Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Yaare bandaru Lyrics - Yajamana Tittle Song Lyrics - ಯಾರೇ ಬಂದರು ಎದುರ್ಯಾರೆ ನಿಂತರು

Song Name : Yajamana Title Track Singer : Vijay Prakash Lyricist : Santhosh Ananddram Music Director : V Harikrishna Direction : V Harikrishna, P.Kumar Producers : Shylaja Nag, B.Suresha Production Company : Media House Studio Audio Label : D Beats

ಯಾರೇ ಬಂದರು ಎದುರ್ಯಾರೆ ನಿಂತರು
ಪ್ರೀತಿ ಹಂಚುವ ಯಜಮಾನ
ಜೀವ ಹೋದರು ಜಗವೇನೆ ಅಂದರು
ಮಾತು ತಪ್ಪದ ಯಜಮಾನ…..
ಕೂಗಿ ಕೂಗಿ ಹೇಳುತೈತೆ ಇಂದು ಜಮಾನ
ಸ್ವಾಭಿಮಾನ ನನ್ನ ಪ್ರಾಣ ಅನ್ನೋ ಪ್ರಯಾಣ
ನಿಂತ ನೋಡೋ ಯಜಮಾನ
ನಿಂತ ನೋಡೋ ಯಜಮಾನ
ಯಾರೇ ಬಂದರು ಎದುರ್ಯಾರೆ ನಿಂತರು
ಪ್ರೀತಿ ಹಂಚುವ ಯಜಮಾನ

ಒಬ್ಬನೇ ಒಬ್ಬ ನಮಗೆಲ್ಲ ಒಬ್ಬನು
ಯಾರ್ ಹೆತ್ತ ಮಗನೋ ನಮಗಾಗೆ ಬಂದನು
ಮೇಲೂ ಕೀಳು ಗೊತ್ತೇ ಇಲ್ಲ ಬಡವನು ಗೆಳಯನೆ
ಶ್ರೀಮಂತಿಕೆ ತಲೆಗ್ ಹತ್ತೇ ಇಲ್ಲ ಹತ್ತೂರ ಒಡಯನೆ
ನಿನ್ನ ಹೆಸರು ನಿಂದೆ ಬೆವರು
ತಾನು ದಣಿದು ತನ್ನವರನ್ನು ಬೆಳೆಸೋ   ಗುಣ
ನೇರ ನುಡಿಗೆ ಸತ್ಯದೆಡೆಗೆ ಮಾಡಿದ ಪ್ರಮಾಣ
ನಿಂತ ನೋಡೋ ಯಜಮಾನ
ನಿಂತ ನೋಡೋ ಯಜಮಾನ
ಯಾರೇ ಬಂದರು ಎದುರ್ಯಾರೆ ನಿಂತರು
ಪ್ರೀತಿ ಹಂಚುವ ಯಜಮಾನ

ಬಿರುಗಾಳಿ ಎದುರು ನಗುವಂತ ದೀಪ
ನೋವನ್ನು ಮರೆಸೋ ಮಗುವಂತ ರೂಪ
ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ
ಸೋಲಿಗೂ ಸೋಲದ ಗೆದ್ದರು ಬೀಗದ ಒಬ್ಬರೇ ನಮ್ ಯಜಮಾನ
ಪ್ರೀತಿಗೆ ಅತಿಥಿ ಸ್ನೇಹಕೆ ಸಾರಥಿ
ಬಾಳಿನಲ್ಲಿ ಎಂದಿಗೂ ನಿನ್ನ ಹೆಸರೇ ಸವಾಲು
ಏಳು ಬೀಳು ಆಟದಿ ನಿನ್ನ ನಡೆಯೇ ಕಮಾಲು
ನಿಂತ ನೋಡೋ ಯಜಮಾನ
ನಿಂತ ನೋಡೋ ಯಜಮಾನ



Yaare Bandaru Eduryaare Nintaru
Preethi Hanchuva Yajamaana…
Jeeva Hodaru Jagavene Andaru
Maatu Tappada Yajamana…..
Koogi Koogi Helutaite Indu Jamaana
Swaabhimaana Nanna Praana Anno Prayaana
Ninta Nodo Yajamana
Ninta Nodo Yajamana
Yaare Bandaru Eduryaare Nintaru
Preethi Hanchuva Yajamaana…

Obbane Obba Namagella Obbanu
Yar Hetta Magano Namagaage Bandanu
Melu Keelu Gotte Illa Badavanu Gelayane
Shreemantike Taleg Hatte Illa Hattoora Odayane
Ninna Hesaru Ninde Bevaru
Taanu Danidu Tannavarannu Beleso Aa  Guna
Nera Nudige Satyadedege Maadida Pramaana
Ninta Nodo Yajamana
Ninta Nodo Yajamana
Yaare Bandaru Eduryaare Nintaru
Preethi Hanchuva Yajamaana…

Birugaali Eduru Naguvanta Deepa
Novannu Mareso Maguvanta Roopa
Yaavude Kedu Taakadu Ninage Kaayuvudu Abhimana
Soligu Solada Geddaru Beegada Obbare Nam Yajamana
Preetige Atithi Snehake Saarathi
Baalinalli Endigoo Ninna Hesare Savaalu
Elu Beelu Aatadi Ninna Nadeye Kamaalu
Ninta Nodo Yajamana
Ninta Nodo Yajamana

No comments:

Post a Comment

Write Something about PK Music

new1

new2

new5