೇ ಇಲ್ಲ
ಬಗ್ಗುವ ಆಳಲ್ಲಾ.. ತಲೆ ತಗ್ಗಿಸಿ ಬಾಳೊಲ್ಲಾ..
ಲಂಕೆಯ ಸುಟ್ಟ ಬೆಂಕಿ ಯಾವ
ಕೇಡನು ಮಾಡಿಲ್ಲಾ.. ಆದರೆ ಸೇಡನು ಬಿಡಲಿಲ್ಲಾ
ಅಭಿಮಾನವ  ಬಿಡಲೊಲ್ಲೇ.. ಅಪಮಾನವ ಸಹಿಸೊಲ್ಲೇ..
ಅನ್ಯಾಯವ ಮಾಡೊಲ್ಲೇ..

ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ

ದೇವರನೆಂದಿಗು ದೂರೋದಿಲ್ಲ
ನಂಬಿಕೆ ನೀಗೊಲ್ಲಾ.. ನಾ ದಾರಿ ತಪ್ಪೊಲ್ಲಾ…
ನಾ ಇಟ್ಟರೆ ಶಾಪ, ಕೊಟ್ಟರೆ ವರ
ನೀತಿಯ ಮೀರೋಲ್ಲಾ.. ನಾ ಒಲಿದರೆ ಕೇಡಿಲ್ಲಾ..
ಆಕ್ರೋಶದ ಉರಿ ನಾನು.. ಆವೇಗದ ವಶ ನಾನು..
ಪ್ರೇಮಕೆ ಒಲಿದೇನು

ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ

ರಾಮನು ಇಟ್ಟ ಬಾಣದ ಗುರಿಯು
ಎಂದು ತಪ್ಪಿಲ್ಲಾ.. ಎಂದೆಂದೂ ತಪ್ಪಿಲ್ಲಾ
ರಾಮಾಚಾರಿನ್ ಕೆಣಕೊ ಗಂಡು
ಇನ್ನು ಹುಟ್ಟಿಲ್ಲಾ.. ಗಂಡೆ ಹುಟ್ಟಿಲ್ಲಾ..
ಭೀಮನ ಬಲದವನು.. ಚಾಣಿಕ್ಯನ ಛಲದವನು..
ದುರ್ಗದ ಹುಲಿ ಇವನೂ..

ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ

-------------------------------------------------------

Naagarahaavu Songs Lyrics

-------------------------------------------------------

Kannada Naadina Veera Ramaniya Karaoke




Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics free feel to correct it and Mention in the Comment Box.



No comments:

Post a Comment

Write Something about PK Music

new1

new2

new5