ಯಾಕೋ ಏನೋ ಲೈಫಿನಲ್ಲಿ ಏನು ಆಯ್ತಿಲ್ಲ
ನಿಜ ಗುರು, ಅದ್ಯಾಕ್ ಗುರು
ನೀ ಹೇಳ್ ಗುರು, ಕೇಳ್ತಿವ್ ಗುರು
ಯಾಕೋ ಏನೋ ಲೈಫಿನಲ್ಲಿ ಏನು ಆಯ್ತಿಲ್ಲ
ನಿಜ ಗುರು, ಅದ್ಯಾಕ್ ಗುರು
ನೀ ಹೇಳ್ ಗುರು, ಕೇಳ್ತಿವ್ ಗುರು
ಅದೇನಂಥ ಹೇಳಲಿ ಗುರುವೆ ಈಗ
ನನ್ನ ಲೈಫೇನೆ ಒಂದು ದೊಡ್ಡ ರೋಗ
ಹೇ ನನ್ನ ಒಳಗೆ ಇರುವ ನೋವು
ನೂರು ಸಾವಿರಕ್ಕೂ ಹೆಚ್ಚಿದೆ
ನಿಜ ಗುರು, ಅದ್ಯಾಕ್ ಗುರು
ನೀ ಹೇಳ್ ಗುರು, ಕೇಳ್ತಿವ್ ಗುರು
ಹೇ ಬೆಳಿಗ್ಗೆ ಎದ್ದ ಕೂಡಲೇ ಮಕ್ಕೆ ಉಗಿಯೋದೆ
ಹಳೆಯವ್ರ ಖಾಯಿಲೆ
ಆಚೆ ಬಂದ್ರೆ ಬರೀ ಹಳೇ ಬಡ್ಡಿ ಸಾಲವೋ
ಗುಮ್ತರೆ ನೋಡಲೇ
ಹಳೇ ಹುಡ್ಗಿ ಯಾರು ಈಗ ನಮ್ಮುನ್ ನೋಡಾಂಗಿಲ್ಲ
ಹೊಸ ಹುಡ್ಗಿಗಂತೂ ನಾವು ಟ್ರೈ ನೇ ಮಾಡಂಗಿಲ್ಲ
ಕಾಸಿಲ್ದೆ ಇದ್ರೆ ಇಲ್ಲಿ ಯಾರಿಗ್ಯಾರು ಇಲ್ಲ
ಓ ಆದ ನಿನ್ ಕಥೆ ಮುಂದೆ
ಕೆಲ್ಸ ಗಿಲ್ಸ ಮಾಡಿ ಬದುಕ ಬೇಕು ನಾವು
ಭೂಮಿ ತುಂಬಾ ಕಷ್ಟ ಆಯ್ತೆ ಕೊನೆಗೆ ನಮ್ಮ ಸಾವು
ಯಾರೆ ಷ್ಟೆ ಬಡ್ಕೊಂಡು ಇರೋದ್ ಹೀಂಗೆ ನಾವು
ಯಾಕೋ ಏನೋ ಲೈಫಿನಲ್ಲಿ ಏನು ಆಯ್ತಿಲ್ಲ
ನಿಜ ಗುರು, ಅದ್ಯಾಕ್ ಗುರು
ನೀ ಹೇಳ್ ಗುರು, ಕೇಳ್ತಿವ್ ಗುರು
ಅದೇನಂತ ಹೇಳಲಿ ಗುರುವೆ ಈಗ
ನನ್ನ ಲೈಫೇನೆ ಒಂದು ದೊಡ್ಡ ರೋಗ
ಹೇ ನನ್ನ ಒಳಗೆ ಇರುವ ನೋವು
ನೂರು ಸಾವಿರಕ್ಕೂ ಹೆಚ್ಚಿದೆ
ಗೊತ್ತಾಯ್ತ್ ಗುರು, ಹಿಂಗ ಗುರು
ಪಾಪ ಗುರು, ನೀ ಹೋಗ್ ಗುರು
Yako Eno Laifinalli Enu Aaytilla
Nija Guru, Adyaak Guru
Nee Hel Guru, Keltiv Guru
Yako Eno Laifinalli Enu Aaytilla
Nija Guru, Adyaak Guru
Nee Hel Guru, Keltiv Guru
Adenantha Helali Guruve Eega
Nanna Laifene Ondu Dodda Roga
He Nanna Olage Iruva Novu
Nooru Saavirakku Hecchide
Nija Guru, Adyaak Guru
Nee Hel Guru, Keltiv Guru
He Beligge Edda Koodale Makke Ugiyode
Haleyavra Khaayile
Aache Bandre Bari Hale Baddi Saalavo
Gumtare Nodale
Hale Hudgi Yaaru Eega Nammun
Nodangilla
Hosa Hudgigantu Naavu Try Ne
Maadangilla
Kaasildre Idre Illi Yarigyaru Illa
O Ada Nin Kathe Munde
Kelsa Gilsa Maadi Baduka Beku Naavu
Bhoomi Thumba Kashta Aayte Konege
Namma Saavu
Yaareshte Badkondu Irod Hinge Naavu
Yako Eno Laifinalli Enu Aaytilla
Nija Guru, Adyaak Guru
Nee Hel Guru, Keltiv Guru
Adenantha Helali Guruve Eega
Nanna Laifene Ondu Dodda Roga
He Nanna Olage Iruva Novu
Nooru Saavirakku Hecchide
Gottaayt Guru, Hinga Guru
Papa Guru, Nee Hog Guru
Yako eno Lyrics
Yako Yeno Lyrics
Yako Yeno Life nalli Song Lyrics in kannada
Yako Eno Laifinalli Song Lyrics in kannada
Yaako Yeno Life nalli yenu agtilla Song Lyrics in kannada
Yaako Eno Life nalli Enu aagtilla Song Lyrics in kannada
Nam Gani Bcom Pass Movie song Lyrics
No comments:
Post a Comment
Write Something about PK Music