Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಏನು ಮಾಡಿದನಣ್ಣ ಮೋಡಿ - Yenu Maadidananna Modi Song Lyrics in Kannada - C Ashwath Song Lyrics


ಏನು ಮಾಡಿದನಣ್ಣ ಮೋಡಿ ಏನು ಮಾಡಿದ
ಏನು ಮಾಡಿದನಣ್ಣ ಮೋಡಿ ಏನು ಮಾಡಿದ
ಕಲ್ಲು ತಡಿಕೆಯ ಮೇಲೆ ಹಿಮದ ಹಾಳೆಯ ಹೊದಿಸಿ
ಕಲ್ಲು ತಡಿಕೆಯ ಮೇಲೆ ಹಿಮದ ಹಾಳೆಯ ಹೊದಿಸಿ
ನದಿ ಹರಿಸಿ ಝರಿ ಇರಿಸಿ ಬಿಸಿಲ ಬರಿಸಿ ಬಯಕೆ ತರಿಸಿ ಏನು ಮಾಡಿದ
ಏನು ಮಾಡಿದನಣ್ಣ ಮೋಡಿ ಏನು ಮಾಡಿದ
ಏನು ಮಾಡಿದನಣ್ಣ ಮೋಡಿ ಏನು ಮಾಡಿದ

ಕಣ್ಣು ಕೊರೆಯಿಸುವ ಹಿಮದ ಎದೆ ಮೇಲೆ ಶಿಖರವಿರಿಸಿ
ದವಳ ಶಿಖರವಿರಿಸಿ
ಕಣ್ಣು ಕೊರೆಯಿಸುವ ಹಿಮದ ಎದೆ ಮೇಲೆ ಶಿಖರವಿರಿಸಿ
ದವಳ ಶಿಖರವಿರಿಸಿ
ಜಾರು ಮಾಡಿ ಮೋಜ ನೀಡಿ
ಜಾರು ಮಾಡಿ ಮೋಜ ನೀಡಿ ಏನು ಮಾಡಿದ

ಏನು ಮಾಡಿದನಣ್ಣ ಮೋಡಿ ಏನು ಮಾಡಿದ
ಏನು ಮಾಡಿದನಣ್ಣ ಮೋಡಿ ಏನು ಮಾಡಿದ

ಶಿಖರದ ತುದಿಯಲ್ಲಿ ಇಬ್ಬದಿಯಲ್ಲಿ
ಆ ಕಣಿವೆಯಲ್ಲಿ ನೆರಳು ಚೆಲ್ಲಾಟ
ಶಿಖರದ ತುದಿಯಲ್ಲಿ ಇಬ್ಬದಿಯಲ್ಲಿ
ಆ ಕಣಿವೆಯಲ್ಲಿ ನೆರಳು ಚೆಲ್ಲಾಟ
ಎಂಥ ಮೋಜಿನ ನೋಟ ಆಕೆಯ ಮೈಮಾಟ
ಎಂಥ ಮೋಜಿನ ನೋಟ ಆಕೆಯ ಮೈಮಾಟ
ಆಕೆಯ ಮೈಮಾಟ

ಏನು ಮಾಡಿದನಣ್ಣ ಮೋಡಿ ಏನು ಮಾಡಿದ
ಏನು ಮಾಡಿದನಣ್ಣ ಮೋಡಿ ಏನು ಮಾಡಿದ

ತಪಸಿಗೆಂದೇ ಬಂದು ಆಸೆಯೆಲ್ಲವ ಕೊಂದು
ತಪಸಿಗೆಂದೇ ಬಂದು ಆಸೆಯೆಲ್ಲವ ಕೊಂದು
ಈಗಲಾರದೆ ಇಂದು ಮುಂದು ಮುಂದು ಇಂದು
ಈಗಲಾರದೆ ಇಂದು ಮುಂದು ಇಳಿದು ಬಂದು ಇಳಿದು ಬಂದು
ಈಗಲಾರದೆ ಇಂದು ಮುಂದು ಇಳಿದು ಬಂದು ಇಳಿದು ಬಂದು
ಇಳಿ ಜಾರಿನಲಿ ನಿಂದು

ಏನು ಮಾಡಿದನಣ್ಣ ಮೋಡಿ ಏನು ಮಾಡಿದ
ಏನು ಮಾಡಿದನಣ್ಣ ಮೋಡಿ ಏನು ಮಾಡಿದ
ಕಲ್ಲು ತಡಿಕೆಯ ಮೇಲೆ ಹಿಮದ ಹಾಳೆಯ ಹೊದಿಸಿ
ಕಲ್ಲು ತಡಿಕೆಯ ಮೇಲೆ ಹಿಮದ ಹಾಳೆಯ ಹೊದಿಸಿ
ನದಿ ಹರಿಸಿ ಝರಿ ಇರಿಸಿ ಬಿಸಿಲ ಬರಿಸಿ ಬಯಕೆ ತರಿಸಿ ಏನು ಮಾಡಿದ
ಏನು ಮಾಡಿದನಣ್ಣ ಮೋಡಿ ಏನು ಮಾಡಿದ
ಏನು ಮಾಡಿದನಣ್ಣ ಮೋಡಿ ಏನು ಮಾಡಿದ


Enu Maadidananna Modi Enu Maadida
Enu Maadidananna Modi Enu Maadida
Kallu Tadikeya Mele Himada Haaleya Hodisi
Kallu Tadikeya Mele Himada Haaleya Hodisi
Nadi Harisi Jhari Irisi Bisila Barisi Bayake Tarisi Enu Maadida
Enu Maadidananna Modi Enu Maadida
Enu Maadidananna Modi Enu Maadida

Kannu Koreyisuva Himada Ede Mele Shikharavirisi
Davala Shikharavirisi
Kannu Koreyisuva Himada Ede Mele Shikharavirisi
Davala Shikharavirisi
Jaaru Maadi Moja Needi
Jaaru Maadi Moja Needi Enu Maadida

Enu Maadidananna Modi Enu Maadida
Enu Maadidananna Modi Enu Maadida

Shikharada Thudiyalli Ibbadiyalli
Aa Kaniveyalli Neralu Chellaata
Shikharada Thudiyalli Ibbadiyalli
Aa Kaniveyalli Neralu Chellaata
Entha Mojina Nota Aakeya Maimaata
Entha Mojina Nota Aakeya Maimaata
Aakeya Maimaata

Enu Maadidananna Modi Enu Maadida
Enu Maadidananna Modi Enu Maadida

Tapasigende Bandu Aaseyellava Kondu
Tapasigende Bandu Aaseyellava Kondu
Eegalaade Indu Mundu Mundu Indu
Eegalaade Indu Mundu Ilidu Bandu Ilidu Bandu
Eegalaade Indu Mundu Ilidu Bandu Ilidu Bandu
Ili Jaarinali Nindu

Enu Maadidananna Modi Enu Maadida
Enu Maadidananna Modi Enu Maadida
Kallu Tadikeya Mele Himada Haaleya Hodisi
Kallu Tadikeya Mele Himada Haaleya Hodisi
Nadi Harisi Jhari Irisi Bisila Barisi Bayake Tarisi Enu Maadida
Enu Maadidananna Modi Enu Maadida
Enu Maadidananna Modi Enu Maadida



Enu Maadidananna Modi Song Lyrics in Kannada
Yenu Madidananna Modi Song Lyrics in Kannada
Enu Madidananna Modi Song Lyrics in Kannada
Yenu Maadidananna Song Lyrics 

No comments:

Post a Comment

Write Something about PK Music

new1

new2

new5