ಚಿತ್ರ : ಒಂದು ಮುತ್ತಿನ ಕಥೆ
ಗಾಯಕರು : ಡಾ|| ರಾಜಕುಮಾರ್
ಮತ್ತು ರತ್ನಮಾಲಾ ಪ್ರಕಾಶ್
ತಾ ನ.. ತನನಾ.. ತಾ ನ.. ತನನಾ
ತನನನನಾ...ತನ... ತನನನನಾ
ಮುತ್ತೊಂದ ತಂದೆ ಕಡಲಾಳದಿಂದ
ಅದೇ ಅಂದ ಇಲ್ಲಿ ಕಂಡೆ…
ನೀನಿಲ್ಲಿ ಕಂಡ ಅದೇ ಅಂದಕ್ಕಿಂತ
ನೀನೆ ಚೆಂದ ನನ್ನಾಣೆಗೂ
♫♫♫♫♫♫♫♫♫♫♫♫
ತಾನನನಾ ತನೆನಾನ ತನೆನನಾನ
ತಾನನನಾ ತನೆನಾನ ತನೆನನಾನ
ಆ ಅಲೆಗಳು ಮೇಲೇಳುತ
ನೀ ನುಡಿದ ಆ ನುಡಿಗೆ ನೋಡು ಕುಣಿದಿವೆ
ತಂಗಾಳಿಯು ಮೈ ಸೋಕುತ
ನೀ ಬಳಿಗೆ ಹೋಗೆನುತ ನನ್ನ ನೂಕಿದೆ
ಇನ್ನು ಮುದ್ದು ಹೆಣ್ಣೇ
ನಿನ್ನ ಬಿಡೆ ಎಂದೆಂದೂ
ನನ್ನ ಮುದ್ದು ಗಂಡೆ
ನೀನೆ ಪ್ರಾಣ ಎಂದೆಂದೂ
ಹೆಣ್ಣೊಂದ ಕಂಡೆ ನಾ ಓಡಿ ಬಂದೆ
ಎಂಥ ಅಂದ ಇವಳು ನೋಡು…
ಗಂಡೊಂದ ಕಂಡೆ ನಾ ಓಡಿ ಬಂದೆ
ಎಂಥ ಭೂಪ ಇವನು ನೋಡು
♫♫♫♫♫♫♫♫♫♫♫♫
ಆಕಾಶ ಭೂಮಿ ಒಂದಾಗೋ ಕಾಲ
ಬಂದೆ ಬಂತು ನೋಡಿ ಈಗ
ಗಂಡೊಂದು ಹೆಣ್ಣಾ ಹೆಣ್ಣೊಂದು ಗಂಡ
ಸೇರೋ ಕಾಲ ಬಂತು ಬೇಗ
ಹೆಣ್ಣೊಂದ ಹುಡುಕುವೆ
ಗಂಡೊಂದ ಹುಡುಕುವೆ
ಒಂದಾಗಿ ಬೆರೆಯುವೆ
ಆನಂದ ಹೊಂದುವೆ
ಆಕಾಶ ಭೂಮಿ ಒಂದಾಗೋ ಕಾಲ
ಬಂದೆ ಬಂತು ನೋಡಿ ಈಗ
ಗಂಡೊಂದು ಹೆಣ್ಣಾ ಹೆಣ್ಣೊಂದು ಗಂಡ
ಸೇರೋ ಕಾಲ ಬಂತು ಬೇಗ
ಸೇರೋ ಕಾಲ ಬಂತು ಬೇಗ
♫♫♫♫♫♫♫♫♫♫♫♫
ನನ್ನ ಕಣ್ಣಲಿ ನೀನೆ ತುಂಬಿರೆ
ಈ ಇರುಳು ಈ ಕಡಲು ಏನು ಕಾಣದು
ನನ್ನ ಎದೆಯಲಿ ನೀನೆ ನಿಂತಿರೆ
ಈ ಮನಸ್ಸು ಬೇರೇನೂ
ಕನಸು ನೋಡದು
ಜೋಡಿ ತಾರೆ ಆಗಿ
ನಾವು ಮೇಲೆ ಹೋಗೋಣ
ತೇಲೋ ಮೋಡದಿಂದ
ಕಡಲ ಅಂದ ನೋಡೋಣ
ಆಕಾಶ ಭೂಮಿ ಒಂದಾಗೋ ಕಾಲ
ಬಂದೆ ಬಂತು ನೋಡಿ ಈಗ
ಗಂಡೊಂದು ಹೆಣ್ಣಾ ಹೆಣ್ಣೊಂದು ಗಂಡ
ಸೇರೋ ಕಾಲ ಬಂತು ಬೇಗ
ಹೆಣ್ಣೊಂದ ಹುಡುಕುವೆ
ಗಂಡೊಂದ ಹುಡುಕುವೆ
ಒಂದಾಗಿ ಬೆರೆಯುವೆ
ಆನಂದ ಹೊಂದುವೆ
ಆಕಾಶ ಭೂಮಿ ಒಂದಾಗೋ ಕಾಲ
ಬಂದೆ ಬಂತು ನೋಡಿ ಈಗ
ಗಂಡೊಂದು ಹೆಣ್ಣಾ ಹೆಣ್ಣೊಂದು ಗಂಡ
ಸೇರೋ ಕಾಲ ಬಂತು ಬೇಗ
ಸೇರೋ ಕಾಲ ಬಂತು ಬೇಗ
ಸೇರೋ ಕಾಲ ಬಂತು ಬೇಗ
ಸೇರೋ ಕಾಲ ಬಂತು ಬೇಗ
ಸೇರೋ ಕಾಲ ಬಂತು ಬೇಗ
ಸೇರೋ ಕಾಲ ಬಂತು ಬೇಗ
ಸೇರೋ ಕಾಲ ಬಂತು ಬೇಗ
No comments:
Post a Comment
Write Something about PK Music