Movie: Dia
Singers : Sanjith Hegde & Chinmayi Music : B.Ajaneesh Loknath Lyrics : Dhananjay Ranjan
Singers : Sanjith Hegde & Chinmayi Music : B.Ajaneesh Loknath Lyrics : Dhananjay Ranjan
ಹಾಯಾದ ಹಾಯಾದ ನನ್ನ ಪುಟ್ಟ ಲೋಕ ನೀನೆ ಅಲ್ಲವೇ
ಮಾಯಾದ ಮಾಯಾದ ಕನಸಿನಲ್ಲಿ ನಾ ನಿನ್ನ ಸೇರಲೇ
ಕೈ ಜಾರೊ ಸಂಜೆಯ ಕೈಬೀಸಿ ಕರೆದೆಯಾ
ನೂರಾರು ಕಲ್ಪನೆ ಮೆಲ್ಲನೆ ಬಂದು ಮರೆಯಾಗಿದೆ
ಹಾಯಾದ ಹಾಯಾದ ನನ್ನ ಪುಟ್ಟ ಲೋಕ ನೀನೆ ಅಲ್ಲವೇ
ಹೂವಂತೆ ನಗಲು ಪ್ರೀತಿ ಕೈಚಾಚಿ ಕರೆದ ರೀತಿ
ಅದು ವಿರಳ ತುಂಬಾ ಸರಳ ನದಿ ತುಂಬಾ ರೀತಿ ಕಡಲ
ನಾನು ಈಗ ಬೇಕಂತಲೆ ನಗಿಸೋಕೆ ಬಂದೆ ಶಾಕುಂತಲೆ
ನಿನ್ನ ಮೋಹಿಸುವಂತೆಲೇ ನೂರಾರು ಕನಸು ಹೂಂ ಅಂತಲೇ
ಇದುವೆ ನಮಗೆ ಹೊಸ ಬದುಕಿದು
ಬಾ ನನ್ನ ಬಾ ನನ್ನ
ಬಂದು ಕೇಳು ಒಮ್ಮೆ ನನ್ನ ಕಂಪನ
ತಾನಾಗೇ ಹುಟ್ಟೋ ಪ್ರೀತಿ ನಮ್ಮ ನೆನಪೇ ನಮಗೆ ಸ್ಪೂರ್ತಿ
ಅದು ಬಹಳ ಅಂತರಾಳ ಇದು ತಿಳಿಸೋ ರೀತಿ ಬಹಳ
ಒಮ್ಮೆ ಬಿಟ್ಟು ಸ್ಪಂಧಿಸೋ ಸರಿಯಾದ ಸಮಯಕೆ ಸೇರಿಸೋ
ಒಮ್ಮೆ ಕೈಯ್ಯನು ಹಿಡಿದರೆ ಅದೇ ತಾನೇ ಪ್ರೀತಿಯ ಆಸರೆ
ಇದುವೇ ನಮಗೆ ಹೊಸ ಬೆಸುಗೆಯ
ಹಾಯಾದ ಹಾಯಾದ ನನ್ನ ಪುಟ್ಟ ಲೋಕ ನೀನೆ ಅಲ್ಲವೇ
ಮಾಯಾದ ಮಾಯಾದ ಕನಸಿನಲ್ಲಿ ನಾ ನಿನ್ನ ಸೇರಲೇ
Haayada haayada Song Lyrics
Hayaada hayaada Song Lyrics
Haayaada Lyrics
Hayada Lyrics
No comments:
Post a Comment
Write Something about PK Music