Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಓ ಚಂದಮಾಮ - O Chandamaama O Chandamaama Song Lrics - Jodi Hakki Movie Songs Lyrics



ಓ ಚಂದಮಾಮ ಓ ಚಂದಮಾಮ
ಬೆಳದಿಂಗಳ ಬೇಡಿದಾಗ
ಸುಡುವಂತ ಬಿಸಿಲಾದೆಯಲ್ಲ
ಒಡಲೆಲ್ಲ ಬುಗಿಲಾಯಿತಲ್ಲ
ಓ ಚಂದಮಾಮ ಓ ಚಂದಮಾಮ
ಬೆಳದಿಂಗಳ ಬೇಡಿದಾಗ
ಸುಡುವಂತ ಬಿಸಿಲಾದೆಯಲ್ಲ
ಒಡಲೆಲ್ಲ ಬುಗಿಲಾಯಿತಲ್ಲ

ಎಲ್ಲಿಂದಲೋ ಒಂದೊಂದೆ ರಾಗ
ಇಂಪಾಗಿಯೇ ಕೇಳುತ್ತಿತ್ತು
ಎಲ್ಲಿಂದಲೋ ಬಂದಂತ ರಾಗ
ಒಂದಂದನೂ ಕೇಳುತ್ತ ಈಗ
ನೆನಪಾಯ್ತು ಈ ಹಾಡು
ಈ ಪ್ರೇಮಗೀತೆ ಅರಿವಿಲ್ಲದಂತೆ
ಕಣ್ಣೀರ ಹಾಡಾಯಿತಲ್ಲ
ಲಯ ಈಗ ನಯವಾಯಿತಲ್ಲ
ಅನುರಾಗ ಶೃತಿ ಸೇರಲಿಲ್ಲ

ಈ ಜೋಡಿ ಹಕ್ಕಿ ಎಂದೆಂದು ಒಂದೆ
ಎಂದಿಂದು ಸುಳ್ಳಾಯಿತು
ಈ ಒಂಟಿ ಹಕ್ಕಿ ಕಣ್ಣೀರು ತುಂಬಿ
ನರಳಾಡಿದಾಗ ಇನ್ನೊಂದು ಹಕ್ಕಿ
ಭ್ರಮೆ ಹಿಂದೆಯೇ ಓಡಿತು
ಪ್ರೀತೀಯ ಹೂವೆ ಮುಳ್ಳಾಗಿ ಚುಚ್ಚಿ
ಕಣ್ಣಿಂದು ಕಾಣದಲ್ಲ
ಬೇವಾಯಿತು ಪ್ರೀತಿ ಬೆಲ್ಲ
ಆ ಕಹಿಯ ಶಿವ ಮಾತ್ರ ಬಲ್ಲ

ಓ ಚಂದಮಾಮ ಓ ಚಂದಮಾಮ
ಬೆಳದಿಂಗಳ ಬೇಡಿದಾಗ
ಸುಡುವಂತ ಬಿಸಿಲಾದೆಯಲ್ಲ
ಒಡಲೆಲ್ಲ ಬುಗಿಲಾಯಿತಲ್ಲ





O Chandamama O Chandamama Song Lrics
Oo Chandamaama Oo Chandamaama  Lrics
Oo Chandamama Oo Chandamama  Lrics in Kannada

No comments:

Post a Comment

Write Something about PK Music

new1

new2

new5