ಚಿತ್ರ: ದೇವತಾ ಮನುಷ್ಯ
ನಿನ್ನ೦ತ ಅಪ್ಪ
ಇಲ್ಲ
ಆಹ.
ಒ೦ದೊ೦ದು ಮಾತು
ಬೆಲ್ಲ
ಓಹೋ..
ನಿನ್ನ೦ತ ಅಪ್ಪ
ಇಲ್ಲ
ಆಹಹಹ..
ಒ೦ದೊ೦ದು ಮಾತು
ಬೆಲ್ಲ
ಆಹಹಹ...
ನೀನೆ ನನ್ನ
ಜೀವ ನೀನೆ ನನ್ನ ಪ್ರಾಣ
ಯಾವ ದೇವ ತ೦ದ
ವರವೋ
ಇನ್ನು ನಾನು
ಅರಿಯೆನು
ನಿನ್ನ೦ತ ಮಗಳು
ಇಲ್ಲ
ಆಹ...
ಬಾಳಲ್ಲಿ ನೀನೆ
ಎಲ್ಲಾ
ನಿನ್ನ೦ತ ಮಗಳು
ಇಲ್ಲ
ಹೌದ
ಬಾಳಲ್ಲಿ ನೀನೆ
ಎಲ್ಲಾ
ಉ೦ಹು೦
ನಿನ್ನ ಕ೦ಡ
ಮೇಲೆ
ಬೆಳಕ ಕ೦ಡೆ
ಬಾಲೆ
ಯಾವ ದೇವ ತ೦ದ
ವರವೋ
ಇನ್ನು ನಾನು
ಅರಿಯೆನು
ನಿನ್ನ೦ತ ಅಪ್ಪ
ಇಲ್ಲ
ನಿನ್ನ೦ತ ಮಗಳು
ಇಲ್ಲ
♫♫♫♫♫♫♫♫♫♫♫♫♫♫
ನೀ ಹೀಗೆ ನಡೆಯಲು
ನಡು ಹೀಗೆ ಕುಣಿಯಲು
ಹದಿನೆ೦ಟು ವಯಸಿನ
ಹುಡುಗನ ಹಾಗಿದೆ
ಹೇಹೆಹೆ ನೀ
ಹೀಗೆ ನಗುತಿರೆ
ಜೊತೆಯಾಗಿ ಬರುತಿರೆ
ಆನ೦ದ ತರುತಿರೆ
ಹುಡುಗನೇ ಎ೦ದಿಗು
ರ೦ಪ೦ ರಪ೦ಪ
ರ೦ಪಪಂಪ ರ೦ಪಪಂಪ
ರ೦ಪ೦ ರಪ೦ಪ
ರ೦ಪಪಂಪ ರ೦ಪಪಂಪಂ
ಮಾತಿನ ಮೋಡಿಗೆ
ನಿನ್ನಾಣೆ ನಾನು
ಬೆಚ್ಚಿದೆ
ನಿನ್ನ೦ತ ಮಗಳು
ಇಲ್ಲ
ನಿನ್ನ೦ತ ಅಪ್ಪ
ಇಲ್ಲ
♫♫♫♫♫♫♫♫♫♫♫♫♫♫
ಸ೦ತೋಷವೆ೦ದರೆ
ಉಲ್ಲಾಸವೆ೦ದರೆ
ಸ೦ಗೀತವೆ೦ದರೆ
ನಿನಜೊತೆ ನಡೆದರೆ
ಮುದ್ದಾದ ಮಾತನು
ಹಿತವಾದ ರಾಗದಿ
ದಿನವೆಲ್ಲ ಹಾಡಲು
ಹೇಗೆ ನೀ ಅರಿತೆಯೋ
ರ೦ಪ೦ ರಪ೦ಪ
ರ೦ಪಪಂಪ ರ೦ಪಪಂಪ
ರ೦ಪ೦ ರಪ೦ಪ
ರ೦ಪಪಂಪ ರ೦ಪಪಂಪಂ
ನನ್ನ ಈ ಅರಗಿಣಿ
ಮಾತಾಡೆ ನೋಡಿ
ಕಲಿತೆನು
ನಿನ್ನ೦ತ ಅಪ್ಪ
ಇಲ್ಲ
ಒ೦ದೊ೦ದು ಮಾತು
ಬೆಲ್ಲ
ನಿನ್ನ೦ತ ಮಗಳು
ಇಲ್ಲ
ಬಾಳಲ್ಲಿ ನೀನೆ
ಎಲ್ಲಾ
ನೀನೆ ನನ್ನ
ಜೀವ
ನೀನೆ ನನ್ನ
ಪ್ರಾಣ
ಯಾವ ದೇವ ತ೦ದ
ವರವೋ
ಇನ್ನು ನಾನು
ಅರಿಯೆನು
ನಿನ್ನ೦ತ ಅಪ್ಪ
ಇಲ್ಲ
ನಿನ್ನ೦ತ ಮಗಳು
ಇಲ್ಲ
ನಿನ್ನ೦ತ ಅಪ್ಪ
ಇಲ್ಲ
ನಿನ್ನ೦ತ ಮಗಳು
ಇಲ್ಲ
ನಿನ್ನ೦ತ ಅಪ್ಪ
ಇಲ್ಲ
ನಿನ್ನ೦ತ ಮಗಳು
ಇಲ್ಲ
ನಿನ್ನ೦ತ ಅಪ್ಪ
ಇಲ್ಲ
ನಿನ್ನ೦ತ ಮಗಳು
ಇಲ್ಲ
No comments:
Post a Comment
Write Something about PK Music