♪ Film: Rustum
♪ Music: J.Anoop Seelin
♪ Starcast: Dr.Shivarajkumar, Shraddha Srinath, Mayuri,
♪ Song: Rustum Rustum ♪ Singer: J.Anoop Seelin ♪ Lyrics: A.P.Arjun
♪ Song: Rustum Rustum ♪ Singer: J.Anoop Seelin ♪ Lyrics: A.P.Arjun
ಜೋರಾಗಿದೆ ಸರಿಯಾಗಿದೆ ಒಂಟಿ ಚಿರತೆ
ನುಗ್ಗುತ್ತಿದೆ ಎಗರುತ್ತಿದೆ ಖಾಕಿ ಚಿರತೆ
ಒಂದೇ ಏಟಿಗೆ ಎದೆಯ ಸೀಳುವ ಬೆಂಕಿ
ಎಲ್ಲ ದಿಕ್ಕಲು ಎದುರಾಳಿ ಇವನೇ
ರುಸ್ತುಂ ರುಸ್ತುಂ ರುಸ್ತುಂ ರುಸ್ತುಂ
ರೌಡಿಸಂಗೆ ಓಂಕಾರ ಇವನೇನೆ
ಬೇಜಾರಾಗಿ ಖಾಕಿನ ಹಾಕವ್ನೆ
ಆಯುಧ ಪೂಜೆ ಆಯುಧ ಇವನೇನೆ
ಶಾಣೆ ಹಿಡಿಯೋಕೆ ಮುಂಚೆ ವಾರ್ನಿಂಗ್ ಕೊಡ್ತಾನೆ
ಇವ್ನೆ ಅಡಿಗಲ್ಲು
ನೋಡೋಕೆ ಕಾಣ್ತಾನೆ ತುಂಬಾ ಸಿಂಪಲ್ಲು
ದೇವ್ರೂನು ದೆವ್ವಾನು ಎಲ್ಲ ಇವನೇ
ರುಸ್ತುಂ ರುಸ್ತುಂ ರುಸ್ತುಂ ರುಸ್ತುಂ
ಇವನು ಒರಟಾದ ಅದ್ಯಾಯ
ಬಗ್ಗಿ ಬಡಿಯೋದು ಕಡ್ಡಾಯ
ಕಣ್ಣು ಬಿಟ್ಟರೆ ಜ್ವಾಲಾಮುಖಿ
ಕನಸಲ್ಲೂ ಬರ್ತಾನೆ ಮುಖಾಮುಖಿ
ಇವನೇ ಇಡೀ ಭೂಮಿ
ಬಿರುಗಾಳಿ ಎದ್ರೂನೂ ನಿಲ್ಲೋನು ಒಬ್ನೇ
ಭೂಕಂಪ ಸುನಾಮಿ ಎಲ್ಲ ಇವನೇ
ಜೋರಾಗಿದೆ ಸರಿಯಾಗಿದೆ ಒಂಟಿ ಚಿರತೆ
ನುಗ್ಗುತ್ತಿದೆ ಎಗರುತ್ತಿದೆ ಖಾಕಿ ಚಿರತೆ
ಒಂದೇ ಏಟಿಗೆ ಎದೆಯ ಸೀಳುವ ಬೆಂಕಿ
ಎಲ್ಲ ದಿಕ್ಕಲು ಎದುರಾಳಿ ಇವನೇ
ರುಸ್ತುಂ ರುಸ್ತುಂ ರುಸ್ತುಂ ರುಸ್ತುಂ
Joraagide Sariyaagide Onti Chirate
Nugguttide Egaruttide Khaki Chirate
Onde Etige Edeya Seeluva Benki
Ella Dikkalu Eduraali Ivane
Rustum Rustum Rustum Rustum
Rowdisam Ge Omkaara Ivanene
Bejaaraagi Khaki Na Haakavne
Ayudha Pooje Ayudha Ivanene
Shaane Hidiyoke Munche Warning
Kodtaane
Ivne Adigallu, Nodoke Kaantaane
Thumba Simpallu
Devrunu Devvanu Ella Ivane
Rustum Rustum Rustum Rustum
Ivan Orataada Adyaaya
Baggi Badiyodu Kaddaaya
Kannu Bittare Jwalaamukhi
Kanasalllu Bartaane Mukhaamukhi
Ivane Idi Bhoomi, Birugaali Edrunu
Nillonu Obne
Bhookampa Sunaami Ella Ivane
Joraagide Sariyaagide Onti Chirate
Nugguttide Egaruttide Khaki Chirate
Onde Etige Edeya Seeluva Benki
Ella Dikkalu Eduraali Ivane
Rustum Rustum Rustum Rustum
Rustum Title Track Lyrics -
Rustum Kannada Movie Song Lyrics
Joraagide sariyaagide song Lyrics in Kannada
Joragide sariyagide Song Lyrics
Rusthum Movie song Lyrics
No comments:
Post a Comment
Write Something about PK Music