Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಈ ಗುಲಾಬಿಯು ನಿನಗಾಗಿ - Ee gulabiyu ninagagi Song Lyrics in Kannada - Mullina Gulabi Kannada Movie

ಚಿತ್ರ: ಮುಳ್ಳಿನ ಗುಲಾಬಿ

ಗಾಯಕರು: ಎಸ್. ಪಿ. ಬಾಲು


ಗುಲಾಬಿಯು ನಿನಗಾಗಿ
ಇದು ಚೆಲ್ಲುವ ಪರಿಮಳ ನಿನಗಾಗಿ
ಹೂವಿನಂದ ಪ್ರೇಯಸಿ...
ನಿನಗಾಗೆ ಕೇಳೆ ರತಿ...
ನಿನಗಾಗೆ ಕೇಳೆ ರತಿ....
ಗುಲಾಬಿಯು ನಿನಗಾಗಿ
ಇದು ಚೆಲ್ಲುವ ಪರಿಮಳ ನಿನಗಾಗಿ
ಹೂವಿನಂದ ಪ್ರೇಯಸಿ...
ನಿನಗಾಗೆ ಕೇಳೆ ರತಿ...
ನಿನಗಾಗೆ ಕೇಳೆ ರತಿ....
♫♫♫♫♫♫♫♫♫♫♫♫

ನನ್ನೀ ಕಣ್ಣಲಿ ಕಾತರವೇನು
ನಿನ್ನನು ಕಾಣುವ ಆತುರವೇನು
ಹಾ
ನನ್ನೀ ಕಣ್ಣಲಿ ಕಾತರವೇನು
ನಿನ್ನನು ಕಾಣುವ ಆತುರವೇನು
ಆತುರ ತರುವಾ ವೇದನೆಯೇನು
ಆತುರ ತರುವಾ ವೇದನೆಯೇನು
ಜೀವದ ಜೀವವು ಪ್ರಿಯತಮೆ ನೀನು
ಗುಲಾಬಿಯು ನಿನಗಾಗಿ
ಇದು ಚೆಲ್ಲುವ ಪರಿಮಳ ನಿನಗಾಗಿ
ಹೂವಿನಂದ ಪ್ರೇಯಸಿ...
ನಿನಗಾಗೆ ಕೇಳೆ ರತಿ...
ಹಾ ನಿನಗಾಗೆ ಕೇಳೆ ರತಿ....
♫♫♫♫♫♫♫♫♫♫♫♫

ನೀರನು ತೊರೆದರೆ ಕಮಲಕೆ ಸಾವು
ಹೂವನು ಮರೆತರೆ ದುಂಬಿಗೆ ಸಾವು
ಹಾ
ನೀರನು ತೊರೆದರೆ ಕಮಲಕೆ ಸಾವು
ಹೂವನು ಮರೆತರೆ ದುಂಬಿಗೆ ಸಾವು
ಕಾಣದೆ ಹೋದರೆ ಅರೆಕ್ಷಣ ನಿನ್ನ
ಕಾಣದೆ ಹೋದರೆ ಅರೆಕ್ಷಣ ನಿನ್ನ
ಮರುಕ್ಷಣ ಪ್ರಿಯತಮೆ ನನ್ನ ಸಾವು
ಗುಲಾಬಿಯು ನಿನಗಾಗಿ
ಇದು ಚೆಲ್ಲುವ ಪರಿಮಳ ನಿನಗಾಗಿ
ಹೂವಿನಂದ ಪ್ರೇಯಸಿ...
ನಿನಗಾಗೆ ಕೇಳೆ ರತಿ...
ನಿನಗಾಗೆ ಕೇಳೆ ರತಿ....
ಗುಲಾಬಿಯು ನಿನಗಾಗಿ

ಇದು ಚೆಲ್ಲುವ ಪರಿಮಳ ನಿನಗಾಗಿ
ಹೂವಿನಂದ ಪ್ರೇಯಸಿ...
ನಿನಗಾಗೆ ಕೇಳೆ ರತಿ...
ನಿನಗಾಗೆ ಕೇಳೆ ರತಿ...

 

No comments:

Post a Comment

Write Something about PK Music

new1

new2

new5