ತವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ
ತವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ
ಹತ್ತು ಹದಿನಾಲ್ಕು ವರುಷಗಳ ಹಿಂದೆ
ಹೆತ್ತ ತಾಯಿ ತಂದೆ ಪ್ರೀತಿ ಹಿಂದೆ
ಹತ್ತು ಹದಿನಾಲ್ಕು ವರುಷಗಳ ಹಿಂದೆ
ಹೆತ್ತ ತಾಯಿ ತಂದೆ ಪ್ರೀತಿ ಹಿಂದೆ
ಮುತ್ತಿನಂತೆ ಜೋಪಾನವಾಗಿ ಬಾಳಿದೆ
ಅದು ಎತ್ತ ಹೋದರು ಕನಸಾಗಿದೆ
ತವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ
ಬಾಗಿಲ ಮುಂದೆ ರಂಗೋಲಿ
ಬಾಗಿ ಹಿಡುತಿದ್ದೆ ನಾನಾ ತರದಲ್ಲಿ
ಬಾಗಿಲ ಮುಂದೆ ರಂಗೋಲಿ
ಬಾಗಿ ಹಿಡುತಿದ್ದೆ ನಾನಾ ತರದಲ್ಲಿ
ಅದು ಹೇಗೆ ಮರೆಯಲಿ ಮನಸಲಿ
ಅದು ಮರೆಯಾದು ಈ ಬಾಳಿನಲ್ಲಿ
ತವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ
ಅತ್ತೀಗೆ ಕೈಗೊಂಬೆ ಅಣ್ಣಾ
ಎತ್ತಿ ಮುದ್ದಾಡಿದ ತಂಗಿ ಮರೆತ
ಅತ್ತೀಗೆ ಕೈಗೊಂಬೆ ಅಣ್ಣಾ..
ಎತ್ತಿ ಮುದ್ದಾಡಿದ ತಂಗಿ ಮರೆತ
ಅಣ್ಣಾ ಕಣ್ಣೆತ್ತಿ ಸಹ ನೋಡಬಾರದೆ
ತಂಗಿ ಬಾರಮ್ಮ ಇತ್ತ ಎನಬಾರದೇ
ತವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ..
ಅಣ್ಣನ ಹೆಂಡತಿ ನೋಡಿ
ಕಣ್ಣ ಸನ್ನೆ ಮಾಡಿದಳೆನ್ನ ನೋಡಿ
ಅಣ್ಣನ ಹೆಂಡತಿ ನೋಡಿ
ಕಣ್ಣ ಸನ್ನೆ ಮಾಡಿದಳೆನ್ನ ನೋಡಿ
ಅಣ್ಣಾ ಮಾತನಾಡಿಸದೊಳ ಸೇರಿದ.. ಆ.. ಆ..
ಅಣ್ಣಾ ಮಾತನಾಡಿಸದೊಳ ಸೇರಿದ
ತನ್ನ ಸಿರಿಯಲ್ಲಿ ತಾನೊಡಗೂಡಿಯ..
ತವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ
ಶಿವನೇ.... ಶಿವನೇ… ಶಿವನೇ…
ಶಿವನೇ ನಾ ಕೈಮುಗಿದು ಬೇಡುವೆ
ಸಿರಿ ಸಂಪತ್ತು ಕೊಡು ನಮ್ ಅಣ್ಣಾಗೆ
ತಾಯಿ ಜಗದಾಂಬೆ ಕೈ ಮುಗಿದು ಬೇಡುವೆ
ಕಾಯಿ ಕರ್ಪೂರದಾರತಿ ಬೆಳಗುವೆ
ತಾಯಿ ಜಗದಾಂಬೆ ಕೈ ಮುಗಿದು ಬೇಡುವೆ
ಕಾಯಿ ಕರ್ಪೂರದಾರತಿ ಬೆಳಗುವೆ…
Thavaroora Mane Noda Bande Song Lyrics in Kannada
Tavaroora Mane Noda Bande Song Lyrics in Kannada
Thavarura Mane Noda Bande Song Lyrics in Kannada
Tavarura Mane Noda Bande Song Lyrics in Kannada
No comments:
Post a Comment
Write Something about PK Music