Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Suggi banda haage song Lyrics - Deva kannada movie songs Lyrics - ಸುಗ್ಗಿ ಬಂದ ಹಾಗೆ ಎದೆ ಹಿಗ್ಗಿಹಿದು ಇಂದು




ಸಂಭ್ರಮದ ಸಮಯದಲಿ, ಸಂತಸದ ಗಾಳಿಯಲಿ
ತೇಲಿ ಬಂದ ಹಾಡು ನಾ ಹಾಡುವೆನು ಕೇಳಿ
ಡಿಂಗಿಡಿಂಗಿಚ ದೀಕಿಡಿಚ
ಡಿಂಗಿಡಿಂಗಿಚ ದೀಕಿಡಿಚ
ನಕ್ಕು ನಕ್ಕು ನಕ್ಕು ನಾ
ನಕ್ಕು ನಕ್ಕು ನಕ್ಕು ನಾ
ತದಿನ ತದಿನ ತದಿನ ತದಿನ
ದಿನ ದಿನ ದಿನ ದಿನ
ಅರೆ ಹೈ ಅರೆ ಹೈ ಅರೆ ಹೈ ಹೈ ಹೈ ಹೈ
ಸುಗ್ಗಿ ಬಂದ ಹಾಗೆ ಎದೆ ಹಿಗ್ಗಿಹಿದು ಇಂದು
ಸ್ವರ್ಗ ಕಂಡ ಹಾಗೆ ಮನ ಹಾಡಿಹುದು ಇಂದು
ಸುಗ್ಗಿ ಬಂದ ಹಾಗೆ ಎದೆ ಹಿಗ್ಗಿಹಿದು ಇಂದು
ಸ್ವರ್ಗ ಕಂಡ ಹಾಗೆ ಮನ ಹಾಡಿಹುದು ಇಂದು
ಟಿನ್ ಟಿನ್ ಟುಯ್ಯ ಟುಯ್ಯ ಟಿನ್ ಟಿನ್ ಟುಯ್ಯ ಟುಯ್ಯ
ಟಿನ್ ಟಿನ್ ಟುಯ್ಯ ಟುಯ್ಯ ಟಿನ್ ಟಿನ್ ಟುಯ್ಯ ಟುಯ್ಯ
ನೀ ಹೋಗಿ ಬಾ ನನ್ನ ತಮ್ಮಯ್ಯ
ನೀ ಹೋಗಿ ಬಾ ನನ್ನ ತಮ್ಮಯ್ಯ
ಸುಗ್ಗಿ ಬಂದ ಹಾಗೆ ಎದೆ ಹಿಗ್ಗಿಹಿದು ಇಂದು
ಸ್ವರ್ಗ ಕಂಡ ಹಾಗೆ ಮನ ಹಾಡಿಹುದು ಇಂದು
ಟಿನ್ ಟಿನ್ ಟುಯ್ಯ ಟುಯ್ಯ ಟಿನ್ ಟಿನ್ ಟುಯ್ಯ ಟುಯ್ಯ
ಟಿನ್ ಟಿನ್ ಟುಯ್ಯ ಟುಯ್ಯ ಟಿನ್ ಟಿನ್ ಟುಯ್ಯ ಟುಯ್ಯ 
ನೀ ಹೋಗಿ ಬಾ ನನ್ನ ತಮ್ಮಯ್ಯ
ನೀ ಹೋಗಿ ಬಾ ನನ್ನ ತಮ್ಮಯ್ಯ

