ಚಿತ್ರ: ಮನ ಮೆಚ್ಚಿದ ಹುಡುಗಿ
ಹಾಹಾ ಹೋಹೋ ಲಾಲ
ಹಳ್ಳಿಗೆಲ್ಲ ಇವನೇ ಚಂದ
ನಡೆಯು ಅಂದ ನುಡಿಯು ಅಂದ
ಕ್ಷಣದಲ್ಲಿ ನನ್ನ ಮನದೆ ಇವನೇ ತುಂಬಿಕೊಂಡ
ಹಳ್ಳಿಗೆಲ್ಲ ಇವನೇ ಚಂದ
ನಡೆಯು ಅಂದ ನುಡಿಯು ಅಂದ
ಕ್ಷಣದಲ್ಲಿ ನನ್ನ ಮನದೆ ಇವನೇ ತುಂಬಿಕೊಂಡ
ಹಳ್ಳಿಗೆಲ್ಲ ಇವನೇ ಚಂದ
ಒಲಿದಾಗ ಈ ಗಂಡು ಮಲ್ಲಿಗೆಯಂತೆ
ಒಲಿದಾಗ ಈ ಗಂಡು ಮಲ್ಲಿಗೆಯಂತೆ
ಮುನಿದಾಗ ಈ ಹುಡುಗ ಭರ ಸಿಡಿಲಿನಂತೆ
ಇವನ ಪ್ರೀತಿಗೆ ನನ್ನೇ ಕೊಡುವೆನು
ಇವನ ಪ್ರೀತಿಗೆ ನನ್ನೇ ಕೊಡುವೆನು
ಸುಳ್ಳನು ಹೇಳೋದಿಲ್ಲ ದೂರಕೆ ಹೋಗೋದಿಲ್ಲ
ಸುಳ್ಳನು ಹೇಳೋದಿಲ್ಲ ದೂರಕೆ ಹೋಗೋದಿಲ್ಲ
ಇಂಥ ಗಂಡು ಎಲ್ಲೆ ಉಂಟು
ಇವನ ನಗುವೇ ಸಕ್ಕರೆ ಬೆಲ್ಲ
ಹಳ್ಳಿಗೆಲ್ಲ ಇವನೇ ಚಂದ
ನಡೆಯು ಅಂದ ನುಡಿಯು ಅಂದ
ಕ್ಷಣದಲ್ಲಿ ನನ್ನ ಮನದೆ ಇವನೇ ತುಂಬಿಕೊಂಡ
ಹಳ್ಳಿಗೆಲ್ಲ ಇವನೇ ಚಂದ
ಓ ಗೆಳೆಯ ನೀ ನನ್ನ ಮನೆಗೆಂದು ಬರುವೆ
ಓ ಗೆಳೆಯ ನೀ ನನ್ನ ಮನೆಗೆಂದು ಬರುವೆ
ಬಳಿ ಬಂದು ನೀನೆಂದು ಸಿರಿ ಮಾತು ನುಡಿವೆ
ನನ್ನ ಕೆನ್ನೆಗೆ ಮುತ್ತು ಕೊಡದಿರೆ
ನನ್ನ ಕೆನ್ನೆಗೆ ಮುತ್ತು ಕೊಡದಿರೆ
ಹಿಂದೆಯೇ ಓಡಿ ಬರುವೆ ಕೈಗಳ ಹಿಡಿದು ಎಳೆವೆ
ಹಿಂದೆಯೇ ಓಡಿ ಬರುವೆ ಕೈಗಳ ಹಿಡಿದು ಎಳೆವೆ
ಮುತ್ತೆ ತಾನೇ ನನಗೂ ಒಂದು ಕೊಟ್ಟು ಹೋಗು ಇಲ್ಲ ಎನದೆ
ಹಳ್ಳಿಗೆಲ್ಲ ಇವನೇ ಚಂದ
ನಡೆಯು ಅಂದ ನುಡಿಯು ಅಂದ
ಕ್ಷಣದಲ್ಲಿ ನನ್ನ ಮನದೆ ಇವನೇ ತುಂಬಿಕೊಂಡ
ಹಳ್ಳಿಗೆಲ್ಲ ಇವನೇ ಚಂದ
Haha Hoho Lala
Halligella Ivane Chanda
Nadeyu Anda Nudiyu Anda
Kshanadalli Nanna Manade Ivane Thumbikonda
Halligella Ivane Chanda
Nadeyu Anda Nudiyu Anda
Kshanadalli Nanna Manade Ivane Thumbikonda
Halligella Ivane Chanda
Olidaaga Ee Gandu Malligeyante
Olidaaga Ee Gandu Malligeyante
Munidaaga Ee Huduga Bhara Sidilinante
Ivana Preethige Nanne Koduvenu
Ivana Preethige Nanne Koduvenu
Sullanu Helodilla Doorake Hogodilla
Sullanu Helodilla Doorake Hogodilla
Intha Gandu Elle Untu
Ivana Naguve Sakkare Bella
Halligella Ivane Chanda
Nadeyu Anda Nudiyu Anda
Kshanadalli Nanna Manade Ivane Thumbikonda
Halligella Ivane Chanda
O Geleya Nee Nanna Manegendu Baruve
O Geleya Nee Nanna Manegendu Baruve
Bali Bandu Neenendu Siri Maatu Nudive
Nanna Kennege Muttu Kodadire
Nanna Kennege Muttu Kodadire
Hindeye Odi Baruve Kaigala Hididu Eleve
Hindeye Odi Baruve Kaigala Hididu Eleve
Mutte Thane Nanagu Ondu Kottu Hogu Illa Enade
Halligella Ivane Chanda
Nadeyu Anda Nudiyu Anda
Kshanadalli Nanna Manade Ivane Thumbikonda
Halligella Ivane Chanda
No comments:
Post a Comment
Write Something about PK Music