Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಬಾಳು ಮೂರೇ ದಿನ - Baalu moore dina Song Lyrics in Kannada - Ananya bhat Songs Lyrics


Song : Baalu Moore Dina Singer : Ananya Bhat Lyrics : Nagathihalli Chandrashekhar Music : Mano Murthy Movie : Olave Jeevana Lekkachara Director : Nagathihalli Chandrashekhar Starring : Srinagar Kitty, Radhika Pandit Music Label : Jhankar Music


ಬಾಳು ಮೂರೇ ದಿನ ಬಾಳ ಜೋಪಾನ

ಬಾಳ ಮೆರಿಬೇಡ ಬೀಳ್ತಿ ಕಣಣ್ಣ

ಬಾಳು ಮೂರೇ ದಿನ ಬಾಳ ಜೋಪಾನ

ಬಾಳ ಮೆರಿಬೇಡ ಬೀಳ್ತಿ ಕಣಣ್ಣ

ನಂಬ್ದೋರಿಗೆ ಅನ್ನ ಹಾಕ್ದೋರಿಗೆ

ಎಂದು ಬೆನ್ನಲ್ಲಿ ಚೂರಿ ಹಾಕಬೇಡಣ್ಣ

ಏರೋದಿಕ್ಕೆ ಏಣಿ ಹಾಕ್ದೋರಿಗೆ

ಎಂದು ನೀನು ಜಾಡ್ಸಿ ಒದೆಯಬೇಡಣ್ಣ

ಬಾಳು ಮೂರೇ ದಿನ ಬಾಳ ಜೋಪಾನ

ಬಾಳ ಮೆರಿಬೇಡ ಬೀಳ್ತಿ ಕಣಣ್ಣ

ಅಣ್ಣ ಬಾರಣ್ಣ

 

ಗುಂಡಾಗಿದೆ ಭೂಮಿ ಗುಂಡಾಗಿದೆ

ಮತ್ತೆ ಮತ್ತೆ ನಾವು ಸಿಗ್ತೀವಣ್ಣ

ಗುಂಡಾಗಿದೆ ಭೂಮಿ ಗುಂಡಾಗಿದೆ

ಮತ್ತೆ ಮತ್ತೆ ನಾವು ಸಿಗ್ತೀವಣ್ಣ

ಹುಟ್ಟು ಸಾವು ಹಳಿಯ ಮೇಲೆ

ಓಡ್ತಾಯಿದೆ ನಮ್ಮ ಬಾಳ ಬಂಡಿ

ಹತ್ತಿದೋರೆಲ್ಲ ಇಳಿಯಲೇಬೇಕು

ನಿನ್ನೂರು ಬಂದಾಗ ಇಳ್ಕೊಳೋ ಅಣ್ಣ

ಬಾಳು ಮೂರೇ ದಿನ ಬಾಳ ಜೋಪಾನ

ಬಾಳ ಮೆರಿಬೇಡ ಬೀಳ್ತಿ ಕಣಣ್ಣ

 

ಮೋಸ ಮಾಡಿ ಪ್ರೀತಿ ಮಾಡಬಹುದಣ್ಣ

ಪ್ರೀತಿ ಮಾಡಿ ಮೋಸ ಮಾಡ್ಬಾರದಣ್ಣ

ಗಂಡಾಗಲಿ ಹೆಣ್ಣಾಗಲಿ

ಪ್ರೀತೀಲಿ ನಂಬಿಕೆನೆ ದೈವ ಅಣ್ಣ

ಕೊಟ್ಟ ಮಾತು ಕಟ್ಟಿ ಕೊಟ್ಟ ಬುತ್ತಿ

ಬಾಳಿಕೆ ಬರೋದಿಲ್ಲ ತಿಳ್ಕೊಳೊ ಅಣ್ಣ

ಬಾಳು ಮೂರೇ ದಿನ ಬಾಳ ಜೋಪಾನ

ಬಾಳ ಮೆರಿಬೇಡ ಬೀಳ್ತಿ ಕಣಣ್ಣ

 

No comments:

Post a Comment

Write Something about PK Music

new1

new2

new5