Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಕಡಲೋ ಕಣ್ ಕಡಲೋ - Kadalo kan Kadalo Lyrics in Kannada - AK47 Kannada Movie Lyrics



ಓಓಓಹೋ ಓಓಓಹೋ ಓಓಓಹೋ

ಅಅಅಅಅಅ ಅಅಅಅಅಅ

ಅಅಅಅಅಅ ಅಅಅಅಅಅ

ಅಅಅಅಅಅ ಅಅಅಅಅಅ

ಅಅಅಅಅಅ ಅಅಅಅಅಅ

ಕಡಲೋ ಕಡಲೋ ಕಣ್ ಕಡಲೋ
ಮುಗಿಲೋ ಮುಗಿಲೋ ಮನ ಮುಗಿಲೋ
ಕಡಲಲ್ಲೋ ಮುಗಿಲಲ್ಲೋ
ನೀ ನನ್ನ ತೇಲಿಸು
ಕಡಲಲ್ಲೋ ಮುಗಿಲಲ್ಲೋ
ನೀ ನನ್ನ ಬದುಕಿಸು
ನುಡಿಮುತ್ತುದುರಿಸಬೇಡ
ಪ್ರೇಮಪತ್ರ ರವಾನಿಸಬೇಡ
ನಿನ್ನ ಮುದ್ದಿನ ನಗುವೇ ಸಾಕು
ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು
ನಗುವ ಬಿಸಾಕು
ಕಡಲೋ ಕಡಲೋ ಕಣ್ ಕಡಲೋ
ಮುಗಿಲೋ ಮುಗಿಲೋ ಮನ ಮುಗಿಲೋ
ಕಡಲಲ್ಲೋ ಮುಗಿಲಲ್ಲೋ
ನೀ ನನ್ನ ತೇಲಿಸು
ಕಡಲಲ್ಲೋ ಮುಗಿಲಲ್ಲೋ
ನೀ ನನ್ನ ಬದುಕಿಸು
ನುಡಿಮುತ್ತುದುರಿಸಬೇಡ
ಪ್ರೇಮಪತ್ರ ರವಾನಿಸಬೇಡ
ನಿನ್ನ ಮುದ್ದಿನ ನಗುವೇ ಸಾಕು
ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು
ನಗುವ ಬಿಸಾಕು

♫♫♫♫♫♫♫♫♫♫♫♫♫♫
ಮನದ ಬನದ ಒಂಟಿ ಮರದ

ಆಸೆ ರೆಂಬೆಗೆ

ಬಿಗಿದೆ ನೀನು ಸ್ನೇಹದ ಸರಪಳಿ

ತೂಗುಯ್ಯಾಲೆಗೆ
ಒಳಗೆ ಚಿಗುರು ಹೊರಗೆ ಸಿಬಿರು
ನನ್ನ ಆಸೆಗೆ
ಆತುರ ಕಾಣೆ ಅವಸರ ಕಾಣೆ
ಯಾಕೀ ಪ್ರೀತಿಗೆ
ನಾನೂ ಹೆಣ್ಣೇ…… ಕಾಣದೇ
ನನಗೂ ಒಂದು ಮನಸಿದೆ
ತುಟಿಗಳು ಎರಡು ಭಯದಲಿ ನಿಂತು
ಬಿಗಿಯಿತು ಬೀಗಗಳ
ನುಡಿಮುತ್ತುದುರಿಸಬೇಡ
ಪ್ರೇಮಪತ್ರ ರವಾನಿಸಬೇಡ
ನಿನ್ನ ಮುದ್ದಿನ ನಗುವೇ ಸಾಕು
ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು
ನಗುವ ಬಿಸಾಕು
ಕಡಲೋ ಕಡಲೋ ಕಣ್ ಕಡಲೋ
ಮುಗಿಲೋ ಮುಗಿಲೋ ಮನ ಮುಗಿಲೋ
ಕಡಲಲ್ಲೋ ಮುಗಿಲಲ್ಲೋ
ನೀ ನನ್ನ ತೇಲಿಸು
ಕಡಲಲ್ಲೋ ಮುಗಿಲಲ್ಲೋ
ನೀ ನನ್ನ ಬದುಕಿಸು
♫♫♫♫♫♫♫♫♫♫♫♫♫♫
ಇಂದೋ ನಾಳೆ ನಗುವೆ ನೀನು

ಅಂತ ಗೊತ್ತಿದೆ
ನಗದೆ ಇದ್ದರೆ ನನ್ನೀ ಪ್ರಾಣ

ಕೊಡಲೂ ಗೊತ್ತಿದೆ
ನಕ್ಕರೆ ಲೋಕ ನಗುವುದು ಎಂಬ

ಚಿಂತೆ ನಿನ್ನದು
ಎಷ್ಟೇ ಜನುಮ ಆದರೂ ಪಡೆಯೋ

ಶಪಥ ನನ್ನದು
ಕಡಲಿಗೆ ಎರಡೂ..... ತೀರವಿದೆ
ಮುಗಿಲಿಗೆ ಕೊನೆಯೇ.... ಕಾಣದಿದೆ
ಮನಸಿನ ಮುಗಿಲ ಬೆಳಗಿಸು ಒಮ್ಮೆ
ನನ್ನೀ ಹಂಬಲಕೆ
ಗೆಳತಿಯರನು ಕೇಳಬೇಡ
ಮೇಘದೂತರ ಕಳಿಸಲುಬೇಡ
ನಿನ್ನ ಸಣ್ಣನೆ ನಗುವೇ ಸಾಕು
ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು
ನಗುವ ಬಿಸಾಕು
ಕಡಲೋ ಕಡಲೋ ಕಣ್ ಕಡಲೋ
ಮುಗಿಲೋ ಮುಗಿಲೋ ಮನ ಮುಗಿಲೋ
ಕಡಲಲ್ಲೋ ಮುಗಿಲಲ್ಲೋ

ನೀ ನನ್ನ ತೇಲಿಸು
ಕಡಲಲ್ಲೋ ಮುಗಿಲಲ್ಲೋ
ನೀ ನನ್ನ ಬದುಕಿಸು

 

No comments:

Post a Comment

Write Something about PK Music

new1

new2

new5