Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಅರೆ ಧಮ್ಮರೆ ಧಮ್ಮಮ್ಮ - Are Dammare Dammamma Song Lyrics - Mister Raja Movie song Lyrics

ಅರೆ ಧಮ್ಮರೆ ಧಮ್ಮಮ್ಮ
ನಾನ್ ಡಿಸ್ಕೊರುಕ್ಕಮ್ಮ
ಅರೆ ಧಮ್ಮರೆ ಧಮ್ಮಮ್ಮ
ನಾನ್ ಡಿಸ್ಕೊರುಕ್ಕಮ್ಮ
ತಕ ತಕಧಿಮಿ ತಕ ತಕಧಿಮಿ
ಕುಣಿಸೋ ಪ್ರಿಯತಮ
ತಕ ತಕಧಿಮಿ ತಕ ತಕಧಿಮಿ
ಕುಣಿಸೋ ಪ್ರಿಯತಮ
ಅರೆ ಡಿಸ್ಕೊರುಕ್ಕಮ್ಮ
ನಿನ್ನ ಹೆಜ್ಜೆ ಇಕ್ಕಮ್ಮ
ಅರೆ ಡಿಸ್ಕೊರುಕ್ಕಮ್ಮ
ನಿನ್ನ ಹೆಜ್ಜೆ ಇಕ್ಕಮ್ಮ
ತಕ ತಕಧಿಮಿ ತಕ ತಕಧಿಮಿ
ನನ್ನ ಕುಣಿಸಮ್ಮ
ತಕ ತಕಧಿಮಿ ತಕ ತಕಧಿಮಿ
ನನ್ನ ಕುಣಿಸಮ್ಮ
ಬಾರೆನ್ನ ಸರದಾರ
ಈ ವಯಸು ಬಲುಭಾರ
ಈ ಭಾರದ ವ್ಯವಹಾರ
ತಿಳಿದಿದ್ದವನೇ ಶೂರ
ಅರೆ ಡಿಸ್ಕೊರುಕ್ಕಮ್ಮ
ನಿನ್ನ ಹೆಜ್ಜೆ ಇಕ್ಕಮ್ಮ
ತಕ ತಕಧಿಮಿ ತಕ ತಕಧಿಮಿ
ಕುಣಿಸೋ ಪ್ರಿಯತಮ

No comments:

Post a Comment

Write Something about PK Music

new1

new2

new5