ಎಂದು ನಮ್ಮ ಬಾಳು ಒಂದೇ ಬಳ್ಳಿ ಹೂವಂತೆ
ಒಬ್ಬಾತ ಶ್ರೀಮಂತ ಇನ್ನೊಬ್ಬ ಧೀಮಂತ
ಬದುಕಿದು ನಿಶ್ಚಿಂತೆ
ನೀವೇ ನನ್ನ ಪ್ರಾಣ ನಿಮ್ಮ ಬಿಟ್ಟು ನಾನಿಲ್ಲ
ಸೋದರರ ಏಳ್ಗೆಯಲಿ ಸೌಖ್ಯವನು ಕಾಣುವೆನು
ಬೇರೇನೂ ಬೇಕಿಲ್ಲ
ನನ್ನ ತಮ್ಮ ಆಆಆಅ ಓಓಒ
ಡಿಂಗಿಡಿಂಗಿಚ ದೀಕಿಡಿಚ
ಡಿಂಗಿಚ ಡಿಂಗ ಡಿಂಗ
ಡಿಂಗೀರ್ ಡಿಂಗೀರ್ ದೀಕಿಡಿಚ
ಡಿಂಗಿಚ ಡಿಂಗ ಡಿಂಗ
ನೀ ಹೋಗಿ ಬಾ ನನ್ನ ತಮ್ಮಯ್ಯ
ನೀ ಹೋಗಿ ಬಾ ನನ್ನ ತಮ್ಮಯ್ಯ
ಸುಗ್ಗಿ ಬಂದ ಹಾಗೆ ಎದೆ ಹಿಗ್ಗಿಹಿದು ಇಂದು
ಸ್ವರ್ಗ ಕಂಡ ಹಾಗೆ ಮನ ಹಾಡಿಹುದು ಇಂದು
ಟಿನ್ ಟಿನ್ ಟುಯ್ಯ ಟುಯ್ಯ ಟಿನ್ ಟಿನ್ ಟುಯ್ಯ ಟುಯ್ಯ
ನೀ ಹೋಗಿ ಬಾ ನನ್ನ ತಮ್ಮಯ್ಯ
ನೀ ಹೋಗಿ ಬಾ ನನ್ನ ತಮ್ಮಯ್ಯ

ಎಲ್ಲೆ ಹೋಗು ನೀನು ಮರೆಯಬ್ಯಾಡ ನಾಡ
ಕನ್ನಡಿಗ ನಾನೆಂಬ ಹೆಮ್ಮೆಯಲಿ ನೀ ಮೆರೆದು
ಜಗವನೆ ನೀ ಜಯಿಸು
ನಮ್ಮ ಭಾಷೆ ಚಂದ ನಮ್ಮ ಮಣ್ಣೇ ಶ್ರೀಗಂಧ
ಕನ್ನಡದ ನೆಲದ ಅನ್ನವನು ಉಂಡಿರುವೆ
ತೀರಿಸೋ ಋಣವ
ನನ್ನ ತಮ್ಮಾ ಆಆಆಆ ಓಓಒ
ಶುಭವ ಕೋರುವೆನು, ಅಭಯ ನೀಡುವೆನು
ಶುಭವ ಕೋರುವೆನು, ಅಭಯ ನೀಡುವೆನು

ನೀ ಹೋಗಿ ಬಾ ನನ್ನ ತಮ್ಮಯ್ಯ
ನೀ ಹೋಗಿ ಬಾ ನನ್ನ ತಮ್ಮಯ್ಯ
ಸುಗ್ಗಿ ಬಂದ ಹಾಗೆ ಎದೆ ಹಿಗ್ಗಿಹಿದು ಇಂದು
ಸ್ವರ್ಗ ಕಂಡ ಹಾಗೆ ಮನ ಹಾಡಿಹುದು ಇಂದು
ಸುಗ್ಗಿ ಬಂದ ಹಾಗೆ ಎದೆ ಹಿಗ್ಗಿಹಿದು ಇಂದು
ಸ್ವರ್ಗ ಕಂಡ ಹಾಗೆ ಮನ ಹಾಡಿಹುದು ಇಂದು
ಟಿನ್ ಟಿನ್ ಟುಯ್ಯ ಟುಯ್ಯ ಟಿನ್ ಟಿನ್ ಟುಯ್ಯ ಟುಯ್ಯ
ಟಿನ್ ಟಿನ್ ಟುಯ್ಯ ಟುಯ್ಯ ಟಿನ್ ಟಿನ್ ಟುಯ್ಯ ಟುಯ್ಯ 
ನೀ ಹೋಗಿ ಬಾ ನನ್ನ ತಮ್ಮಯ್ಯ
ನೀ ಹೋಗಿ ಬಾ ನನ್ನ ತಮ್ಮಯ್ಯ


