Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಪವರ್ ಆಫ್ ಯೂತ್ - Power Of Youth Song Lyrics in Kannada - Yuvarathna Kannada Movie - Puneeth Rajkumar

Song Name - Power Of Youth

Singer : Nakash Aziz Lyricist: : Santhosh Ananddram Music Director : Thaman S


ಜಾಗೋ ಜಾಗೋರೆ ಜಾಗೋ

ನಿನ್ನ ಕನಸು ನೀನಾಗು

ಮುಟ್ಟು ಗುರಿಯನ್ನ ಯುವ

ನುಗ್ಗು ನುಗ್ಗು ನೀ ನುಗ್ಗು

ನಿನ್ನ ಸೈನ್ಯ ನೀನಾಗು

ಬಿಟ್ಟು ಭಯವನ್ನ ಯುವ

ಗೆಲ್ಲಬೇಕು ನೀ ನಿಲ್ಲೋವರೆಗೂ

ನಿಲ್ಲಬೇಕು ನೀ ಗೆಲ್ಲೋವರೆಗೂ

ನಿನ್ನ ಬದುಕಿಗೆ ನೀನೇ ಕನ್ನಡಿ

ನಿನ್ನ ನಂಬಿ ಸಾಗು

ಹೇ ಹೆಸರು ಮಾಡಿ

ಹಸಿರಾಗೊ ಹಾಗೆ

ಉಸಿರು ಹೋದರು

ಹೆಸರಿರೋ ಹಾಗೆ

ಆ ಚರಿತ್ರೆಗೆ ನೀನೇ ಮುನ್ನುಡಿ

ನೂರು ಸಾರಿ ಕೂಗು

ಪವರ್ ಆಫ್ ಯೂತ್

321

ಪವರ್ ಆಫ್ ಯೂತ್

321

ಪವರ್ ಆಫ್ ಯೂತ್

321

ಪವರ್ ಆಫ್ ಯೂತ್

♫♫♫♫♫♫♫♫♫♫♫♫

321

ಚಾಲೆಂಜ್ ಯಾವುದೇ ಬರಲಿ

ಚಾಲೆಂಜ್ ಯಾರದೇ ಇರಲಿ

ಎದುರಿಸು ನೀನು ಎದುರಾಳಿಯನು

ಹಿಂದೆ ತಿರುಗಿ ನೋಡದೆ ಯುವ

ಗೆಲುವು ಯಾರಪ್ಪನದಲ್ಲ

ಯಶಸ್ಸು ಒಬ್ಬನದಲ್ಲ

ಪಟ್ಟರೆ ಶ್ರಮವ

ಒಳ್ಳೆಯದಿನವ ಕಾಣುವೆ ನೀನು

ನಡಿ ನಡಿ ಯುವ

ಯುವ ಯುವ ಹೇ

ಯುವ ಯುವ ಹೇ

ಕಾಲು ಎಲೆಯೋ ಜನರ ನಡುವೆ

ಕಾಲರ್ ಎತ್ತುವ

ಯುವ ಯುವ ಹೇ

ಯುವ ಯುವ ಹೇ

ಅನುಮಾನ ಪಟ್ಟ ಜನರ

ಫೋನಿನ ಡಿಪಿ ಆಗುವ

ಗೆಲ್ಲಬೇಕು ನೀ ನಿಲ್ಲೋವರೆಗೂ

ನಿಲ್ಲಬೇಕು ನೀ ಗೆಲ್ಲೋವರೆಗೂ

ಛಲದಿಂದ ನಿಲ್ಲು ನಗುವಲ್ಲೇ ಕೊಲ್ಲು

ಅವಮಾನ ಮಾಡಿದವರ

ಪವರ್ ಆಫ್ ಯೂತ್

321

ಪವರ್ ಆಫ್ ಯೂತ್

♫♫♫♫♫♫♫♫♫♫♫♫

321 

ಕಾಮೆಂಟು ಮಾಡೊರೆಲ್ಲ

ಕೆಲಸಾನ ಮಾಡೋರಲ್ಲ

ಟೀಕೆಗಳಿಗೆ ಕಿವಿ ಕೊಡಬೇಡ

ನಿನಗೆ ಅವರು ಹೋಲಿಕೆ ಅಲ್ಲ

ಯುವ ಯುವ ಹೇ

ಯುವ ಯುವ ಹೇ

ನಾವ್ ಸೋಲಲಿ ಅಂತ

ಕಾಯುವವರ ಕಾಯ್ಸುತ್ತಾ ಇರುವ

ಯುವ ಯುವ ಹೇ

ಯುವ ಯುವ ಹೇ

ಪರೀಕ್ಷೆಯಲ್ಲಿ ಫೈಲ್ ಆಗೋದ್ರು

ಬದುಕು ಕಟ್ಟುವ

ಹೇ ಹೆಸರು ಮಾಡು

ಹಸಿರಗೋ ಹಾಗೆ

ಉಸಿರು ಹೋದರು

ಹೆಸರಿರೋ ಹಾಗೆ

ಆ ಚರಿತ್ರೆಗೆ ನೀನೇ ಮುನ್ನುಡಿ

ನೂರು ಸಾರಿ ಕೂಗು

ಪವರ್ ಆಫ್ ಯೂತ್

321

ಪವರ್ ಆಫ್ ಯೂತ್

321

ಪವರ್ ಆಫ್ ಯೂತ್

 

No comments:

Post a Comment

Write Something about PK Music

new1

new2

new5