Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಕಾಲವನ್ನು ತಡೆಯೋರು - Kaalavannu thadeyoru Lyrics - Aaptamitra Movie song Lyrics in Kannada


ಚಿತ್ರ: ಆಪ್ತಮಿತ್ರ
ಸಂಗೀತ: ಗುರುಕಿರಣ್
ಸಾಹಿತ್ಯ: ಚಿ. ಉದಯಶಂಕರ್
ಗಾಯಕರು : ಹರಿಹರನ್, ಗುರುಕಿರಣ್

ಹೇ ಹೇ ಹಾ ಹಾ
ಲಾ
ಕಾಲವನ್ನು ತಡೆಯೋರು ಯಾರು ಇಲ್ಲ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ
ನನ್ನಿಂದ ನಿನ್ನ
ನಿನ್ನಿಂದ ನನ್ನ
ದೂರ ಮಾಡಲು ಎಂದು ಆಗಲ್ಲ
ಕಾಲವನ್ನು ತಡೆಯೋರು ಯಾರು ಇಲ್ಲ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ
ನನ್ನಿಂದ ನಿನ್ನ
ನಿನ್ನಿಂದ ನನ್ನ
ದೂರಮಾಡಲು ಎಂದು ಆಗಲ್ಲ
♫♫♫♫♫ ♫♫♫♫♫ ♫♫♫♫♫
ಊರೊಂದು ಏತಕೆ ಬೇಕು
ಮನೆಯೊಂದು ಏಕಿರಬೇಕು
ಎಲ್ಲಿರಲಿ ನಮ್ಮ ಊರದೆ
ನಮಗಿಲ್ಲಿ ಯಾರ ಹಂಗಿದೆ
ಬಾಳೆಲ್ಲ ಆನಂದ ಒಂದೇ

ನಾ ಹೃದಯ ಕದಿಯುವ ಕಳ್ಳ
ಅನ್ಯಾಯ ಒದೆಯುವ ಕುಳ್ಳ
ಜೊತೆಯಾಗಿ ನಾವು ಬಂದರೆ
ಒಂದಾಗಿ ನಾವು ನಿಂತರೆ
ಎದುರಲ್ಲಿ ನಿಲ್ಲೋರು ಯಾರು

ಕಾಲವನ್ನು ತಡೆಯೋರು ಯಾರು ಇಲ್ಲ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ
ನನ್ನಿಂದ ನಿನ್ನ
ನಿನ್ನಿಂದ ನನ್ನ
ದೂರ ಮಾಡಲು ಎಂದು ಆಗಲ್ಲ
♫♫♫♫♫ ♫♫♫♫♫ ♫♫♫♫♫
ಏನೊಂದೂ ಕೇಳದು ನಮಗೆ
ಬೇರೇನೂ ಬೇಡವು ನಮಗೆ
ಸ್ನೇಹ ನಮಗೆ ದೇವರು
ಇನ್ಯಾರು ನಮಗೆ ಕಾಣರು
ನಮಗಿನ್ನೂ ಸರಿಸಾಟಿ ಯಾರು

ಎಂದೆಂದೂ ಮುಗಿಯದೆ ಇರಲಿ
ಪಯಣ ಸಾಗುತಲಿರಲಿ
ನಗು ನಗುತ ಹೀಗೆ ಬಾಳುವ
ಒಂದಾಗಿ ಮುಂದೆ ಹೋಗುವ
ಹಾಯಾಗಿ ಜೊತೆಯಾಗಿ ನಾವು

ಕಾಲವನ್ನು ತಡೆಯೋರು ಯಾರು ಇಲ್ಲ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ
ನನ್ನಿಂದ ನಿನ್ನ
ನಿನ್ನಿಂದ ನನ್ನ
ದೂರ ಮಾಡಲು ಎಂದು ಆಗಲ್ಲ



He He…., Haa Haa
La Laa… La La La

Kaalavannu Tadeyoru Yaaru Illa
Gaaliyannu Hidiyoru Ellu Illa
Nanninda Ninna
Ninninda Nanna
Doora Maadalu Endu Aagalla

Kaalavannu Tadeyoru Yaaru Illa
Gaaliyannu Hidiyoru Ellu Illa
Nanninda Ninna
Ninninda Nanna
Dooramaadalu Endu Aagalla

Oorondhu Ethake Beku
Maneyondu Ekirabeku
Ellirali Namma Oorade
Namagilli Yaara Hangide
Baalella Aananda Onde

Naa Hrudhaya Kadiyuva Kalla
Anyaaya Odeyuva Kulla
Joteyaagi Naavu Bandare
Ondaagi Naavu Nintare
Eduralli Nilloru Yaaru

Kaalavannu Tadeyoru Yaaru Illa
Gaaliyannu Hidiyoru Ellu Illa
Nanninda Ninna
Ninninda Nanna
Doora Maadalu Endu Aagalla
Enondu Keladu Namage
Berenu Bedavu Namage
Ee Sneha Namege Devaru
Inyaaru Namage Kaanaru
Namaginnu Sarisaati Yaaru

Endenu Mugiyade Irali
Ee Payana Sagutalirali
Nagu Naguta Heege Baaluva
Ondaagi Munde Hoguva
Haayaag, Jotheyaagi Naavu

Kaalavannu Tadeyoru
Yaaru Illa
Gaaliyannu Hidiyoru
Ellu Illa
Nanninda Ninna
Ninninda Nanna
Doora Maadalu Endu Aagalla

No comments:

Post a Comment

Write Something about PK Music

new1

new2

new5