Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಮಳ್ಳಿ ಮಳ್ಳಿ ಮಿಂಚುಳ್ಳಿ - Malli malli minchulli Song Lyrics - Gejjenaada Movie song Lyrics - Kannada Song Lyrics

Malli Malli Minchulli Song Lyrics from Gejjenaada Kannada Movie, Malli Malli Minchulli Song was Released on 1993.

 

Gejjenaada Kannada Movie Presenting from the Banner of  Gajamukha Creations. Venkatesh is a Producer of the Movie, and Movie Directed by Vijay - Nanjundapppa.

 

Malli Malli Minchulli Kannada Song Lyrics by Hamsalekha, and the Song Composed by V. Manohar. Song Sung by K. S Chitra. Starring Ramkumar, Shwetha Sudhakar & Etc.



About the Song

Movie          

Gejjenaada

Song

Malli Malli Minchulli

Music

V. Manohar

Lyrics

Hamsalekha

Singer

K. S chitra

Music Label

T-Series Kannada




ಮಳ್ಳಿ ಮಳ್ಳಿ ಮಿಂಚುಳ್ಳಿ
ಜಾಣ ಜಾಣ ತಾಜಣ
ಪೂರ್ವ ಪೂರ ಕೆಂಪಾಯ್ತು
ಗಾಳಿ ಗಂಧ ತಂಪಾಯ್ತು
ದಿನವಿಡೀ ಇದೆ ತರ
ಇದ್ದರೆಷ್ಟುಚೆನ್ನ ಚೆನ್ನ
ಏಳಿ ಏಳಿ ಎಲ್ಲ ಭೂಮಿಗಾಯ್ತು ಮೆಲ್ಲ
ದಿವಾಕರನ ಉದಯ
ದಿವಾಕರನ ಉದಯ

ಮಳ್ಳಿ ಮಳ್ಳಿ ಮಿಂಚುಳ್ಳಿ
ಜಾಣ ಜಾಣ ತಾಜಣ
ಪೂರ್ವ ಪೂರ ಕೆಂಪಾಯ್ತು
ಗಾಳಿ ಗಂಧ ತಂಪಾಯ್ತು
ದಿನವಿಡೀ ಇದೆ ತರ
ಇದ್ದರೆಷ್ಟುಚೆನ್ನ ಚೆನ್ನ
ಏಳಿ ಏಳಿ ಎಲ್ಲ ಭೂಮಿಗಾಯ್ತು ಮೆಲ್ಲ
ದಿವಾಕರನ ಉದಯ
ದಿವಾಕರನ ಉದಯ

♫♫♫♫♫♫♫♫♫♫♫♫

ಬಾನಮ್ಮನೊಡಲ ಕಂದಮ್ಮಗಳು
ಈ ಕೆಂಪಾದ ಮುಗಿಲುಗಳು
ಕಂದಗಳನು ತೂಗೋಕೆ ಬರುವ
ತಂಗಾಳಿ ಲಹರಿಗಳು
ವನದೇವತೆಯ ಶಾಲೆ ಹಾ ಹಾ
ಮಣಿ ಮಾಣಿಕದ ಮಾಲೆ ಹೋ ಹೊ
ಎಲೆ ಎಲೆ ಹಿಮಗಳ ತಂಗುದಾಣ
ಮುಂದೆಲ್ಲಿಗೆ ಪಯಣ

ಮಳ್ಳಿ ಮಳ್ಳಿ ಮಿಂಚುಳ್ಳಿ...
ಜಾಣ ಜಾಣ ತಾಜಣ
ಪೂರ್ವ ಪೂರ ಕೆಂಪಾಯ್ತು
ಗಾಳಿ ಗಂಧ ತಂಪಾಯ್ತು
ದಿನವಿಡೀ ಇದೆ ತರ
ಇದ್ದರೆಷ್ಟುಚೆನ್ನ ಚೆನ್ನ
ಏಳಿ ಏಳಿ ಎಲ್ಲ ಭೂಮಿಗಾಯ್ತು ಮೆಲ್ಲ
ದಿವಾಕರನ ಉದಯ
ದಿವಾಕರನ ಉದಯ

♫♫♫♫♫♫♫♫♫♫♫♫

ಲಾ ಲಾ ಲ ಲಾ ಲಾ
ಲಾ ಲಾ ಲ ಲಾ ಲಾ
ಮುಂಜಾನೆ ಗಗನ ಎಲ್ಲೆಲ್ಲೂ ಕವನ
ಸಾಲೆಲ್ಲ ಪಕ್ಷಿಗಳು
ಒಂದೊಂದು ಥರದ ನೂರೊಂದು ಸ್ವರದ
ಸ್ವಚ್ಛಂದ ಗಮಕಗಳು
ನವಿರಾದ ನುಡಿ ವಚನ ಹಾ ಹಾ
ಪುಟಾಣಿಗಳ ಪಠಣ ಹೋ ಹೊ
ಬದುಕಿಗೆ ಪ್ರತಿದಿನ ಸೂರ್ಯನೊದಯ
ಆದಾಗ ಹರುಷಮಯ

ಮಳ್ಳಿ ಮಳ್ಳಿ ಮಿಂಚುಳ್ಳಿ...
ಜಾಣ ಜಾಣ ತಾಜಣ
ಪೂರ್ವ ಪೂರ ಕೆಂಪಾಯ್ತು
ಗಾಳಿ ಗಂಧ ತಂಪಾಯ್ತು
ದಿನವಿಡೀ ಇದೆ ತರ
ಇದ್ದರೆಷ್ಟುಚೆನ್ನ ಚೆನ್ನ
ಏಳಿ ಏಳಿ ಎಲ್ಲ ಭೂಮಿಗಾಯ್ತು ಮೆಲ್ಲ
ದಿವಾಕರನ ಉದಯ
ದಿವಾಕರನ ಉದಯ

ಮಳ್ಳಿ ಮಳ್ಳಿ ಮಿಂಚುಳ್ಳಿ
ಜಾಣ ಜಾಣ ತಾಜಣ
ಮಳ್ಳಿ ಮಳ್ಳಿ ಮಿಂಚುಳ್ಳಿ
ಜಾಣ ಜಾಣ ತಾ ಜಾಣ

-----------------------------------------------------------

Gejjenaada Movie Songs Lyrics


Malli Malli Minchulli Song Karaoke


Like My FaceBook Page : PK Music Lyrics


If you want any Kannada Sing along Karaoke : PK Music Karaoke World


If you find any mistakes in this Page of  Lyrics free feel to correct it and Mention in the Comment Box.

No comments:

Post a Comment

Write Something about PK Music

new1

new2

new5