ಚಿತ್ರ: ರಾಯರು ಬಂದರು ಮಾವನ ಮನೆಗೆ
ಆ ಆ ಆ ಆ
ಆ ಆ ಆ ಆ ಆ
ಆ ಆ ಆ ಆ ಆ ಆ
ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ
ಅಪರಾಧಿ ನಾನಲ್ಲ
ಅಪರಾಧ ಎನಗಿಲ್ಲ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲಾ
ಸನಿಸ ದಾ ನಿ ಮ ದ
ಸನಿಸ ದಾ ನಿ ಮದ
ಗಗಗ ಮ ಮಾಮ ದ ದಾದ
ನಿದಮ ಗಗಗ ಮಮಾಮ ನಿ ನೀನಿ
ಮದನಿಸಾಸ ದನಿಸ ದನಿಸಾಸ
ದನಿಸ ದನಿಗಾಗ ನಿನಿಗಾಗ ನೀನಿ
ಸಗಸಗಮಾ ಗಸನಿದಗ ಸನಿದಮ
ದನಿಸ ದನಿಸ ದನಿಸಾಸ
ಮದನಿ ಮದನಿ ಮದನೀನಿ
ಗಮದ ಗಮಸನಿದಮ
ನಿನ್ನಯ ಕೈಯಲ್ಲಿ ಬೊಂಬೆಯು ನಾನು
ಆ ಆ ಆ ಆ ಆ ಆ ಆ .....
ಆಡಿಸಿ ಬೀಳಿಸಿ ನಗುತಿಹೆ ನೀನು
ನನ್ನಯ ಸರಿ ತಪ್ಪು ಹೊಣೆ ನಿನ್ನದು
ಶೋಧನೆ ಈ ದಿನ ನನಗೆ ಅದು
ಪ್ರಭು ಶಿಕ್ಷೆ ನೀಡುವೆಯೊ ರಕ್ಷೆ ಮಾಡುವೆಯೊ
ಪಾಪ ಪುಣ್ಯ ನಿನಗೆ ಅರ್ಪಣೆ
ಪ್ರಭು ಶಿಕ್ಷೆ ನೀಡುವೆಯೊ ರಕ್ಷೆ ಮಾಡುವೆಯೊ
ಪಾಪ ಪುಣ್ಯ ನಿನಗೆ ಅರ್ಪಣೆ
ಪರಮಾತ್ಮನೆ ಶ್ರೀ ಕೃಷ್ಣನೆ
ದನಿ ಸಮಗ ಸಗಸ ದನಿ
ಸಗಸ ನಿಸನಿ ದನಿ
ಸಮಾಗಸನಿ ನಿಗಾಸನಿದ ಸನಿದಮ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲಾ
♫♫♫♫♫♫♫♫♫♫♫♫
ಬೇಡದೆ ತಾಳಿಯ ನನಗೇ ನೀ ತಂದೇ…
ಜೀವಕು ಜೀವಕು ಹೊಸ ನಂಟು ತಂದೇ
ಕೀಳುವೆ ಏಕಿಂದು ಆ ಬಂಧನಾ
ಪ್ರೇಮಕೆ ಈ ಶಿಕ್ಷೆ ಏಕೀ ದಿನ
ಪ್ರಭು ಸ್ನೇಹ ಜೀವಿಯನು
ತ್ಯಾಗಮೂರ್ತಿಯನು
ಮಮತೆಯಿಂದ ಕಾಯೊ ತಂದೆಯೇ
ನೀ ಎಲ್ಲಾ ತಪ್ಪುಗಳ ಕ್ಷಮಿಸಿ ಪಾಲಿಸುತ
ಜೀವ ನೀಡಿ ಸಲಹೊ ತಂದೆಯೇ
ರಾಘವೇಂದ್ರನೇ… ಗುರುರಾಜನೇ...
ದನಿ ಸಮಗ ಸಗಸ ದನಿ
ಸಗಸ ನಿಸನಿ ದನಿ
ಸಮಾಗಸನಿ ನಿಗಾಸನಿದ ಸನಿದಮ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲಾ
♫♫♫♫♫♫♫♫♫♫♫♫
ನಿಶ್ಚಯ ಮನುಜಗೆ ಮರಣವು ಒಂದೇ
ಆ ಆ ಆ ಆ ಆ
ಮನಸಿಗೆ ಶಾಂತಿಯು ಆಗಲೆ ತಂದೇ
ನಿಶ್ಚಲ ಮನಶಕ್ತಿ ದಯಪಾಲಿಸು
ಪಾದದೆ ಸ್ಥಳ ನೀಡಿ ಕೃಪೆ ತೋರಿಸು
ಪ್ರಭು ನಿನ್ನ ನಂಬಿರುವೆ
ಶರಣು ಎಂದಿರುವೆ
ನಿನ್ನಲೆನ್ನ ಒಂದು ಮಾಡಿಕೊ
ಪ್ರಭು ನಿನ್ನ ನಂಬಿರುವೆ
ಶರಣು ಎಂದಿರುವೆ
ನಿನ್ನಲೆನ್ನ ಒಂದು ಮಾಡಿಕೊ
ಪರಮಾತ್ಮನೆ... ಶ್ರೀ ಕೃಷ್ಣನೆ…
ದನಿ ಸಮಗ ಸಗಸ ದನಿ
ಸಗಸ ನಿಸನಿ ದನಿ
ಸಮಾಗಸನಿ ನಿಗಾಸನಿದ ಸನಿದಮ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲಾ
Aparaadhi naanalla Song Lyrics
Aparadi nanalla Lyrics
Aparaadi naanalla Song Lyrics
No comments:
Post a Comment
Write Something about PK Music