Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Gamyave Lyrics - 99 Kannada Movie Song Lyrics - Gamyave Song Lyrics in Kannada - ಗಮ್ಯವೇ… ಅದೆಲ್ಲಿ ಎಲ್ಲಿ ನೀನು

♪ Film: 99 ♪ Music: ARJUN JANYA (100th Movie) ♪ Lyricist: KAVIRAJ ♪ Starcast: Golden Star GANESH, BHAVANA ♪ Director: PREETHAM GUBBI ♪ Producer: RAMU ♪ Banner: RAMU FILMS ♪ Record Label: AANANDA AUDIO VIDEO Song: GAMYAVE Singer: ARMAAN MALIK

ಗಮ್ಯವೇಅದೆಲ್ಲಿ ಎಲ್ಲಿ ನೀನು
ಸಾಗುವೇಇದೆಲ್ಲಿ ಎಲ್ಲಿ ನಾನು
ಚೇತನ ಅನಿಕೇತನ ಎಂದು
ಅಲೆ ಅಲೆಯುತಾ ಜಗ ಮರೆಯುತ ಕಳೆದು ಹೋಗುತಾ
ಗಮ್ಯವೇಅದೆಲ್ಲಿ ಎಲ್ಲಿ ನೀನು
ಸಾಗುವೇಇದೆಲ್ಲಿ ಎಲ್ಲಿ ನಾನು

ಜೀವನ ಒಂದು ಯಾತ್ರೆಯು
ನೂರಾರು ಇಲ್ಲಿ ಕವಲುದಾರಿ
ಜೀವಕೆ ಚುಚ್ಚೋದೇತಕೆ
ಆಗಾಗ ನೆನಪು ಎಂಬ ಚೂರು
ಹೊರಟೆನು ಹುಡುಕಲು ಸಂತೆಯಲ್ಲಿ
ಹೊರಟೆನು ಹುಡುಕಲು ಸಂತೆಯಲ್ಲಿ
ನನ್ನನ್ನೇ ನಾ

ಗಮ್ಯವೇಅದೆಲ್ಲಿ ಎಲ್ಲಿ ನೀನು
ಸಾಗುವೇಇದೆಲ್ಲಿ ಎಲ್ಲಿ ನಾನು
ಗಮ್ಯವೇಅದೆಲ್ಲಿ ಎಲ್ಲಿ ನೀನು
ಸಾಗುವೇಇದೆಲ್ಲಿ ಎಲ್ಲಿ ನಾನು


Gamyave… Adelli Elli Neenu
Saaguve…. Idelli Elli Naanu
Ee Chethana Anikethana Endu
Ale Aleyuta Jaga Mareyuta Kaledu Hoguta
Gamyave… Adelli Elli Neenu
Saaguve…. Idelli Elli Naanu

Ee Jeevana Ondu Yaatreyu
Nooraru Illi Kavaludaari
Ee Jeevake Chucchodetake
Aagaga Nenapu Emba Chooru
Horatenu Hudukalu Ee Santeyalli
Horatenu Hudukalu Ee Santeyalli
Nannanne Naa

Gamyave… Adelli Elli Neenu
Saaguve…. Idelli Elli Naanu
Gamyave… Adelli Elli Neenu
Saaguve… Idelli Elli Naanu

No comments:

Post a Comment

Write Something about PK Music

new1

new2

new5