Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಮಳೆ ಮಳೆ - Ninna Sanihake - Maley Maley Lyrics in Kannada | Raghu dixit

Song Title: Maley Maley Movie: Ninna Sanihake Music Composer: Raghu Dixit Lyrics – Vasuki Vaibhav Singer – Raghu Dixit Music Producer – Nakul Abhyankar

ಮಳೆ ಮಳೆ ಮಳೆಯೇ ಪ್ರೀತಿಯ ಮಳೆ

ಮಳೆ ಮಳೆ ಮಳೆಯೇ ಪ್ರೀತಿಯ ಮಳೆ

ಹನಿ ಹನಿ ಮೊಳಗಲಿ ನವಿರಾಗುವ ತೀರಕೆ

ಮನಧನಿ ಬಯಸಿದ ಈಡೇರಿಸು ಕೋರಿಕೆ

ಮಳೆ ಮಳೆ ಮಳೆಯೇ ಪ್ರೀತಿಯ ಮಳೆ

ಮಳೆ ಮಳೆ ಮಳೆಯೇ ಪ್ರೀತಿಯ ಮಳೆ


ಉಸಿರಲಿ ಹರಡಿದೆ ಸುಂದರ ಸಂಕಟ 

ಹೆಸರನು ನೆನದರೆ ಜೀವನ ಸಾರ್ಥಕ

ಕಣಗಳ ಹಿಂಬಾಲಿಸು ಹೇಳುವೆ ಕನಸ

ನೀನಿರೆ ನನ್ನ ಜೀವಕೆ ಎಲ್ಲಿದೆ ವಿರಸ

ನಿನ್ನಯ ಮುನಿಸಲ್ಲಿಯೇ ನನ್ನಾಣೆ ನೇಮಿಸು

ನಿನ್ನಯ ಸಂಕೋಚಕೆ ನನ್ನಾಣೆ ಸ್ಮರಿಸು

ಮಳೆ ಮಳೆ ಮಳೆಯೇ ಪ್ರೀತಿಯ ಮಳೆ

ಮಳೆ ಮಳೆ ಮಳೆಯೇ ಪ್ರೀತಿಯ ಮಳೆ


ಕೊರಳನು ಬಿಗಿಯುವ ನೋವಿದೆ ನನ್ನಲಿ

ಕೇವಲ ಮಾತಲಿ ಹೇಗೆ ನಾ ತುಂಬಲಿ

ನನ್ನಯ ಕಂಬನಿ ನಿನ್ನದೇ ಕೊಡುಗೆ

ಸೇರಲಿ ಉಸಿರೆಲ್ಲವೂ ಸಾವಿನ ಬಳಿಗೆ

ಕಾಡುವ ಕನಸೆಲ್ಲವೂ ಬರಿ ಮೂಡ ನಂಬಿಕೆ

ಕಾಡುವ ನೆನಪೆಲ್ಲವೂ ಏಕಾಂತದ ಕೋರಿಕೆ

ಮಳೆ ಮಳೆ ಮಳೆಯೇ ಪ್ರೀತಿಯ ಮಳೆ

ಮಳೆ ಮಳೆ ಮಳೆಯೇ ಪ್ರೀತಿಯ ಮಳೆ

ಹನಿ ಹನಿ ಮೊಳಗಲಿ ನವಿರಾಗುವ ತೀರಕೆ

ಮನಧನಿ ಬಯಸಿದ ಈಡೇರಿಸು ಕೋರಿಕೆ

ಮಳೆ ಮಳೆ ಮಳೆಯೇ ಪ್ರೀತಿಯ ಮಳೆ

ಮಳೆ ಮಳೆ ಮಳೆಯೇ 

ಪ್ರೀತಿಯ ಮಳೆ

 

No comments:

Post a Comment

Write Something about PK Music

new1

new2

new5