ಹೇ ಒಡೆಯ ಬಾ ಒಡೆಯ
ಸಿಡಿಲಿವನು ದಾರಿ ಬಿಡಿ
ಗುಡುಗಿವನು ನೀ ದೂರ ನಡಿ
ಭಯವಾದ್ರೆ ಊರು ಬಿಡಿ
ಬಂದಿದೆ ಬೆಂಕಿ ಕಿಡಿ
ಹೇ ಒಡೆಯ ಬಾ ಒಡೆಯ
ಗುಡುಗಿವನು ನೀ ದೂರ ನಡಿ
ಭಯವಾದ್ರೆ ಊರು ಬಿಡಿ
ಬಂದಿದೆ ಬೆಂಕಿ ಕಿಡಿ
ಹೇ ಒಡೆಯ ಬಾ ಒಡೆಯ
ಅಸ್ತ್ರಗಳ ಕೆಳಗೆ ಇಡಿ
ಅಡ್ ಬಿದ್ದು ನೀ ದಂಡ ಹೊಡಿ
ನಡುಕಾನ ನೀರು ಕುಡಿ
ಇವನ ನೆರಳು ಪಡಿ
ಆಣೆ ಇಟ್ಟಾಗ ಮಾತು ಕೊಟ್ಟಾಗ
ದೇಹಿ ಅನ್ನೋರ ಕಾಯುವವನ ನೋಡಿ
ಹೇ ಒಡೆಯ ಬಾ ಒಡೆಯ
ಕೂಸು ಹುಟ್ಟಿದಾಗ
ಇವನ ಹೆಸರೇ ಇಡುವರಿಲ್ಲಿ
ಇವನ ಮಾತೆ ಅಂತ್ಯ ನಮ್ಮ ಊರಲಿ
ಓಹೋ ಮಚ್ಚು ಕೂಡ ಹುಚ್ಚ್ ಆಗೋಯಿತು
ಬೀಸೋ ವೇಗದಲ್ಲಿ
ನೋಡೋ ಉರಿಯೋ ಸೂರ್ಯ ಅಡಗಿ
ಕುಂತ ಕಣ್ಣಲಿ
ನಡೆಯೋ ಕೊಡಲಿ
ಇವ ಎತ್ ಎತ್ ಒಗೆದರೆ ನರಕ ಕಣೋ
ಇವನು ಬಿಜ್ಜಲಿ
ನವ ನಕ್ಷತ್ರ ಕಣೋ
ಆಣೆ ಇಟ್ಟಾಗ ಮಾತು ಕೊಟ್ಟಾಗ
ದೇಹಿ ಅನ್ನೋರ ಕಾಯುವವನ ನೋಡಿ
ಹೇ ಒಡೆಯ, ಬಾ ಒಡೆಯ
ಹೇ ಒಡೆಯ, ಬಾ ಒಡೆಯ
ಹೇ ಒಡೆಯ
ಹುಟ್ಟಿದಂತ ಊರ ಮಣ್ಣ
ಗಾಟು ಕೋಪದಲ್ಲಿ
ಸತ್ಯ ಧರ್ಮಕಾಗೆ ನಿಲ್ಲೋ ರಣಕಲಿ
ಬುದ್ದಿವಾದ ಹೇಳೋನಲ್ಲ
ಬಾಯಿ ಮಾತಿನಲ್ಲಿ
ಯಾರು ಎದ್ದೆ ಇಲ್ಲ ಇವನು ಕೊಟ್ಟ ಏಟಲಿ
ನಡೆಯೋ ಶಿಖರ
ಇವ ಗುಂಪಲಿ ನಡೆದರು ಹುಲಿಯ ತರ
ಇವನು ಚತುರ ಇವ ಸಿಂಪಲ್ ನೇಸರ
ಆಣೆ ಇಟ್ಟಾಗ ಮಾತು ಕೊಟ್ಟಾಗ
ದೇಹಿ ಅನ್ನೋರ ಕಾಯುವವನ ನೋಡಿ
ಹೇ ಒಡೆಯ, ಬಾ ಒಡೆಯ
ಹೇ ಒಡೆಯ, ಬಾ ಒಡೆಯ
Hey Odeya Baa OdeyaSidilivanu Daari Bidi
Gudugivanu Nee Doora Nadi
Bhayavaadre Ooru Bidi
Bandide Benki Kidi
Hey Odeya Baa Odeya
Ashtragala Kelage Idi
Add Biddu Nee Dandahodi
Nadukaana Neeru Kudi
Ivana Neralu Padi
Aane Ittaaga Maatu Kottaaga
Dehi Annora Kaayuvavana Nodi
Hey Odeya Baa Odeya
Koosu Huttidaaga
Ivana Hesare Iduvarilli
Ivana Maathe Antya Namma Oorali
Oho Macchu Kooda Hucch Aagoyithu
Beeso Vegadalli
Nodo Uriyo Soorya Adagi
Kunta Kannali
Nadeyo Kodali
Iva Eth Eth Ogedare Naraka Kano
Ivanu Bijjali
Nava Nakshatra Kano
Aane Ittaaga Maatu Kottaaga
Dehi Annora Kaayuvavana Nodi
Hey Odeya, Baa Odeya
Hey Odeya, Baa Odeya
Hey Odeya
Huttidanta Oora Manna
Gaatu Kopadalli
Satya Dharmakaage Nillo Ranakali
Buddivaada Helonalla
Baayi Maathinalli
Yaaru Edde Illa Ivanu Kotta Etali
Nadeyo Shikhara
Iva Gumpali Nadedaru Huliya Tara
Ivanu Chatura Iva Simple Nesara
Aane Ittaaga Maatu Kottaaga
Dehi Annora Kaayuvavana Nodi
Hey Odeya, Baa Odeya
Hey Odeya, Baa Odeya
Odeya hey odeya song Lyrics
Odeya Tittle Tracks Lyrics
Odeya song Lyrics in Kannada
No comments:
Post a Comment
Write Something about PK Music