ಲೇ ನನ್ನ ಮಕ್ಕಳ ಕೇಳುಸ್ಕೊಳ್ರೊಲೋ ಕ್ಲೀನ್ ಆಗಿ
ನೀವಿಲ್ಲಿ ಬಂದಿರೋದ್ ಎಲ್ಲಿಂದಲ್ಲೋ ಮರೆತೋಗಿ
ಕನ್ನಡಿಗರ ನಡುವೆ ಕಸದಂತೆ ಬೆರೆತೋಗಿ
ಮಾತಾಡ್ ಬ್ಯಾಡ್ರೋ ನಮ್ ಮಾತ್ರ ವಿರುದ್ದ ವಾಗಿ
ಕನ್ನಡ ಕಂಡ್ರೆನೇ ಕೈ ಜೋಡಿಸ್ತೀವಿ ಕಳೆದೋಗಿ
ನಡೀತಾರೆ ಇಲ್ಲಿನ ಜನ ಮಾರ್ಯಾದೆ ಕೊಟ್ಟ್ ತಲೆ ಬಾಗಿ
ಇದೆ ನಿಮ್ಗ್ ಕಡೆ ವಾರ್ನಿಂಗ್ ಕನ್ನಡಿಗರ್ ಪರವಾಗಿ
ನಕ್ರ ನಡಿಯಲ್ಲ ನಮ್ಮ್ ಮುಂದೆ ನಮ್ಮೂರ್ ಬಿಟ್ಟ್ ಓಡ್ ಹೋಗಿ
ಕನ್ನಡ ಭಾಷೆ ಸಂಸ್ಕೃತಿಗಿರೋ ಬೆಲೆ ನಿಮ್ಗೇನ್ರಲೆ ಗೊತ್ತು
ಅರಿತು ಕಲಿತು ಬಳಸು ಬೆಳೆಸು ಇದ್ರೆ ನಿಯತ್ತು
ಕನ್ನಡ ಕರ್ನಾಟಕದ ಆಸ್ತಿ ಕರಗದ ಸಂಪತ್ತು
ಕೆಣಕಿ ಕೆದಕಿ ತಂದ್ಕೋ ಬೇಡ ಪ್ರಾಣಕ್ಕೆ ಕುತ್ತು
ನಮ್ ತಾಯ್ ನಾಡ ಭಾಷೆ ನಮ್ ತಾಯಿ ಸಮಾನ
ಅವ್ಳ ತಂಟೆಗ್ ಬಂದ್ರೆ ತಗಿಯೋಕ್ ಸಿದ್ದ ನಾವ್ ಪ್ರಾಣ
ಸುಮ್ನೆ ಸುಡದೆ ಬಿಡಲ್ಲ ನಿಮನ್ನ ಕನ್ನಡಿಗರ ಶಾಪ
ಹೋದ್ರೆ ಹೋಗ್ಲಿ ಬಿಟ್ಬಿಡು ಮಗ ಚಿಕ್ ಮಕ್ಳು ಪಾಪ
ಸಡೆಗಳ ಗ್ರೂಪ್ ಗುಡ್ಡೆ ಹಾಕೊಂಡ್ ಮಾತಾಡೊದಲ್ಲ ಸಾಧನೆ
ಹಾವಾಗಿ ಬಾಗ್ ಬಂದ್ ಹೋಗೋರ್ ನಿಂದೇನ್ರಲೆ ರೋಧನೆ
ಕನ್ನಡಾನ ಕೊನೆ ಗಾಣಿಸೊ ಕನಸು ಕೈ ಗೂಡದ ಕಲ್ಪನೆ
ಮಾತಾಡೊ ಮನಸು ನಿಮಗಿಲ್ಲ ಅಂದ್ರೆ ಬಾಯ್ ಮುಚ್ಕೊಳ್ಳಿ ಸುಮ್ಮನೆ
ನಾನ್ ನಾನ್ ಶುದ್ಧ ಕನ್ನಡಿಗ
ನಾನಿಲ್ಲಿ ಮಾತಾಡೊ ಭಾಷೆ ಕನ್ನಡ ಏನ್ ಇವಾಗ
ನಾನ್ ನಾನ್ ಶುದ್ಧ ಕನ್ನಡಿಗ
ನನ್ ಮುಂದೆ ಸೇ ನೋ ಟು ಕನ್ನಡ ಅಂತ ಹೇಳ್ ಇವಾಗ
ನಾನ್ ನಾನ್ ಶುದ್ಧ ಕನ್ನಡಿಗ
ನಾನಿಲ್ಲಿ ಮಾತಾಡೊ ಭಾಷೆ ಕನ್ನಡ ಏನ್ ಇವಾಗ
ನಾನ್ ನಾನ್ ಶುದ್ಧ ಕನ್ನಡಿಗ
ನನ್ ಮುಂದೆ ಸೇ ನೋ ಟು ಕನ್ನಡ ಅಂತ ಹೇಳ್ ಇವಾಗ
ಕನ್ನಡ
ಕನ್ನಡ ಕನ್ನಡ ಕನ್ನಡ
ಕಣ ಕಣ ದಲ್ಲೂ ಕನವರಿಕೆ
ನವ ಯುಗದಲ್ಲಿ ನಮ್ಮ ನಮಿಸಲು
ನೆಲೆಸುವುದಿದು ನನ ಮನಕೆ
ಡಿಮ ಡಿಮ ಡಿಮ ಡಿಮರುಗದ ಡೋಲು ಕುಣಿತ ಜೊತೆಯಲಿ
ಜೊತೆಗೆ ತೀರಿದ ಗಾರುಡಿಗನೀಗ ಘರ್ಜಿಸುತಿಹಳು ಮನೆಯಲಿ