Sambhramada Samayadali
Santasada Gaaliyali
Teli Banda Haadu Naa Haduvenu Keli
Dingidingicha Deekidicha
Dingidingicha Deekidicha
Nakku Nakku Nakku Naa
Nakku Nakku Nakku Naa
Tadina Tadina Tadina Tadina
Dina Dina Dina Dina
Are Hai Are Hai Are Hai Hai Hai
Suggi Banda Haage Ede Higgihidu Indu
Swarga Kanda Haage Mana Haadihidu Indu
Suggi Banda Haage Ede Higgihidu Indu
Swarga Kanda Haage Mana Haadihidu Indu
Tin Tin Tuyya Tuyya Tin Tin Tuyya Tuyya
Tin Tin Tuyya Tuyya Tin Tin Tuyya Tuyya
Nee Hogi Baa Nanna Tammayya
Nee Hogi Baa Nanna Tammayya
Suggi Banda Haage Ede Higgihidu Indu
Swarga Kanda Haage Mana Haadihidu Indu
Tin Tin Tuyya Tuyya Tin Tin Tuyya Tuyya
Tin Tin Tuyya Tuyya Tin Tin Tuyya Tuyya
Nee Hogi Baa Nanna Tammayya
Nee Hogi Baa Nanna Tammayya

Endu Nanna Baalu Onde Balli Hoovante
Obbaata Shreemantha Innobba Dheemanta
Bandukidu Nishchinte
Neeve Nanna Praana Nimma Bittu Naanilla
Sodarara Elgeyali Soukhyavanu Kaanuvenu
Berenu Bekilla
Nanna Thamma Aaaaaaa Oooooooo
Dingidingicha Deekidicha
Dingicha Dinga Dinga
Dingir Dingir Deekidicha
Dingicha Dinga Dinga

Nee Hogi Baa Nanna Tammayya
Nee Hogi Baa Nanna Tammayya
Suggi Banda Haage Ede Higgihidu Indu
Swarga Kanda Haage Mana Haadihidu Indu
Tin Tin Tuyya Tuyya Tin Tin Tuyya Tuyya
Nee Hogi Baa Nanna Tammayya
Nee Hogi Baa Nanna Tammayya

Elle Hogu Neenu Mareyabyada Ee Naada
Kannadiga Naanemba Hemmeyali Nee Meredu
Jagavane Nee Jayisu
Namma Bhashe Chanda Namma Manne Shreegandha
Kannadada Ee Nelada Annavanu Undiruve
Teeriso Aa Runava
Nanna Thammaa Aaaaaaaa Oooooooo
Shubhava Koruvenu, Abhya Needuvenu
Shubhava Koruvenu, Abhya Needuvenu

Nee Hogi Baa Nanna Tammayya
Nee Hogi Baa Nanna Tammayya
Suggi Banda Haage Ede Higgihidu Indu
Swarga Kanda Haage Mana Haadihidu Indu
Suggi Banda Haage Ede Higgihidu Indu
Swarga Kanda Haage Mana Haadihidu Indu
Tin Tin Tuyya Tuyya Tin Tin Tuyya Tuyya
Tin Tin Tuyya Tuyya Tin Tin Tuyya Tuyya
Nee Hogi Baa Nanna Tammayya
Nee Hogi Baa Nanna Tammayya

No comments:

Post a Comment

Write Something about PK Music

new1

new2

new5