Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಕಿಲಾಡಿ ಜೋಡಿ - Kilaadi jodi Song Lyrics in Kannada - Kiladi jodi movie song Lyrics


ಚಿತ್ರ: ಕಿಲಾಡಿ ಜೋಡಿ


ಲಲಲ್ಲಲಲ್ಲ ಲಲಲ್ಲಲಲ್ಲ
ಲಲಲ್ಲಲಲ್ಲ ಲಲಲ್ಲಲಲ್ಲ
ಲಲಲ್ಲಲಲ್ಲ ಲಲಲ್ಲಲಲ್ಲ
ಲಲಲಾಲ ಲಲಲಲಲ

ಕಿಲಾಡಿ ಜೋಡಿ………
ಕಿಲಾಡಿ ಜೋಡಿ………
ಕಿಲಾಡಿ ಜೋಡಿ.. ಕಿಲಾಡಿ ಜೋಡಿ..
ಸಮಯವ ನೋಡಿ ಸಂಚನು ಮಾಡಿ
ಹಾಕುವೆವು ಮೋಡಿ
ಸಮಯವ ನೋಡಿ ಸಂಚನು ಮಾಡಿ
ಹಾಕುವೆವು ಮೋಡಿ
ಕಿಲಾಡಿ ಜೋಡಿ.. ಕಿಲಾಡಿ ಜೋಡಿ
ಜೂಜೂ…….
ಪಬಪ ಪಬಪ ಪಬಪ ಪಬಪ
ಹೆಹೆ……..
ಲಲಲ ಲಲಲ ಲಲಲ ಲಲಲ ಲಾಲ
ಹಾಹಾ.. ಹೆಹೆ….
ಅನ್ಯಾಯ ಮಾಡಲ್ಲ ಸುಳ್ಳನ್ನು ಹೇಳಲ್ಲ
ಮುಚ್ಚಿಟ್ಟ ಹಣವನ್ನು ನಾವೆಂದೂ ಉಳಿಸಲ್ಲ
ದೋಚಿದ್ದು ಬಾಚಿದ್ದು ಎಲ್ಲ ಫಿಫ್ಟಿ ಫಿಫ್ಟಿ
ಲಾಲಲಲ್ಲ ಲಾಲಲಲ್ಲ ಲಾಲಲಲ್ಲ ಲಾಲಲಲ್ಲ
ಲಾಲಲಲ್ಲ ಲಾಲಲಲ್ಲ ಲಾಲಲಲ್ಲ ಲಾಲಲಲ್ಲ
ಲಾಲಲಲ್ಲ ಲಾಲಲಲ್ಲ ಲಾಲಲಲ್ಲ ಲಾಲಲಲ್ಲ
ಲಾ ಲ ಲಲ್ಲಲ್ಲ
ಈ ಮನದ ಆಸೆಯೇ
ಆ ಮನದ ಆಸೆಯೂ
ಈ ಕೈಯ್ಯ ಭಾಷೆಯೇ
ಆ ಕೈಯ್ಯ ಭಾಷೆಯು
ಎಂದೆಂದೂ ಹೀಗೆಯೇ ನಮ್ಮ ನೀತಿಯು
ಹಗಲೇನು ಇರುಳೇನು ಅಗಲದು ಈ ಜೋಡಿ
ಕಿಲಾಡಿ ಕಿಲಾಡಿ
ಕಿಲಾಡಿ ಜೋಡಿ ಜೋಡಿ ಜೋಡಿ ಜೋಡಿ
ಕಿಲಾಡಿ ಜೋಡಿ ಜೋಡಿ ಜೋಡಿ ಜೋಡಿ
ಕಿಲಾಡಿ ಜೋಡಿ.. ಕಿಲಾಡಿ ಜೋಡಿ..
ಸಮಯವ ನೋಡಿ ಸಂಚನು ಮಾಡಿ
ಹಾಕುವೆವು ಮೋಡಿ
ಸಮಯವ ನೋಡಿ ಸಂಚನು ಮಾಡಿ
ಹಾಕುವೆವು ಮೋಡಿ
ಕಿಲಾಡಿ ಜೋಡಿ.. ಕಿಲಾಡಿ ಜೋಡಿ..