ನನ್ನ ಭಾಷೆ ಕಲಿಯಲು ಸುಲಭವೋ
ಶಾಸ್ತ್ರೀಯ ಭಾಷೆ ಕನ್ನಡ ವೀವೊ
ನೆಟ್ ಗಂಟೆಗಳ ಗಿಡಕ್ಕೆ ಸಾಲಕ್ಕೆ ಸಾಂಕ್ರಾಮಿಕ ವಾಗಿ ಬೆಳೆದವೋ
ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು
ಕನ್ನಡವ ಕೆಣಕಿದರೆ ಕನ್ನಡಿಗ ಘರ್ಜಿಸಲು ಕಪಿಗಳ ಎದೆ ನಡುಗುವುದು
ಕ ಕರುಣೆ ಕಾಮಧೇನು ಕಣೋ ಕನ್ನಡ
ನ್ನ ನಮ್ ನಾಡಿನ ನಾಡಿ ಮಿಡಿತ ಕಣೋ ಕನ್ನಡ
ಡ ಡವ ಡವ ಹೆಚ್ಚಿಸುತ್ತೆ ನಂದು ಕನ್ನಡ
ಒಲವೆ ಒಲವಿನ
ಕುಣಿಸುವ ಭಾಷೆ
ಆಡುವ ಬನ್ನಿ ಸಂಗಡ
ಅತಳ ವಿತಳ ಸುತಳ ಪಾತಾಳ ಕನ್ನಡವಾಡುವ ಬೇತಾಳ
ಕನ್ನಡಿಗನ ಕೂಗು ತಕ್ಕಡಿಲ್ ತೂಗು
ಕನ್ನಡಿಗನೇ ಇದನ್ನ ಕೇಳಲ್ಲ ಆರಕ್ಕೆ ಏರಲ್ಲ ಮೂರಕ್ಕೆ ಇಳಿಯಲ್ಲ ಕನ್ನಡಿಗನ ದರ್ಪ
ಬೆಂಗಳೂರಿನಲ್ಲಿ ಇರುವ ನಾನು ಕನ್ನಡಿಗ ಹೌದಪ್ಪಾ
ನಾನ್ ನಾನ್ ಶುದ್ಧ ಕನ್ನಡಿಗ
ನಾನಿಲ್ಲಿ ಮಾತಾಡೊ ಭಾಷೆ ಕನ್ನಡ ಏನ್ ಇವಾಗ
ನಾನ್ ನಾನ್ ಶುದ್ಧ ಕನ್ನಡಿಗ
ನನ್ ಮುಂದೆ ಸೇ ನೋ ಟು ಕನ್ನಡ ಅಂತ ಹೇಳ್ ಇವಾಗ
ನಾನ್ ನಾನ್ ಶುದ್ಧ ಕನ್ನಡಿಗ
ನಾನಿಲ್ಲಿ ಮಾತಾಡೊ ಭಾಷೆ ಕನ್ನಡ ಏನ್ ಇವಾಗ
ನಾನ್ ನಾನ್ ಶುದ್ಧ ಕನ್ನಡಿಗ
ನನ್ ಮುಂದೆ ಸೇ ನೋ ಟು ಕನ್ನಡ ಅಂತ ಹೇಳ್ ಇವಾಗ
ಬಾಸು ಕರ್ನಾಟಕಕ್ ಬಂದ್ ಮೇಲೆ
ಕನ್ನಡಲ್ಲಿ ಮಾತಾಡಿ ಅಂತ ಕೇಳ್ಕೊಂಡ್ ಆಯ್ತು ಬೇ ಡ್ಕೊಂಡಾಯ್ತು
ಇನ್ನೇನಿದ್ರು ನೋಡ್ಕೊಂಡ್ ಕಲ್ತ್ಕೊಂಡ್ ಮಾತ್ ಆಡ್ಕೊಂಡ್ ಅನ್ಸರ್ಸ್ಕೊಂಡ್ ಹೋಗ್ತಾ ಇರ್ಬೆಕ್ ಅಷ್ಟೇ
Nan shudda kannadiga Song Lyrics
Nan shuddha kannadiga Song Lyrics
Nan nan shudda kannadiga Song Lyrics
Nan nan shuddha kannadiga Song Lyrics
Le nanna Makkala Song Lyrics
All ok song Lyrics
Rahul ditto song Lyrics
Nan Kannadiga Song Lyrics
No comments:
Post a Comment
Write Something about PK Music