♪ Film: RAJANNANA MAGA ♪ Music: RAVI BASRUR ♪ Starcast: HARISH, AKSHATHA ♪ Director: KOLAR SEENU
ಕೋಟಿ ಕೋಟಿ ಜನುಮ ಕಳೆದರೂ
ಅಪ್ಪ ತಾನೇ ಮೊದಲ ದೇವರು
ಮನಸಿನ ಗರ್ಭದ ಗುಡಿಯಲಿ ಹೆತ್ತವ
ಅಪ್ಪ ನನ್ನ ಅಪ್ಪ
ಅಪ್ಪ ಎಂದರೆ ಅನುರಾಗ
ಅಪ್ಪಿಕೊಳ್ಳುವ ಅಳುವಾಗ
ತ್ಯಾಗ ಪ್ರೀತಿಯ ಸಂಯೋಗ
ಗಮನಿಸಬಹುದು ನಗುವಾಗ
ಮಕ್ಕಳಲ್ಲೇ ತನ್ನ ಹೆತ್ತವರ ಕಾಣೋ ಮಮತಾಮಯಿ
ತಪ್ಪು ಒಪ್ಪುಗಳ ಮನ್ನಿಸಿ ಮುದ್ದಿಸೊ ಕರುಣಾಮಯಿ
ಕಷ್ಟಗಳ ದಾರಿಯಲ್ಲಿ ಕನಸುಗಳ ಬಿತ್ತುತಾ
ಕಣ್ಣೀರಿಗೆ ನಗುವಿನ ಬಣ್ಣ ಹಚ್ಚುತ
ಬಾಳ ದೂಡುತ ಬೆವರಿಂದ ಭೂಮಿಯನು ತೊಳೆಯುತಿಹ
ಅಪ್ಪನು ಆತ್ಮದ ಅಧಿಕಾರಿ
ಉಸಿರನು ಹಂಚುವ ಉಪಕಾರಿ
ಶಿಕ್ಷಕ ರಕ್ಷಕ ಸಹಚಾರಿ
ಎಲ್ಲವೂ ಆಗುವ ಔದಾರಿ
ಕೋಟಿ ಕೋಟಿ ಜನುಮ ಕಳೆದರೂ
ಅಪ್ಪ ತಾನೇ ಮೊದಲ ದೇವರು
ಹೊತ್ತು ಗೊತ್ತುಗಳ ಲೆಕ್ಕ ಮಾಡದಂತೆ ದುಡಿಯೋನವ
ಎಲ್ಲವನ್ನೂ ಕೊಟ್ಟು ಹೊತ್ತು ಮೆರೆಸುವ ಅವನೇ ಶಿವ
ಉಟ್ಟ ಬಟ್ಟೆ ಹರಿದರೂ ಚಿಂತೆ ಇಲ್ಲ ಅವನಿಗೆ
ಮಕ್ಕಳನ್ನು ರೇಶಿಮೆ ಲೆ ಸಿಂಗರಿಸುವ
ತಾಯತನದೆ ಅವನೊಳಗೆ ಜಗ ತಣಿಸೋ ಲಾಲಿ ಇದೆ
ಮಕ್ಕಳ ಕೀರ್ತಿಗೆ ಹೆಮ್ಮೆ ಪಡೋ
ಮೊದಲನೇ ಜೀವವೇ ಅಪ್ಪ ಕಣೋ
ಮಕ್ಕಳ ನಾಳೆಗಳ ಬೆಳಗೋಕೆ
ಜೀವನ ಮುಡಿಪಿಟ್ಟ ದೈವ ಕಣೋ
ಕೋಟಿ ಕೋಟಿ ಜನುಮ ಕಳೆದರೂ
ಅಪ್ಪ ತಾನೇ ಮೊದಲ ದೇವರು
ತೀರದ ಋಣಗಳು
ಮರೆಯದ ಕ್ಷಣಗಳು
ಅಪ್ಪ ನನ್ನ ಅಪ್ಪ
ಸೂರ್ಯ ಚಂದ್ರರು ಇರೊವರೆಗು
ಉಳಿಯಲಿ ಅಪ್ಪನ ಮುಗುಳು ನಗು
ಗುಡಿಸಲೇ ಇರಲಿ ಮಹಲಿರಲಿ
ಅವನ ಎದುರಲಿ ನಾನು ಮಗು
Koti Koti
Januma Kaledaru
Appa Thane
Modala Devaru
Manaisna Garbhada
Gudiyali Hettava
Appa Nanna
Appa
Appa
Aendare Aanuraga
Appukolluva
Aluvaga
Thyaga
Preetiya Samyoga
Gamanisabahudu
Naguvaga
Makkalalle
Thanna Hettavara Kaano Mamathamayi
Thappu
Oppugala Mannisi Muddiso Karunaamayi
Kashtagala
Daariyalli Kanasugala Bittuta
Kanneerige
Naguvina Banna Hacchutha
Baala
Dooduta Bevarinda Bhoomiyanu
Tholeyuthiha
Appanu
Aatmada Adhikaari
Usiranu
Hanchuva Upakaari
Shikshaka
Rakshaka Sahachari
Ellavu
Aaguva Oudaari
Koti Koti
Januma Kaledaru
Appa Thane
Modala Devaru
Hottu
Gottugala Lekka Maadadante Dudiyonava
Ellavannu
Kottu Hottu Meresuva Avane Shiva
Utta Batte
Haridaru Chinte Illa Avanige
Makkalannu
Reshime Le Shingarisuva
Thaayatanade
Avnolage Jaga Taniso Laali Ide
Makkala
Keertige Hemme Pado
Modalane
Jeevave Appa Kano
Makkala
Naalegala Belagoke
Jeevana
Mudipitta Dhaiva Kano
Koti Koti
Januma Kaledaru
Appa Thane
Modala Devaru
Theerada
Runagalu
Mareyada
Kshanagalu
Appa Nanna
Appa
Surya
Chandraru Irovaregu
Uliyali
Appana Mugulu Nagu
Gudisale
Irali Mahalirali
Avana
Edurali Nanu Magu
Koti koti januma kaledaru song Lyrics
Rajannana maga Movie song Lyrics
ಕೋಟಿ ಕೋಟಿ ಜನುಮ ಕಳೆದರೂ
Appa song
No comments:
Post a Comment
Write Something about PK Music