ನುಡಿಯಲ್ಲಿ ಜಾಣರು ನಡೆಯಲ್ಲಿ ಜಾಣರು
ಕೃತಿಯಲ್ಲಿ ಜಾಣರು ಯಾತಕ್ಕೂ ಸೋಲರು
ನಮ್ಮ ಸಮಾನರು ಎಲ್ಲೂ ಕಾಣರು
ಲಾಲಲಲ್ಲ ಲಾಲಲಲ್ಲ ಲಾಲಲಲ್ಲ ಲಾಲಲಲ್ಲ
ಲಾಲಲಲ್ಲ ಲಾಲಲಲ್ಲ ಲಾಲಲಲ್ಲ ಲಾಲಲಲ್ಲ
ಲಾಲಲಲ್ಲ ಲಾಲಲಲ್ಲ ಲಾಲಲಲ್ಲ ಲಾಲಲಲ್ಲ
ಲಾ ಲ ಹಹಹಾ
ಮೋಸಕ್ಕೆ ಮೋಸವು ರೋಷಕ್ಕೆ ರೋಷವು
ವೇಷಕ್ಕೆ ವೇಷವು ದ್ವೇಷಕ್ಕೆ ದ್ವೇಷವೂ
ಸ್ನೇಹಕ್ಕೆ ಸ್ನೇಹವೂ ನಮ್ಮ ಮಂತ್ರವು
ಗುಡುಗೇನು ಸಿಡಿಲೇನು ನಡುಗದು ಈ ಜೋಡಿ

ಕಿಲಾಡಿ ಕಿಲಾಡಿ
ಕಿಲಾಡಿ ಜೋಡಿ ಜೋಡಿ ಜೋಡಿ ಜೋಡಿ
ಕಿಲಾಡಿ ಜೋಡಿ ಜೋಡಿ ಜೋಡಿ ಜೋಡಿ
ಕಿಲಾಡಿ ಜೋಡಿ ಕಿಲಾಡಿ ಜೋಡಿ
ಸಮಯವ ನೋಡಿ ಸಂಚನು ಮಾಡಿ
ಹಾಕುವೆವು ಮೋಡಿ
ಸಮಯವ ನೋಡಿ ಸಂಚನು ಮಾಡಿ
ಹಾಕುವೆವು ಮೋಡಿ
ಕಿಲಾಡಿ ಜೋಡಿ ಕಿಲಾಡಿ ಜೋಡಿ

Kilaadi jodi Song Karaoke



Lalallalalla Lalallalalla
Lalalala Lalalalala
Lalallalalla

Kilaadi Jodi…..
Kilaadi Jodi…..
Kilaadi Jodi Kilaadi Jodi
Samayava Nodi Sanchanu Maadi
Haakuvevu Modi
Samayava Nodi Sanchanu Maadi
Haakuvevu Modi
Kilaadi Jodi Kilaadi Jodi

Joojoo…….
Pabapa Pabapa Pabapa Pabapa
Hehe……..
Lalala Lalala Lalala Lalala Laala
Haha.. Hehe….

Anyaaya Maadalla Sullannu Helalla
Mucchitta Hanavannu Naavendu Ulisalla
Dochiddu Baachiddu Ella Fifti Fifti
Laalalalla Laalalalla Laalalalla Laalalalla
Laalalalla Laalalalla Laalalalla Laalalalla
Laalalalla Laalalalla Laa La Lallalla
Ee Manada Aaseye
Aa Manada Aaseyu
Ee Kaiyya Bhaasheye
Aa Kaiyya Bhasheyu
Endendu Heegeye Namma Neetiyu
Hagalenu Irulenu Agaladu Ee Jodi
Kilaadi Kilaadi
Kilaadi Jodi Jodi Jodi Jodi
Kilaadi Jodi Jodi Jodi Jodi
Kilaadi Jodi Kilaadi Jodi
Samayava Nodi Sanchanu Maadi
Haakuvevu Modi
Samayava Nodi Sanchanu Maadi
Haakuvevu Modi
Kilaadi Jodi Kilaadi Jodi

Nudiyalli Jaanaru Nadeyalli Jaanaru
Krutiyalli Jaanaru Yaatakku Solaru
Namma Samaanaru Ellu Kaanaru
Laalalalla Laalalalla Laalalalla Laalalalla
Laalalalla Laalalalla Laalalalla Laalalalla
Laalalalla Laalalalla Laa La Lallalla
Mosakke Mosavu Roshakke Roshavu
Veshakke Veshavu Dweshakke Dweshavu
Snehakke Snehavu Namma Mantravu
Gudugenu Sidilenu Nadugadu Ee Jodi

Kilaadi Kilaadi
Kilaadi Jodi Jodi Jodi Jodi
Kilaadi Jodi Jodi Jodi Jodi
Kilaadi Jodi Kilaadi Jodi
Samayava Nodi Sanchanu Maadi
Haakuvevu Modi
Samayava Nodi Sanchanu Maadi
Haakuvevu Modi
Kilaadi Jodi Kilaadi Jodi


Kilaadi jodi Song Lyrics in Kannada
Khilaadi jodi Song Lyrics in Kannada
Khiladi jodi Lyrics

No comments:

Post a Comment

Write Something about PK Music

new1

new2

new5