Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Naane veene neene thanti song Lyrics in kannada


ಚಿತ್ರ: ಮಾವನ ಮಗಳು

ನಾನೇ ವೀಣೆ
ನೀನೇ ತಂತಿ
ಅವನೇ ವೈಣಿಕ
ಅವನೇ ವೈಣಿಕ
ನಾನೇ ವೀಣೆ ನೀನೇ ತಂತಿ
ಅವನೇ ವೈಣಿಕ
ಅವನೇ... ವೈಣಿಕ
♬♬♬♬♬♬♬♬♬♬♬♬♬♬♬♬
ಮಿಡಿದ ನೆನಲು
ರಸದ ಹೊನಲು
ಮಿಡಿದ ನೆನಲು ರಸದ ಹೊನಲು
ಬಿಂದು ಬಿಂದು ಸೇರಿ ಸಿಂಧು
ನಾದ ರೂಪಕ.....
ನಾದ ರೂಪಕ...

ನಾನೇ ವೀಣೆ ನೀನೇ ತಂತಿ
ಅವನೇ ವೈಣಿಕ
ಅವನೇ... ವೈಣಿಕ
♬♬♬♬♬♬♬♬♬♬♬♬♬♬♬♬
ಭುವನವೆಲ್ಲ ಕವಿಯ ಸಲ್ಲ
ಕವಿಯ ದಾನ......
ಭುವನವೆಲ್ಲ ಕವಿಯ ಸಲ್ಲ
ಕವಿಯ ದಾನ......

ನನ್ನ ನಿನ್ನ ಹೃದಯ ವೀಣ
ಕಲ್ಲಿ ಜೇನ ಸೊಗದ ಸ್ನಾನ
ಅಮೃತ ಪಾನ....
ಅಮೃತ ಪಾನ....

ನಾನೇ ವೀಣೆ ನೀನೇ ತಂತಿ
ಅವನೇ ವೈಣಿಕ
ಅವನೇ.... ವೈಣಿಕ


No comments:

Post a Comment

Write Something about PK Music

new1

new2

new5